SSLC ಫಲಿತಾಂಶ: ಹಾಸನ ಮೊದಲು, ಯಾದಗಿರಿಗೆ ಕೊನೆಯ ಸ್ಥಾನ

ಬೆಂಗಳೂರು, ಏಪ್ರಿಲ್ 30: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಹಾಸನ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ.

ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ತಲಾ ಎರಡು ಮತ್ತು ಮೂರನೇ ಸ್ಥಾನ ಗಳಿಸಿವೆ. ಯಾದಗಿರಿ ಕೊನೆಯ ಸ್ಥಾನ ಗಳಿಸಿದೆ.

ಮಾರ್ಚ್ 22 ರಿಂದ ಏಪ್ರಿಲ್ 4 ರವರೆಗೆ ನಡೆದ 10 ನೇ ತರಗತಿ ಫಲಿತಾಂಶವನ್ನು ಪ್ರೌಢ ಶಿಕ್ಷಣ ಮಂಡಳಿ 11:30 ಕ್ಕೆ ಘೋಷಿಸಿದೆ. ನಂತರ ಸುಮಾರು 1:30 ರ ಸುಮಾರಿಗೆ ಪ್ರೌಡ ಶಿಕ್ಷಣ ಮಂಡಳಿಯ ಅಧಿಕೃತ ವೆಬ್ ಸೈಟ್ karresults.nic.in, kaceb.kar.nic.in ನಲ್ಲಿ ಫಲಿತಾಂಶ ಲಭ್ಯವಾಗಿದೆ.

ಪ್ರಸಕ್ತ ಸಾಲಿನಲ್ಲಿ ಕರ್ನಾಟಕದಲ್ಲಿ ಒಟ್ಟು 2,847 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು 8.41 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಶೇ.73.70 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

ಹತ್ತನೇ ತರಗತಿ ಫಲಿತಾಂಶದಲ್ಲಿ ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ ಎಂಬ ಮಾಹಿತಿ ಇಲ್ಲಿದೆ.

ಹಾಸನಕ್ಕೆ ಮೊದಲ ಸ್ಥಾನ

ಹಾಸನಕ್ಕೆ ಮೊದಲ ಸ್ಥಾನ

1 ಹಾಸನ 89.33%
2 ರಾಮನಗರ 88.49%
3 ಬೆಂಗಳೂರು ಗ್ರಾಮಾಂತರ 88:34%
4 ಉತ್ತರ ಕನ್ನಡ 88.12%
5 ಉಡುಪಿ 87.97%
6 ಚಿತ್ರದುರ್ಗ 87.46%
7 ಮಂಗಳೂರು 87.73%
8 ಕೋಲಾರ 86.71%
9 ನೇ ಸ್ಥಾನದಲ್ಲಿ ದಾವಣಗೆರೆ

9 ನೇ ಸ್ಥಾನದಲ್ಲಿ ದಾವಣಗೆರೆ


9 ದಾವಣಗೆರೆ 86.94%
10 ಮಂಡ್ಯ 85.65
11 ಮಧುಗಿರಿ 84.81
12 ಶಿರಸಿ 84.67
13 ಚಿಕ್ಕೋಡಿ 84.09
14 ಚಿಕ್ಕಮಗಳೂರು 82.76
15 ಚಾಮರಾಜನಗರ 80.58
14 ಕೊಪ್ಪಳ 80.45
ಮೈಸೂರಿಗೆ 17ನೇ ಸ್ಥಾನ

ಮೈಸೂರಿಗೆ 17ನೇ ಸ್ಥಾನ


17 ಮೈಸೂರು 80.32
18 ತುಮಕೂರು 79.92
19 ಹಾವೇರಿ 79.75
20 ಚಿಕ್ಕಬಳ್ಳಾಪುರ 79.69
21 ಶಿವಮೊಗ್ಗ 79.69
22 ಕೊಡಗು 78.81
23 ಬಳ್ಳಾರಿ 77.98
24 ಬೆಳಗಾವಿ 77.43
ಯಾದಗಿರಿಗೆ ಕೊನೆಯ ಸ್ಥಾನ

ಯಾದಗಿರಿಗೆ ಕೊನೆಯ ಸ್ಥಾನ

25 ವಿಜಯಪುರ 77.36
26 ಬೆಂಗಳೂರು ಉತ್ತರ 76.21
27 ಬಾಗಲಕೋಟೆ 75.28
28 ಧಾರವಾಡ 75.04
29 ಬೀದರ್ 74.96
30 ಕಲಬುರಗಿ 74.65
31 ಗದಗ 74.05
32 ಬೆಂಗಳೂರು ದಕ್ಷಿಣ 68.83
33 ರಾಯಚೂರು 65.33
34 ಯಾದಗಿರಿ 53.95

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+