KRS Dam Water Level: ಆಗಸ್ಟ್‌ 18ರಂದು KRS ಜಲಾಶಯದ ನೀರಿನ ಮಟ್ಟ ಹೀಗಿದೆ

ಕರ್ನಾಟಕ, ಆಗಸ್ಟ್‌, 18: ರಾಜ್ಯದಲ್ಲಿ ಜಲೈ ತಿಂಗಳಿನಲ್ಲಿ ಮಳೆರಾಯ ಅಬ್ಬರಿಸಿದ ಬೊಬ್ಬರೆದ ಪರಿಣಾಮ ಬಹುತೇಕ ಜಲಾಶಗಳು ಭರ್ತಿಯಾಗುವ ಹಂತವನ್ನು ತಲುಪಿದ್ದವು. ಇನ್ನು ಕೆಲವು ಭರ್ತಿಯಾಗಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿತ್ತು. ಆದರೆ ಆಗಸ್‌ ತಿಂಗಳ ಆರಂಭದಿಂದ ಇಲ್ಲಿಯವರೆಗೂ ಮಳೆ ಕೈಕೊಟ್ಟ ಪರಿಣಾಮ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಹಾಗಾದರೆ ಇಂದು ಇವುಗಳಲ್ಲಿ (ಆಗಸ್ಟ್‌ 18) ನೀರಿನ ಪ್ರಮಾಣ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.

karnataka-dams-water-level

1. ಕೆಆರ್​ಎಸ್​ ಜಲಾಶಯ

* ಗರಿಷ್ಠ ನೀರಿನ ಮಟ್ಟ - 124.80 ಅಡಿ

* ಒಟ್ಟು ಸಾಮರ್ಥ್ಯ- 49.452 ಟಿಎಂಸಿ

* ಇಂದಿನ ನೀರಿನ ಮಟ್ಟ- 108.86 ಅಡಿ

* ಒಳಹರಿವು - 2,219 ಕ್ಯೂಸೆಕ್‌

* ಹೊರಹರಿವು - 13,145 ಕ್ಯೂಸೆಕ್‌

2. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಒಟ್ಟು ಸಾಮರ್ಥ್ಯ- 123.08 ಟಿಎಂಸಿ

* ಇಂದಿನ ನೀರಿನ ಮಟ್ಟ - 123.08 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ- 110.07 ಟಿಎಂಸಿ

* ಒಳಹರಿವು - 2,153 ಕ್ಯೂಸೆಕ್‌

* ಹೊರಹರಿವು - 2,153 ಕ್ಯೂಸೆಕ್‌

3. ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 497.71 ಮೀಟರ್‌

* ಒಟ್ಟು ಸಾಮರ್ಥ್ಯ - 105.79 ಟಿಎಂಸಿ

* ಇಂದಿನ ನೀರಿನ ಮಟ್ಟ- 87.56 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ - 105.79 ಟಿಎಂಸಿ

* ಒಳಹರಿವು - 2,384 ಕ್ಯೂಸೆಕ್‌

* ಹೊರಹರಿವು - 10,333 ಕ್ಯೂಸೆಕ್‌

4. ಮಲಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 633.80 ಮೀಟರ್‌

* ಒಟ್ಟು ಸಾಮರ್ಥ್ಯ - 37.73 ಟಿಎಂಸಿ

* ಇಂದಿನ ನೀರಿನ ಮಟ್ಟ - 22.91 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ - 25.46 ಟಿಎಂಸಿ

* ಒಳಹರಿವು - 3,284 ಕ್ಯೂಸೆಕ್‌

* ಹೊರಹರಿವು - 194 ಕ್ಯೂಸೆಕ್‌

5. ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 554.44 ಮೀಟರ್‌

* ಒಟ್ಟು ಸಾಮರ್ಥ್ಯ - 151.75 ಟಿಎಂಸಿ

* ಇಂದಿನ ನೀರಿನ ಮಟ್ಟ - 73.96 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ -131.59 ಟಿಎಂಸಿ

