ನೂತನ ಸಚಿವರ ಪ್ರಮಾಣ ವಚನ: ಯಾರಿಗೆ ಯಾವ ಖಾತೆ?

Recommended Video

      ಹೈ ಕಮಾಂಡ್ ಬಿಎಸ್ ವೈಗೆ ಕೊಟ್ಟ ಸೂಚನೆ ಏನು? | BJP | Yediyurappa | Oneindia Kannada

      ಬೆಂಗಳೂರು, ಫೆಬ್ರವರಿ 06: ಹತ್ತು ಮಂದಿ ಮಾಜಿ ಅನರ್ಹರು ಸಚಿವ ಸ್ಥಾನ ಸ್ವೀಕರಿಸಲು ಸಜ್ಜಾಗಿದ್ದಾರೆ. ಗುರುವಾರ ಬೆಳಿಗ್ಗೆ 10:30 ಕ್ಕೆ ನೂತನ ಸಚಿವರ ಪ್ರಮಾಣ ವಚನ ರಾಜಭವನದಲ್ಲಿ ನೆರವೇರಲಿದೆ.

      ಕಾಂಗ್ರೆಸ್-ಜೆಡಿಎಸ್ ಬಿಟ್ಟು ಬಿಜೆಪಿ ಸೇರಿ ಯಡಿಯೂರಪ್ಪ ಸಿಎಂ ಆಗಲು ಅನುಕೂಲ ಮಾಡಿದ್ದವರಿಗೆ ಇಂದು ಸಚಿವ ಸ್ಥಾನದ ಉಡುಗೊರೆಯನ್ನು ಯಡಿಯೂರಪ್ಪ ನೀಡುತ್ತಿದ್ದಾರೆ.

      ಉಪಚುನಾವಣೆಯಲ್ಲಿ ಗೆದ್ದ ಬಹುತೇಕ ಮಾಜಿ ಅನರ್ಹರಿಗೆ ಇಂದು ಸಚಿವ ಸ್ಥಾನ ದೊರೆಯುತ್ತಿದೆ. ಮಹೇಶ್ ಕುಮಟಳ್ಳಿ ಒಬ್ಬರಿಗೆ ಮಾತ್ರ ನಿರಾಸೆ ಆಗುವ ಸಾಧ್ಯತೆ ಇದೆ.

      Probeble Portfolio For New Ministers Of Yeidyurappa Cabinet

      ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಬೆನ್ನಲ್ಲೇ ಯಾರಿಗೆ ಯಾವ ಖಾತೆ ಕೊಡಲಿದ್ದಾರೆಂಬ ಲೆಕ್ಕಾಚಾರಗಳು ಸಹ ಜೋರಾಗಿಯೇ ನಡೆಯುತ್ತಿವೆ.

      ನೂತನ ಸಚಿವರಿಗೆ ಸಿಗಲಿರುವ ಸಂಭಾವ್ಯ ಖಾತೆಗಳ ಪಟ್ಟಿ ಇಲ್ಲಿದೆ..

      ನೂತನ ಸಚಿವರ ಸಂಭಾವ್ಯ ಖಾತೆ
      ರಮೇಶ್ ಜಾರಕಿಹೊಳಿ ಇಂಧನ ಖಾತೆ
      ಬಿ.ಸಿ.ಪಾಟೀಲ್ ಗೃಹ ಖಾತೆ
      ಶ್ರೀಮಂತ ಪಾಟೀಲ್ ಸಕ್ಕರೆ ಖಾತೆ
      ನಾರಾಯಣಗೌಡ ಆಹಾರ ಮತ್ತು ನಾಗರೀಕ ಸರಬರಾಜು
      ಎಸ್‌.ಟಿ.ಸೋಮಶೇಖರ್ ಸಹಕಾರ ಖಾತೆ
      ಆನಂದ್ ಸಿಂಗ್ ಕೌಶಾಲ್ಯಾಭಿವೃದ್ಧಿ
      ಗೋಪಾಲಯ್ಯ- ನಗರಾಭಿವೃದ್ಧಿ ಖಾತೆ
      ಶಿವರಾಂ ಹೆಬ್ಬಾರ್ ಪೌರಾಡಳಿತ ಖಾತೆ
      ಸುಧಾಕರ್ ವೈದ್ಯಕೀಯ ಶಿಕ್ಷಣ ಖಾತೆ
      ಬೈರತಿ ಬಸವರಾಜ್ ಅರಣ್ಯ ಖಾತೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+