NCP Star Campaigners:15 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

ಬೆಂಗಳೂರು, ಏಪ್ರಿಲ್ 21: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಎಲ್ಲ ಪಕ್ಷಗಳು ಕ್ರಿಯಾಶೀಲವಾಗಿವೆ. ಈ ಪೈಕಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು (NCP) ಸಹ ಪರವಾಗಿ ಚುನಾವಣಾ ಪ್ರಚಾರ ಮಾಡುವ 15 ಹೆಸರಿರುವ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಪಟ್ಟಿಯಲ್ಲಿ ಅಜಿತ್ ಪವಾರ್ ಅವರ ಹೆಸರು ಇಲ್ಲದಿರುವುದು ಕುತೂಹಲ ಮೂಡಿಸಿದೆ.

ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷಗಳು ತಮ್ಮ ಪರವಾಗಿ ಮತಯಾಚನೆಗಾಗಿ/ಚುನಾವಣೆ ಪ್ರಚಾರಕ್ಕಾಗಿ ಸ್ಟಾರ್ ಪ್ರಚಾರಕರನ್ನು ಗುರುತಿಸಿದೆ. ಅವರು ಬೆಂಗಳೂರು ಸೇರಿದಂತೆ ನಿಗದಿತ ಜಿಲ್ಲೆ ಇಲ್ಲವೇ ಪ್ರದೇಶಗಳಲ್ಲಿ ಆಯಾ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ.

NCP Released list of 15 Name of Star Campaigners for for Karnataka Assembly elections 2023

ಶುಕ್ರವಾರವಷ್ಟೇ ಆಮ್ ಆದ್ಮಿ ಪಕ್ಷವು ದೆಹಲಿ ಮತ್ತು ಕರ್ನಾಟಕ ನಾಯಕರು ಸೇರಿದಂತೆ ಒಟ್ಟು 40 ಮಂದಿ ಸ್ಟಾರ್ ಪ್ರಚಾರಕರ ಹೆಸರು ಘೋಷಿಸಿದೆ. ಅದೇ ರೀತಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ 15 ಮಂದಿ ಸ್ಟಾರ್ ಪ್ರಚಾರಕರು ಯಾರು ಎಂಬ ಮಾಹಿತಿ ಇಲ್ಲಿದೆ.

ಸ್ಟಾರ್‌ ಪ್ರಚಾರಕರ ಮಾಹಿತಿ

* ಶರದ್ ಪವಾರ್

* ಪಿಪಿ ಮೋಹ್ದ್ ಫಾಜಿಲ್

* ಪ್ರಫುಲ್ ಪಟೇಲ್

* ಸುಪ್ರಿಯಾ ಸುಲೆ

* ಫೌಜಿಯಾ ಖಾನ್

* ಧೀರಜ್ ಶರ್ಮಾ

* ಸೋನಿಯಾ ದೂಹನ್

* ಸಿರಾಜ್ ಮೆಹ್ದಿ

* ಶಿವಾಜಿರಾವ್ ಗಾರ್ಜೆ

* ಆರ್.ಹರಿ

* ಪ್ರದೀಪ್ ಕುಮಾರ್

* ಉಮಾ ಮಹೇಶ್ವರ್ ರೆಡ್ಡಿ

* ರಾಂಭಾವು ಜಾಧವ್

* ಬ್ರೀಜ್ ಮೋಹನ್ ಸ್ರಿವಾಸ್ತವ

* ಕ್ಲೈಡಿ ಕ್ರೆಸ್ಟೋ

NCP Released list of 15 Name of Star Campaigners for for Karnataka Assembly elections 2023

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+