* ಒಳಹರಿವು - 4,643 ಕ್ಯೂಸೆಕ್‌

* ಹೊರಹರಿವು - 6,942 ಕ್ಯೂಸೆಕ್‌

6. ಕಬಿನಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 696.13 ಅಡಿ

* ಒಟ್ಟು ಸಾಮರ್ಥ್ಯ - 19.52 ಟಿಎಂಸಿ

* ಇಂದಿನ ನೀರಿನ ಮಟ್ಟ - 16.78 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ - 19.30 ಟಿಎಂಸಿ

* ಒಳಹರಿವು - 1,911 ಕ್ಯೂಸೆಕ್‌

* ಹೊರಹರಿವು - 6,825 ಕ್ಯೂಸೆಕ್‌

7. ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 657.73 ಅಡಿ

* ಒಟ್ಟು ಸಾಮರ್ಥ್ಯ - 71.54 ಟಿಎಂಸಿ

* ಇಂದಿನ ನೀರಿನ ಮಟ್ಟ - 49.29 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ - 68.47 ಟಿಎಂಸಿ

* ಒಳಹರಿವು -771 ಕ್ಯೂಸೆಕ್‌

* ಹೊರಹರಿವು - 3,225 ಕ್ಯೂಸೆಕ್‌

8. ಘಟಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 662.91 ಅಡಿ

* ಒಟ್ಟು ಸಾಮರ್ಥ್ಯ - 51 ಟಿಎಂಸಿ

* ಇಂದಿನ ನೀರಿನ ಮಟ್ಟ - 43.73 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ - 49.64 ಟಿಎಂಸಿ

* ಒಳಹರಿವು - 2789 ಕ್ಯೂಸೆಕ್‌

* ಹೊರಹರಿವು - 3890 ಕ್ಯೂಸೆಕ್‌

9. ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 890.58

* ಒಟ್ಟು ಸಾಮರ್ಥ್ಯ - 37.1

* ಇಂದಿನ ನೀರಿನ ಮಟ್ಟ - 30.26

* ಕಳೆದ ವರ್ಷದ ನೀರಿನ ಮಟ್ಟ - 36.96

* ಒಳಹರಿವು - 1,250 ಕ್ಯೂಸೆಕ್‌

* ಹೊರಹರಿವು - 6,310 ಕ್ಯೂಸೆಕ್‌

10. ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 594.36 ಅಡಿ

* ಒಟ್ಟು ಸಾಮರ್ಥ್ಯ - 31.1 ಟಿಎಂಸಿ

* ಇಂದಿನ ನೀರಿನ ಮಟ್ಟ - 10.87 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ - 19.90 ಟಿಎಂಸಿ

* ಒಳಹರಿವು - 651 ಕ್ಯೂಸೆಕ್‌

* ಹೊರಹರಿವು - 651 ಕ್ಯೂಸೆಕ್‌

11. ಸೂಫಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 564.33 ಅಡಿ

* ಒಟ್ಟು ಸಾಮರ್ಥ್ಯ - 145.33 ಟಿಎಂಸಿ

* ಇಂದಿನ ನೀರಿನ ಮಟ್ಟ - 80.06 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ - 85.55 ಟಿಎಂಸಿ

* ಒಳಹರಿವು - 1926 ಕ್ಯೂಸೆಕ್‌

* ಹೊರಹರಿವು - 4758

12. ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 871.38 ಅಡಿ

* ಒಟ್ಟು ಸಾಮರ್ಥ್ಯ - 8.5 ಟಿಎಂಸಿ

* ಇಂದಿನ ನೀರಿನ ಮಟ್ಟ - 8.31 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ -7.50 ಟಿಎಂಸಿ

* ಒಳಹರಿವು -1,234 ಕ್ಯೂಸೆಕ್‌

* ಹೊರಹರಿವು -1,750 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+