School Holiday: ಆಗಸ್ಟ್ 25 ಸೋಮವಾರ ನಂತರ 3 ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ?

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ... ಹೀಗೆ ಕರ್ನಾಟಕ ರಾಜ್ಯದಲ್ಲಿ ಸಾಲು ಸಾಲು ರಜೆ ಘೋಷಣೆ ಮಾಡಲಾಗುತ್ತಿದೆ. ಅದರಲ್ಲೂ ಹಬ್ಬ & ಇತರ ಕಾರಣಕ್ಕೆ ಮುಂದಿನ 60 ದಿನಗಳ ಕಾಲ ಅಂದ್ರೆ ಸುಮಾರು 2 ತಿಂಗಳು ಶಾಲಾ & ಕಾಲೇಜುಗಳಿಗೆ ಭರ್ಜರಿ ರಜೆ ಘೋಷಣೆ ಆಗುವ ನಿರೀಕ್ಷೆ ದಟ್ಟವಾಗಿದೆ. ಶಾಲಾ & ಕಾಲೇಜುಗಳಿಗೆ ಸಾಲು ಸಾಲು ರಜೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಕೂಡ ಭರ್ಜರಿ ಖುಷಿಯಾಗಿದ್ದಾರೆ. ಹೀಗಿದ್ದಾಗಲೇ, ಆಗಸ್ಟ್ 25 ಸೋಮವಾರ ನಂತರ 3 ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ?

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ವಿಚಾರದಲ್ಲಿ ಕರ್ನಾಟಕದ ಅಧಿಕಾರಿಗಳು ಅಳೆದು & ತೂಗಿ ಮಕ್ಕಳ ಪಾಠ, ಶಿಕ್ಷಣದ ಭವಿಷ್ಯ ಯೋಚಿಸಿ ರಜೆ ಘೋಷಣೆ ಮಾಡುತ್ತಾರೆ. ಆದರೆ ಈಗಿರುವ ಪರಿಸ್ಥಿತಿ ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡುವಂತೆ ಆಗಿದೆ. ಅದರಲ್ಲೂ ಈ ಪೈಕಿ ಕಳೆದ 2 ತಿಂಗಳು ಸಾಲು ಸಾಲು ರಜೆಗಳನ್ನ ಶಾಲಾ & ಕಾಲೇಜುಗಳಿಗೆ ನೀಡಲಾಗಿದೆ. ಈ ಬಗ್ಗೆ ಮಕ್ಕಳಿಗೆ, ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳಿಗೆ ಖುಷಿ ಇದ್ದರೂ ಪೋಷಕರು ಹಾಗೂ ಶಿಕ್ಷರಿಗೆ ಮಾತ್ರ ಹೀಗೆ ರಜೆ ಘೋಷಣೆ ಮಾಡಿರುವುದು ಚಿಂತೆ ತರಿಸಿದೆ. ಬೇಗ ಪಾಠ ಮುಗಿಸಿ ಸಿಲಬಸ್ ಕಂಪ್ಲೀಟ್ ಮಾಡಿ ಮಕ್ಕಳಿಗೆ ಪರೀಕ್ಷೆಗೆ ಸಜ್ಜುಗೊಳಿಸಲು ಚಿಂತೆ ಮಾಡುತ್ತಿದ್ದಾರೆ. ಆದರೆ ಈಗ ಮತ್ತೆ 3 ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ?

School Holiday May Announce In Karnataka After August 25 Of 2025 For This Reason

ಆಗಸ್ಟ್ 25 ಸೋಮವಾರ ನಂತರ...

ಹೌದು, ಮತ್ತೊಮ್ಮೆ ಶಾಲಾ & ಕಾಲೇಜುಗಳಿಗೆ ಭರ್ಜರಿ ರಜೆ ಸಿಗುವುದು ಬಹುತೇಕ ಕನ್ಫರ್ಮ್ ಆಗುತ್ತಿದೆ. ಯಾಕೆ ಅಂದ್ರೆ ಇದೀಗ ಅಂತಹ ಪರಿಸ್ಥಿತಿ ನಿರ್ಮಾಣ ಆಗುತ್ತಿದ್ದು, ಆಗಸ್ಟ್ 25 ಸೋಮವಾರ ನಂತರ 3 ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ? ಅನ್ನೋ ಚರ್ಚೆ ಶುರುವಾಗಿದೆ. ಹಾಗಾದ್ರೆ, ಈಗ ದಿಢೀರ್ ಆಗಸ್ಟ್ 25 ಸೋಮವಾರ ನಂತರ 3 ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಯಾಕೆ ಆಗಬಹುದು?

3 ದಿನಗಳ ಕಾಲ ಶಾಲಾ & ಕಾಲೇಜುಗಳಿಗೆ...

ಹೌದು, ಕರ್ನಾಟಕದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಈಗಿನ ಸ್ಥಿತಿ ನೋಡಿದರೆ ಆಗಸ್ಟ್ 25 ಸೋಮವಾರ ನಂತರ ಮತ್ತೆ ಮಳೆ ಸುರಿವ ಮುನ್ಸೂಚನೆ ಇದೆ. ಭಾರಿ ಮಳೆ ಬೀಳಲಿರುವ ಕಾರಣಕ್ಕೇ ಈಗಾಗಲೇ ಹಲವು ಜಿಲ್ಲೆ ಮತ್ತು ತಾಲೂಕುಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದೇ ಸಮಯಕ್ಕೆ ಮತ್ತೊಂದು ಕಡೆ ಮಳೆ ಆರ್ಭಟ ಆಗಸ್ಟ್ 25 ಸೋಮವಾರ ಕೂಡ ಎದುರಾಗುವ ಮುನ್ಸೂಚನೆ ಹಿನ್ನೆಲೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆತಂಕ ಮೂಡಿದೆ. ಹೀಗೆ ಭಾರಿ ಮಳೆ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಆಗುವ ಸಾಧ್ಯತೆ ದಟ್ಟವಾಗಿದೆ. ಇನ್ನುಳಿದಂತೆ ಆಗಸ್ಟ್ 26 ಮಂಗಳವಾರ ಗೌರಿ ಹಬ್ಬ ಕೂಡ ಇದ್ದು, ಆಗಸ್ಟ್ 27 ಬುಧವಾರ ಗಣೇಶ ಚತುರ್ಥಿಯ ಸಂಭ್ರಮ ಇರಲಿದೆ. ಹೀಗಾಗಿ ಸಾಲು ಸಾಲು ರಜೆಗಳು ಬಹುತೇಕ ಜಿಲ್ಲೆಗಳಲ್ಲಿ ಗ್ಯಾರಂಟಿ ಎನ್ನಲಾಗಿದ್ದು ಆದರೆ ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳುವ ತನಕ ಈಗ ಕಾದು ನೋಡಬೇಕಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+