ಬೀದರ್ ಲೋಕಸಭಾ ಕ್ಷೇತ್ರದ ಕಿರುಪರಿಚಯ

ಬೀದರ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಧರಂ ಸಿಂಗ್ - ಕಾಂಗ್ರೆಸ್
ಬೀದರ್ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಭಗವಂತ್ ಖೂಬಾ, ಕಾಂಗ್ರೆಸ್: ಧರಂ ಸಿಂಗ್, ಜೆಡಿಎಸ್: ಬಂಡೆಪ್ಪ ಕಾಶೆಂಪೂರ

lok-sabha-election-2014-bidar-ls-constituency-profile

ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳು ಮತ್ತು ಶಾಸಕರ ವಿವರ:

ಚಿಂಚೋಳಿ - ಉಮೇಶ್ ಜಿ ಜಾಧವ್ (ಕಾಂಗ್ರೆಸ್), ಆಳಂದ - ಭೋಜರಾಜ್ (ಕೆಜೆಪಿ), ಬಸವಕಲ್ಯಾಣ - ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ (ಜೆಡಿಎಸ್), ಹುಮ್ನಾಬಾದ್ - ರಾಜಶೇಖರ ಬಸವರಾಜ ಪಾಟೀಲ್ (ಕಾಂಗ್ರೆಸ್), ಬೀದರ್ ದಕ್ಷಿಣ - ಅಶೋಕ್ ಖೇಣಿ (ಕನ್ನಡ ಮಕ್ಕಳ ಪಕ್ಷ), ಬೀದರ್ - ಗುರುಪಾದಪ್ಪ ನಾಗಮಾರಪಲ್ಲಿ (ಕೆಜೆಪಿ), ಭಾಲ್ಕಿ - ಈಶ್ವರ ಭೀಮಣ್ಣ ಖಂಡ್ರೆ (ಕಾಂಗ್ರೆಸ್), ಔರಾದ್ - ಪ್ರಭು ಚವ್ಹಾಣ್ (ಬಿಜೆಪಿ). [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?

ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1962: ರಾಮಚಂದ್ರ ವೀರಪ್ಪ (ಕಾಂಗ್ರೆಸ್)
1967: ರಾಮಚಂದ್ರ ವೀರಪ್ಪ (ಕಾಂಗ್ರೆಸ್)
1971: ಶಂಕರ್ ದೇವ್ ಬಾಲಾಜಿ ರಾವ್ (ಕಾಂಗ್ರೆಸ್)

ಕರ್ನಾಟಕ ರಾಜ್ಯ ಉದಯವಾದಾಗ
1977: ಶಂಕರದೇವ್ ಬಾಲಾಜಿ ರಾವ್ (ಕಾಂಗ್ರೆಸ್)
1980: ನರಸಿಂಗರಾವ್ ಸೂರ್ಯವಂಶಿ (ಕಾಂಗ್ರೆಸ್)
1984: ನರಸಿಂಗರಾವ್ ಸೂರ್ಯವಂಶಿ (ಕಾಂಗ್ರೆಸ್)
1989: ನರಸಿಂಗರಾವ್ ಸೂರ್ಯವಂಶಿ (ಕಾಂಗ್ರೆಸ್)
1991: ರಾಮಚಂದ್ರ ವೀರಪ್ಪ (ಬಿಜೆಪಿ)
1996: ರಾಮಚಂದ್ರ ವೀರಪ್ಪ (ಬಿಜೆಪಿ)
1998: ರಾಮಚಂದ್ರ ವೀರಪ್ಪ (ಬಿಜೆಪಿ)
1999: ರಾಮಚಂದ್ರ ವೀರಪ್ಪ (ಬಿಜೆಪಿ)
2004: ರಾಮಚಂದ್ರ ವೀರಪ್ಪ (ಬಿಜೆಪಿ)
2004: ಉಪಚುನಾವಣೆ ನರಸಿಂಗರಾವ್ ಸೂರ್ಯವಂಶಿ (ಕಾಂಗ್ರೆಸ್)
2009: ಧರಂ ಸಿಂಗ್ (ಕಾಂಗ್ರೆಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+