Karnataka Dams Water Level: ನ.15 ರಂದು KRS ಸೇರಿದಂತೆ ಹಲವು ಜಲಾಶಯಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ

ಕರ್ನಾಟಕ, ನವೆಂಬರ್‌,15: ಕರ್ನಾಟಕದಲ್ಲಿ ಈ ಬಾರೀ ಮುಂಗಾರು ಆಗಮನ ವಿಳಂಬದಿಂದ ರಾಜ್ಯದ ಜನತೆಗೆ ನೀರಿಗೆ ತೊಂದರೆಯಾಗಿತ್ತು. ಇದೀಗ ಹಿಂಗಾರು ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ.

ಈ ಬಾರೀ ಮಳೆ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯಾದ್ಯಂತ ಇರುವ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಮಂಡ್ಯದ ಕೆಆರ್ ಎಸ್ ಜಲಾಶಯ ಸೇರಿದಂತೆ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರು ನಿಗದಿತ ಗರಿಷ್ಠ ಮಟ್ಟಕ್ಕೆ ಇನ್ನೂ ತಲುಪಿಲ್ಲ. ಹಾಗಾದ್ರೆ, ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕ ನೆವಂಬರ್ 15 ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Reservoir Water Level: Karnataka Major Reservoir Water Level on November 15, 2023

1. ಕೆಆರ್​ಎಸ್ ಜಲಾಶಯ

ಗರಿಷ್ಠ ನೀರಿನ ಮಟ್ಟ - 30.04 ಮೀಟರ್

‌ ಇಂದಿನ ನೀರಿನ ಮಟ್ಟ- 24.04 ಟಿಎಂಸಿ

ಒಳಹರಿವು - 2904 ಕ್ಯೂಸೆಕ್‌

ಹೊರಹರಿವು - 3912 ಕ್ಯೂಸೆಕ್‌

2. ಹಾರಂಗಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 871.38 ಮೀಟರ್‌

ಇಂದಿನ ನೀರಿನ ಮಟ್ಟ - 5.67 ಟಿಎಂಸಿ

ಒಳಹರಿವು - 159 ಕ್ಯೂಸೆಕ್‌

ಹೊರಹರಿವು - 100 ಕ್ಯೂಸೆಕ್‌

3. ಆಲಮಟ್ಟಿ ಜಲಾಶಯ​

ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

ಇಂದಿನ ನೀರಿನ ಮಟ್ಟ -79.92.ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 2581ಕ್ಯೂಸೆಕ್‌

Reservoir Water Level: Karnataka Major Reservoir Water Level on November 15, 2023

4. ತುಂಗಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 497.71 ಮೀಟರ್‌

ಇಂದಿನ ನೀರಿನ ಮಟ್ಟ- 25.06 ಟಿಎಂಸಿ

ಒಳಹರಿವು - 5645 ಕ್ಯೂಸೆಕ್‌

ಹೊರಹರಿವು - 8135 ಕ್ಯೂಸೆಕ್‌

5. ಮಲಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 633.80 ಮೀಟರ್‌

ಇಂದಿನ ನೀರಿನ ಮಟ್ಟ - 17.27 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 1,476 ಕ್ಯೂಸೆಕ್‌

6. ಲಿಂಗನಮಕ್ಕಿ ಜಲಾಶಯ

​ ಗರಿಷ್ಠ ನೀರಿನ ಮಟ್ಟ - 554.44 ಮೀಟರ್‌

ಇಂದಿನ ನೀರಿನ ಮಟ್ಟ - 64.78 ಟಿಎಂಸಿ

ಒಳಹರಿವು - 437 ಕ್ಯೂಸೆಕ್‌

ಹೊರಹರಿವು -1777 ಕ್ಯೂಸೆಕ್‌

7. ಕಬಿನಿ ಜಲಾಶಯ​

ಗರಿಷ್ಠ ನೀರಿನ ಮಟ್ಟ - 696.13 ಮೀಟರ್‌

ಇಂದಿನ ನೀರಿನ ಮಟ್ಟ - 14.65 ಟಿಎಂಸಿ

ಒಳಹರಿವು - 179 ಕ್ಯೂಸೆಕ್‌

ಹೊರಹರಿವು - 800 ಕ್ಯೂಸೆಕ್‌

8. ಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌

ಇಂದಿನ ನೀರಿನ ಮಟ್ಟ - 36.57 ಟಿಎಂಸಿ

ಒಳಹರಿವು - 612 ಕ್ಯೂಸೆಕ್‌

ಹೊರಹರಿವು - 314 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 662.91 ಮೀಟರ್‌

ಇಂದಿನ ನೀರಿನ ಮಟ್ಟ - 40.58 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 141 ಕ್ಯೂಸೆಕ್‌

10. ಹೇಮಾವತಿ ಜಲಾಶಯ​

ಗರಿಷ್ಠ ನೀರಿನ ಮಟ್ಟ - 890.58 ಮೀಟರ್‌

ಇಂದಿನ ನೀರಿನ ಮಟ್ಟ - 16.50 ಟಿಎಂಸಿ

ಒಳಹರಿವು - 1380 ಕ್ಯೂಸೆಕ್‌

ಹೊರಹರಿವು - 1,300 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+