Reservoirs Water Level: ಸೆಪ್ಟೆಂಬರ್ 12 ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
ಕರ್ನಾಟಕ, ಸೆಪ್ಟೆಂಬರ್02: ರಾಜ್ಯದಾದ್ಯಂತ ಸೆಪ್ಟೆಂಬರ್ 17 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಕರಾವಳಿ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಇನ್ನೂ ಬೆಂಗಳೂರಿನ ಹಲವು ಪ್ರದೇಶದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್ ಮೊದಲ ವಾರದಿಂದಲೂ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಾಗಾದರೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಸೆಪ್ಟೆಂಬರ್ 12 ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

1.ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 594.36
* ಇಂದಿನ ನೀರಿನ ಮಟ್ಟ- 9.56
* ಒಳಹರಿವು - 934 ಕ್ಯೂಸೆಕ್
* ಹೊರಹರಿವು - 0
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 114.08 ಮೀಟರ್
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 11285 ಕ್ಯೂಸೆಕ್
3. ತುಂಗಭದ್ರಾ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ- 69.17
* ಒಳಹರಿವು - 2959 ಕ್ಯೂಸೆಕ್
* ಹೊರಹರಿವು - 10326 ಕ್ಯೂಸೆಕ್
4. ಮಲಪ್ರಭಾ
* ಗರಿಷ್ಠ ನೀರಿನ ಮಟ್ಟ - 633.80
* ಇಂದಿನ ನೀರಿನ ಮಟ್ಟ - 21.61 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್

5. ಲಿಂಗನಮಕ್ಕಿ
* ಗರಿಷ್ಠ ನೀರಿನ ಮಟ್ಟ - 554.44
* ಇಂದಿನ ನೀರಿನ ಮಟ್ಟ - 67.32
* ಒಳಹರಿವು - 2644 ಕ್ಯೂಸೆಕ್
* ಹೊರಹರಿವು -3249 ಕ್ಯೂಸೆಕ್
6. ಕಬಿನಿ
* ಗರಿಷ್ಠ ನೀರಿನ ಮಟ್ಟ - 696.13
* ಇಂದಿನ ನೀರಿನ ಮಟ್ಟ - 14.72
* ಒಳಹರಿವು - 4726 ಕ್ಯೂಸೆಕ್
* ಹೊರಹರಿವು - 3490 ಕ್ಯೂಸೆಕ್
7. ಭದ್ರಾ
* ಗರಿಷ್ಠ ನೀರಿನ ಮಟ್ಟ - 657.73
* ಇಂದಿನ ನೀರಿನ ಮಟ್ಟ - 44.56
* ಒಳಹರಿವು - 652 ಕ್ಯೂಸೆಕ್
* ಹೊರಹರಿವು - 3490 ಕ್ಯೂಸೆಕ್
8. ಘಟಪ್ರಭಾ
* ಗರಿಷ್ಠ ನೀರಿನ ಮಟ್ಟ -662.91
* ಇಂದಿನ ನೀರಿನ ಮಟ್ಟ - 41.71
* ಒಳಹರಿವು - 597 ಕ್ಯೂಸೆಕ್
* ಹೊರಹರಿವು - 177 ಕ್ಯೂಸೆಕ್
9. ಹೇಮಾವತಿ
* ಗರಿಷ್ಠ ನೀರಿನ ಮಟ್ಟ - 890.58
* ಇಂದಿನ ನೀರಿನ ಮಟ್ಟ - 19.90
* ಒಳಹರಿವು - 896 ಕ್ಯೂಸೆಕ್
* ಹೊರಹರಿವು - 6030 ಕ್ಯೂಸೆಕ್
10. ಸೂಫಾ
* ಗರಿಷ್ಠ ನೀರಿನ ಮಟ್ಟ - 564 ಮೀಟರ್
* ಇಂದಿನ ನೀರಿನ ಮಟ್ಟ -77.59
* ಒಳಹರಿವು - 3073 ಕ್ಯೂಸೆಕ್
* ಹೊರಹರಿವು -2037 ಕ್ಯೂಸೆಕ್
11. ಹಾರಂಗಿ
* ಗರಿಷ್ಠ ನೀರಿನ ಮಟ್ಟ -871.38
* ಇಂದಿನ ನೀರಿನ ಮಟ್ಟ -8.19
* ಒಳಹರಿವು - 3344 ಕ್ಯೂಸೆಕ್
* ಹೊರಹರಿವು - 100 ಕ್ಯೂಸೆಕ್












Click it and Unblock the Notifications