Karnataka Dam Water Level: ಏಪ್ರಿಲ್ 21ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ

ಸುಡು ಬಿಸಿಲಿಗೆ ಹೈರಾಣಗಿದ್ದ ಕರುನಾಡಿನ ಜನಕ್ಕೆ ಮಳೆ ಕೊಂಚ ನೆಮ್ಮದಿ ತಂದಿದೆ. ಕಳೆದ ದಿನ ಕರ್ನಾಟಕದ ಬಹುತೇಕ ಕಡೆ ಮಳೆಯಾಗಿದ್ದು ಭೂಮಿತಾಯಿ ತಂಪಾಗಿದ್ದಾಳೆ. ಆದರೆ ಈಗಿರುವ ಬಿಸಿಲಿಗೆ ಮಳೆ ಎಷ್ಟಾದರೂ ಕಡಿಮೆಯೇ. ಅಲ್ಲಿಗೂ ಕಳೆದ ದಿನ ಮಳೆ ಹೇಳಿಕೊಳ್ಳುವ ಮಟ್ಟಕ್ಕೆ ಆಗಿಲ್ಲ. ಹೀಗಾಗಿ ನೀರಿನ ಸಮಸ್ಯೆಗೆ ಅಂತ್ಯ ಯಾವಾಗ ಎಂದು ಜನ ಆಕಾಶ ನೋಡುವಂತಾಗಿದೆ. ರಾಜ್ಯದ ಬಹುತೇಕ ಜಲ ಮೂಲಗಳು ಬರಿದಾಗಿ ಹೋಗಿವೆ.

ಮಾತ್ರವಲ್ಲದೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರು ಬತ್ತಿ ಹೋಗಿದೆ. ರಾಜ್ಯದಲ್ಲಿ ಹಲವೆಡೆ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದರೂ ನಿರೀಕ್ಷಿಸಿದಂತೆ ಮಳೆಯಾಗುತ್ತಿಲ್ಲ. ಆದರೆ ಬೇಸಿಗೆ ಬಿಸಿಲಿಗೆ ನೀರಿನ ಅವಶ್ಯಕತೆ ಹೆಚ್ಚಾಗಿರುವುದರಿಂದ ನಾವು ರಾಜ್ಯದ ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟವನ್ನು ತಿಳಿಯಬೇಕು.

Reservoir Water Level Karnataka Major Reservoir Water Level on April 21 2024

ಹಾಗಾದರೆ ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಏಪ್ರಿಲ್ 21ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಕೆ.ಆರ್ ಎಸ್ ಜಲಾಶಯ

ಗರಿಷ್ಠ ನೀರಿನ ಮಟ್ಟ -38.04 ಮೀಟರ್

ಇಂದಿನ ನೀರಿನ ಮಟ್ಟ- 12.01 ಟಿಎಂಸಿ

ಒಳಹರಿವು - 101 ಕ್ಯೂಸೆಕ್‌

ಹೊರಹರಿವು - 762 ಕ್ಯೂಸೆಕ್‌

2. ಹಾರಂಗಿ ಜಲಾಶಯ

ಗರಿಷ್ಠ ನೀರಿನ ಮಟ್ಟ - 871.38 ಮೀಟರ್

ಇಂದಿನ ನೀರಿನ ಮಟ್ಟ - 3.11 ಟಿಎಂಸಿ

ಒಳಹರಿವು - 177 ಕ್ಯೂಸೆಕ್‌

ಹೊರಹರಿವು - 200 ಕ್ಯೂಸೆಕ್‌

Reservoir Water Level Karnataka Major Reservoir Water Level on April 21 2024

3. ಆಲಮಟ್ಟಿ ಜಲಾಶಯ​

ಗರಿಷ್ಠ ನೀರಿನ ಮಟ್ಟ- 519.60 ಮೀಟರ್‌

ಇಂದಿನ ನೀರಿನ ಮಟ್ಟ - 33.02 ಟಿಎಂಸಿ

ಒಳಹರಿವು -0 ಕ್ಯೂಸೆಕ್‌

ಹೊರಹರಿವು - 902 ಕ್ಯೂಸೆಕ್‌

4. ತುಂಗಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 497.71 ಮೀಟರ್

ಇಂದಿನ ನೀರಿನ ಮಟ್ಟ-03.85 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 200 ಕ್ಯೂಸೆಕ್‌

5. ಮಲಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 633.80 ಮೀಟರ್

ಇಂದಿನ ನೀರಿನ ಮಟ್ಟ - 08.37 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 194 ಕ್ಯೂಸೆಕ್‌

6. ಲಿಂಗನಮಕ್ಕಿ ಜಲಾಶಯ

​ ಗರಿಷ್ಠ ನೀರಿನ ಮಟ್ಟ - 554.44 ಮೀಟರ್

ಇಂದಿನ ನೀರಿನ ಮಟ್ಟ - 23.34 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 3002 ಕ್ಯೂಸೆಕ್‌

7. ಕಬಿನಿ ಜಲಾಶಯ​

ಗರಿಷ್ಠ ನೀರಿನ ಮಟ್ಟ - 698.13 ಮೀಟರ್

ಇಂದಿನ ನೀರಿನ ಮಟ್ಟ - 8.02 ಟಿಎಂಸಿ

ಒಳಹರಿವು - 54 ಕ್ಯೂಸೆಕ್‌

ಹೊರಹರಿವು - 800 ಕ್ಯೂಸೆಕ್‌

8. ಭದ್ರಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 657.73 ಮೀಟರ್‌

ಇಂದಿನ ನೀರಿನ ಮಟ್ಟ - 17.64 ಟಿಎಂಸಿ

ಒಳಹರಿವು - 77 ಕ್ಯೂಸೆಕ್‌

ಹೊರಹರಿವು - 1293 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ​

ಗರಿಷ್ಠ ನೀರಿನ ಮಟ್ಟ - 662.91 ಮೀಟರ್

ಇಂದಿನ ನೀರಿನ ಮಟ್ಟ -19.73 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 2073 ಕ್ಯೂಸೆಕ್‌

10. ಹೇಮಾವತಿ ಜಲಾಶಯ​

ಗರಿಷ್ಠ ನೀರಿನ ಮಟ್ಟ -890.58 ಮೀಟರ್

ಇಂದಿನ ನೀರಿನ ಮಟ್ಟ - 9.83 ಟಿಎಂಸಿ

ಒಳಹರಿವು -7 ಕ್ಯೂಸೆಕ್‌

ಹೊರಹರಿವು - 330 ಕ್ಯೂಸೆಕ್‌

11. ಸೂಫಾ ಜಲಾಶಯ

ಗರಿಷ್ಠ ನೀರಿನ ಮಟ್ಟ- 564.00 ಮೀಟರ್

ಇಂದಿನ ನೀರಿನ ಮಟ್ಟ- 43.26 ಟಿಎಂಸಿ

ಒಳಹರಿವು- 0 ಕ್ಯೂಸೆಕ್

ಹೊರಹರಿವು- 3104 ಕ್ಯೂಸೆಕ್

12. ಹಾರಂಗಿ ಜಲಾಶಯ

ಗರಿಷ್ಠ ನೀರಿನ ಮಟ್ಟ- 871.38 ಮೀಟರ್

ಇಂದಿನ ನೀರಿನ ಮಟ್ಟ- 3.11 ಟಿಎಂಸಿ

ಒಳಹರಿವು- 177 ಕ್ಯೂಸೆಕ್

ಹೊರಹರಿವು- 200 ಕ್ಯೂಸೆ

13. ವರಾಹಿ ಜಲಾಶಯ

ಗರಿಷ್ಠ ನೀರಿನ ಮಟ್ಟ- 594.36 ಮೀಟರ್

ಇಂದಿನ ನೀರಿನ ಮಟ್ಟ- 5.22 ಟಿಎಂಸಿ

ಒಳಹರಿವು- 0 ಕ್ಯೂಸೆಕ್

ಹೊರಹರಿವು- 0 ಕ್ಯೂಸೆಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+