Karnataka Dam Water Level: ರಾಜ್ಯದ ಪ್ರಮುಖ ಜಲಾಶಯಗಳು ಖಾಲಿ-ಖಾಲಿ: ಸೆ.30 ರಂದು ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ
ಕರ್ನಾಟಕ, ಸೆಪ್ಟೆಂಬರ್30: ಕರ್ನಾಟಕದಲ್ಲಿ ಈ ಬಾರೀ ಮುಂಗಾರು ಆಗಮನ ವಿಳಂಬದಿಂದ ರಾಜ್ಯದ ಜನತೆಗೆ ನೀರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಇರುವ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಮಂಡ್ಯದ ಕೆಆರ್ ಎಸ್ ಜಲಾಶಯ ಸೇರಿದಂತೆ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರು ನಿಗದಿತ ಗರಿಷ್ಠ ಮಟ್ಟಕ್ಕೆ ಇನ್ನೂ ತಲುಪಿಲ್ಲ.
ರಾಜ್ಯದಲ್ಲಿಯೇ ನೀರಿಗಾಗಿ ಸಂಕಷ್ಟಗಳು ಶುರುವಾಗಿದ್ದು, ಇತ್ತ ಕಾವೇರಿ ನೀರಿಗಾಗಿ ತಮಿಳುನಾಡು ಖ್ಯಾತೆಯಿಂದಾಗಿ ತಮಿಳುನಾಡಿಗೆ ಕಾವೇರಿ ಹರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗಲಿದೆ. ಇತ್ತ ರಾಜ್ಯದಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಇತ್ತ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ಹಲವು ಜಲಾಶಯಗಳು ಖಾಲಿಯಾಗಿವೆ ಹಾಗಾದರೆ, ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದಲ್ಲಿ ಸೆಪ್ಟೆಂಬರ್ 30 ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

1.ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 594.36
* ಇಂದಿನ ನೀರಿನ ಮಟ್ಟ- 10.89 ಟಿಎಂಸಿ
* ಒಳಹರಿವು -1422 ಕ್ಯೂಸೆಕ್
* ಹೊರಹರಿವು - 691
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 108.19 ಟಿಎಂಸಿ
* ಒಳಹರಿವು - 18533 ಕ್ಯೂಸೆಕ್
* ಹೊರಹರಿವು - 9483 ಕ್ಯೂಸೆಕ್
3. ತುಂಗಭದ್ರಾ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ-57.25 ಟಿಎಂಸಿ
* ಒಳಹರಿವು - 1307 ಕ್ಯೂಸೆಕ್
* ಹೊರಹರಿವು - 9905 ಕ್ಯೂಸೆಕ್
4. ಮಲಪ್ರಭಾ
* ಗರಿಷ್ಠ ನೀರಿನ ಮಟ್ಟ - 633.80
* ಇಂದಿನ ನೀರಿನ ಮಟ್ಟ - 20.80 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 944 ಕ್ಯೂಸೆಕ್
5. ಲಿಂಗನಮಕ್ಕಿ
* ಗರಿಷ್ಠ ನೀರಿನ ಮಟ್ಟ - 554.44
* ಇಂದಿನ ನೀರಿನ ಮಟ್ಟ -67.81 ಟಿಎಂಸಿ
* ಒಳಹರಿವು - 4708 ಕ್ಯೂಸೆಕ್
* ಹೊರಹರಿವು -4713 ಕ್ಯೂಸೆಕ್
6. ಕಬಿನಿ
* ಗರಿಷ್ಠ ನೀರಿನ ಮಟ್ಟ - 696.13
* ಇಂದಿನ ನೀರಿನ ಮಟ್ಟ - 13.38 ಟಿಎಂಸಿ
* ಒಳಹರಿವು - 860 ಕ್ಯೂಸೆಕ್
* ಹೊರಹರಿವು - 1500 ಕ್ಯೂಸೆಕ್
7. ಭದ್ರಾ
* ಗರಿಷ್ಠ ನೀರಿನ ಮಟ್ಟ - 657.73
* ಇಂದಿನ ನೀರಿನ ಮಟ್ಟ - 42.91 ಟಿಎಂಸಿ
* ಒಳಹರಿವು - 380 ಕ್ಯೂಸೆಕ್
* ಹೊರಹರಿವು - 3070 ಕ್ಯೂಸೆಕ್
8. ಘಟಪ್ರಭಾ
* ಗರಿಷ್ಠ ನೀರಿನ ಮಟ್ಟ -662.91
* ಇಂದಿನ ನೀರಿನ ಮಟ್ಟ - 44.42 ಟಿಎಂಸಿ
* ಒಳಹರಿವು - 2675 ಕ್ಯೂಸೆಕ್
* ಹೊರಹರಿವು - 177 ಕ್ಯೂಸೆಕ್
9. ಹೇಮಾವತಿ
* ಗರಿಷ್ಠ ನೀರಿನ ಮಟ್ಟ - 890.58
* ಇಂದಿನ ನೀರಿನ ಮಟ್ಟ - 18.53 ಟಿಎಂಸಿ
* ಒಳಹರಿವು - 1727 ಕ್ಯೂಸೆಕ್
* ಹೊರಹರಿವು - 1300 ಕ್ಯೂಸೆಕ್
10. ಸೂಫಾ
* ಗರಿಷ್ಠ ನೀರಿನ ಮಟ್ಟ - 564 ಮೀಟರ್
* ಇಂದಿನ ನೀರಿನ ಮಟ್ಟ -76.93 ಟಿಎಂಸಿ
* ಒಳಹರಿವು - 3159 ಕ್ಯೂಸೆಕ್
* ಹೊರಹರಿವು -3501 ಕ್ಯೂಸೆಕ್
11. ಹಾರಂಗಿ
* ಗರಿಷ್ಠ ನೀರಿನ ಮಟ್ಟ -871.38
* ಇಂದಿನ ನೀರಿನ ಮಟ್ಟ -6.78 ಟಿಎಂಸಿ
* ಒಳಹರಿವು - 1636 ಕ್ಯೂಸೆಕ್
* ಹೊರಹರಿವು - 2200 ಕ್ಯೂಸೆಕ್












Click it and Unblock the Notifications