ಮುಂದುವರಿದ ರಣಭೀಕರ ಮಳೆ: ಆಗಸ್ಟ್‌ 1ರಂದು ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ತಿಳಿಯಿರಿ

Karnataka Reservoirs Water Level: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದೆ. ಹಲವೆಡೆ ಪರಿಣಾಮ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಜಲಾಶಯಗಳ ಒಳಹರಿವು ಕೂಡ ಹೆಚ್ಚಾಗುತ್ತಲಿದೆ. ಹಾಗಾದ್ರೆ ಇಂದು (ಆಗಸ್ಟ್‌ 1) ತುಂಗಭದ್ರ, ಕೆಆರ್‌ಎಸ್‌, ಕಬಿನಿ, ಆಲಮಟ್ಟಿ ಸೇರಿ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಈಗಾಗಲೇ ಮುಂಗಾರು ಮಳೆ ಆರ್ಭಟದಿಂದ ಹಲವು ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿ ಆಗಿದ್ದು, ಜನಜೀವನ ಅಸ್ತವ್ಯಸ್ತವಾದ ಘಟನೆಗಳು ನಡೆದಿವೆ. ಮತ್ತೊಂದೆಡೆ ಜಲಾಶಯಗಳಿಗೂ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಲಿದೆ. ಈಗಾಗಲೇ ಕೆಆರ್‌ಎಸ್‌, ಕಬಿನಿ ಸೇರಿಂದತೆ ಹಲವು ಜಲಾಶಯಗಳು ಭರ್ತಿ ಆಗಿವೆ. ಯಾವ್ಯಾವ ಜಲಾಶಯಗಳು ಭರ್ತಿಯಾಗಿವೆ ಎನ್ನುವ ಪ್ರಶ್ನೆಗೆ ಕೆಳಗೆ ನೀಡಲಾಗಿದೆ ತಿಳಿಯಿರಿ.

Karnataka Major Reservoirs Water Level on August 1st

1. ಕೆಆರ್‌ಎಸ್ ಜಲಾಶಯ

* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 121.65 ಅಡಿ
* ಒಳಹರಿವು - 21,635 ಕ್ಯೂಸೆಕ್‌
* ಹೊರಹರಿವು - 13,881 ಕ್ಯೂಸೆಕ್‌

2. ಕಬಿನಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,281.46 ಅಡಿ
* ಒಳಹರಿವು - 12,113 ಕ್ಯೂಸೆಕ್‌
* ಹೊರಹರಿವು - 12,000 ಕ್ಯೂಸೆಕ್‌

3. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ 519.6 ಮೀಟರ್‌
* ಒಟ್ಟು ಸಾಮರ್ಥ್ಯ- 123.8 ಟಿಎಂಸಿ
* ಇಂದಿನ ನೀರಿನ ಮಟ್ಟ - 518.5 ಮೀಟರ್
* ಒಳಹರಿವು - 1,57,150 ಕ್ಯೂಸೆಕ್‌
* ಹೊರಹರಿವು - 1,40,550 ಕ್ಯೂಸೆಕ್‌

4. ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಒಟ್ಟು ಸಾಮರ್ಥ್ಯ - 105.79 ಟಿಎಂಸಿ
* ಇಂದಿನ ನೀರಿನ ಮಟ್ಟ- 1,624.83 ಅಡಿ
* ಒಳಹರಿವು - 52,878 ಕ್ಯೂಸೆಕ್‌
* ಹೊರಹರಿವು - 51,317 ಕ್ಯೂಸೆಕ್‌

5. ಮಲಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 2,079.5 ಅಡಿ
* ಒಟ್ಟು ಸಾಮರ್ಥ್ಯ - 49.45 ಟಿಎಂಸಿ
* ಇಂದಿನ ನೀರಿನ ಮಟ್ಟ - 2,075 ಅಡಿ
* ಒಳಹರಿವು - 6,844 ಕ್ಯೂಸೆಕ್‌
* ಹೊರಹರಿವು - 4,394 ಕ್ಯೂಸೆಕ್‌

6. ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 1,811.20 ಅಡಿ
* ಒಳಹರಿವು - 14,461 ಕ್ಯೂಸೆಕ್‌
* ಹೊರಹರಿವು 7,308 ಕ್ಯೂಸೆಕ್‌

7. ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 180.3 ಅಡಿ
* ಒಳಹರಿವು - 16,694 ಕ್ಯೂಸೆಕ್‌
* ಹೊರಹರಿವು - 16,694 ಕ್ಯೂಸೆಕ್‌

8. ಘಟಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಒಟ್ಟು ಸಾಮರ್ಥ್ಯ - 51 ಟಿಎಂಸಿ
* ಇಂದಿನ ನೀರಿನ ಮಟ್ಟ - 2,170.16 ಅಡಿ
* ಒಳಹರಿವು - 9,441 ಕ್ಯೂಸೆಕ್‌
* ಹೊರಹರಿವು - 11,902 ಕ್ಯೂಸೆಕ್‌

9. ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಒಟ್ಟು ಸಾಮರ್ಥ್ಯ - 37.10 ಟಿಎಂಸಿ
* ಇಂದಿನ ನೀರಿನ ಮಟ್ಟ - 2,921 ಅಡಿ
* ಒಳಹರಿವು - 9,303 ಕ್ಯೂಸೆಕ್‌
* ಹೊರಹರಿವು - 8,125 ಕ್ಯೂಸೆಕ್‌

10. ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಒಟ್ಟು ಸಾಮರ್ಥ್ಯ - 8.5 ಟಿಎಂಸಿ
* ಇಂದಿನ ನೀರಿನ ಮಟ್ಟ - 2,855.13 ಅಡಿ
* ಒಳಹರಿವು - 6,462 ಕ್ಯೂಸೆಕ್‌
* ಹೊರಹರಿವು - 3,931 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+