ಕೋಲಾರ ಡಿಸಿಸಿ ಬ್ಯಾಂಕಿನಲ್ಲಿ 25 ಹುದ್ದೆಗಳು ಖಾಲಿ

ಚಿಕ್ಕಬಳ್ಳಾಪುರ, ಜೂನ್ 26: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ನೇರ ನೇಮಕಾತಿ ಮೂಲಕ 25 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ.

ಕಿರಿಯ ವ್ಯವಸ್ಥಾಪಕರು, ಹಿರಿಯ ಸಹಾಯಕರು, ಕಿರಿಯ ಸಹಾಯಕರು, ಜವಾನರು ಹುದ್ದೆಗಳಿಗಳಿಗೆ ಒಟ್ಟು 25 ಮಂದಿಯ ನೇಮಕಾತಿ ನಡೆಯಲಿದೆ. ಇವುಗಳನ್ನು ನೇರ ನೇಮಕಾತಿ ಭರ್ತಿ ಮಾಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನೇಮಕಾತಿ ಸಮಿತಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ. ಮೀಸಲಾತಿ ವರ್ಗೀಕರಣವೂ ಇದೆ. (ಚಿಕ್ಕಬಳ್ಳಾಪುರ: ಗ್ರಾಮ ಲೆಕ್ಕಿಗರಾಗಲು ಸುವರ್ಣಾವಕಾಶ)

ನಿಗದಿತ ಅರ್ಜಿಗಳನ್ನು ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಶುಲ್ಕ ಪಾವತಿಸಿ, ಜೂನ್ 30 ರಿಂದ ಆಗಸ್ಟ್ 15ರೊಳಗೆ ಪಡೆಯಬಹುದು. ಅರ್ಜಿಯನ್ನು 21-07-2014ರ ಸಂಜೆ 4 ಗಂಟೆಯೊಳಗಾಗಿ ತಲುಪುವಂತೆ ಅಂಚೆ/ ಕೊರಿಯರ್ ಮೂಲಕ ಕಳುಹಿಸಬೇಕು. ಸ್ಥಿರ ದೂರವಾಣಿ: 222 042, 222 092. ಮೊಬೈಲ್ 94482 89113. ಈ ಮೇಲ್ [email protected]
ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಮುಂತಾದ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ.

kolar-chickballapur-dcc-bank-recruitment-2014-for-25-posts
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+