Karnataka Dam Water Level: ಸೆಪ್ಟೆಂಬರ್‌ 20 ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

ಕರ್ನಾಟಕ, ಸೆಪ್ಟೆಂಬರ್20: ಕರ್ನಾಟಕದಲ್ಲಿ ಮುಂದಿನ ಎರಡು ವಾರಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.

ಸೆಪ್ಟೆಂಬರ್‌ ಮೊದಲ ವಾರದಿಂದಲೂ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ಬಾರೀ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಹಾಗಾದರೆ, ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದಲ್ಲಿ ಸೆಪ್ಟೆಂಬರ್‌ 20 ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Reservoir Water Level: Karnataka Major Reservoir Water Level on September 20, 2023

1.ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 594.36

* ಇಂದಿನ ನೀರಿನ ಮಟ್ಟ- 10.34

* ಒಳಹರಿವು -720 ಕ್ಯೂಸೆಕ್‌

* ಹೊರಹರಿವು - 0

2. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಇಂದಿನ ನೀರಿನ ಮಟ್ಟ - 114.73 ಮೀಟರ್‌

* ಒಳಹರಿವು - 405 ಕ್ಯೂಸೆಕ್‌

* ಹೊರಹರಿವು - 405 ಕ್ಯೂಸೆಕ್‌

3. ತುಂಗಭದ್ರಾ

* ಗರಿಷ್ಠ ನೀರಿನ ಮಟ್ಟ - 497.71 ಮೀಟರ್

* ಇಂದಿನ ನೀರಿನ ಮಟ್ಟ- 63.43

* ಒಳಹರಿವು - 2109 ಕ್ಯೂಸೆಕ್‌

* ಹೊರಹರಿವು - 10355 ಕ್ಯೂಸೆಕ್‌

Reservoir Water Level: Karnataka Major Reservoir Water Level on September 20, 2023

4. ಮಲಪ್ರಭಾ

* ಗರಿಷ್ಠ ನೀರಿನ ಮಟ್ಟ - 633.80

* ಇಂದಿನ ನೀರಿನ ಮಟ್ಟ - 21.46 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 194 ಕ್ಯೂಸೆಕ್‌

5. ಲಿಂಗನಮಕ್ಕಿ

* ಗರಿಷ್ಠ ನೀರಿನ ಮಟ್ಟ - 554.44

* ಇಂದಿನ ನೀರಿನ ಮಟ್ಟ -68.30

* ಒಳಹರಿವು - 5738 ಕ್ಯೂಸೆಕ್‌

* ಹೊರಹರಿವು -1907 ಕ್ಯೂಸೆಕ್‌

6. ಕಬಿನಿ

* ಗರಿಷ್ಠ ನೀರಿನ ಮಟ್ಟ - 696.13

* ಇಂದಿನ ನೀರಿನ ಮಟ್ಟ - 14.92

* ಒಳಹರಿವು - 3525 ಕ್ಯೂಸೆಕ್‌

* ಹೊರಹರಿವು - 4053 ಕ್ಯೂಸೆಕ್‌

7. ಭದ್ರಾ

* ಗರಿಷ್ಠ ನೀರಿನ ಮಟ್ಟ - 657.73

* ಇಂದಿನ ನೀರಿನ ಮಟ್ಟ - 43.23

* ಒಳಹರಿವು - 551 ಕ್ಯೂಸೆಕ್‌

* ಹೊರಹರಿವು - 2357 ಕ್ಯೂಸೆಕ್‌

8. ಘಟಪ್ರಭಾ

* ಗರಿಷ್ಠ ನೀರಿನ ಮಟ್ಟ -662.91

* ಇಂದಿನ ನೀರಿನ ಮಟ್ಟ - 42.21

* ಒಳಹರಿವು - 1314 ಕ್ಯೂಸೆಕ್‌

* ಹೊರಹರಿವು - 181 ಕ್ಯೂಸೆಕ್‌

9. ಹೇಮಾವತಿ

* ಗರಿಷ್ಠ ನೀರಿನ ಮಟ್ಟ - 890.58

* ಇಂದಿನ ನೀರಿನ ಮಟ್ಟ - 17.35

* ಒಳಹರಿವು - 4894 ಕ್ಯೂಸೆಕ್‌

* ಹೊರಹರಿವು - 3490 ಕ್ಯೂಸೆಕ್‌

10. ಸೂಫಾ

* ಗರಿಷ್ಠ ನೀರಿನ ಮಟ್ಟ - 564 ಮೀಟರ್‌

* ಇಂದಿನ ನೀರಿನ ಮಟ್ಟ -77.75

* ಒಳಹರಿವು - 3010 ಕ್ಯೂಸೆಕ್‌

* ಹೊರಹರಿವು -1973 ಕ್ಯೂಸೆಕ್‌

11. ಹಾರಂಗಿ

* ಗರಿಷ್ಠ ನೀರಿನ ಮಟ್ಟ -871.38

* ಇಂದಿನ ನೀರಿನ ಮಟ್ಟ -8.19

* ಒಳಹರಿವು - 2057 ಕ್ಯೂಸೆಕ್‌

* ಹೊರಹರಿವು - 2299 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+