ಫ್ಲೋರ್ ಟೆಸ್ಟ್ ಬಳಿಕ ಟ್ರಾಲ್ಸ್ ಪುಟದಲ್ಲಿ ಡಿಕೆಶಿ, ಎಚ್ಡಿಕೆ, ಬಿಎಎಸೈ

ಕರ್ನಾಟಕದ ಮತದಾರ ಮೂರು ಪಕ್ಷಕ್ಕೂ ಸರಿಯಾದ ವರದಾನ ನೀಡಿ, ಪಾಠ ಕಲಿಸಿದ್ದಾರೆ. ಪ್ರಧಾನಿ ಮೋದಿ ಅವರ ಮಾತನ್ನು ಮೀರಿಲ್ಲ. ಸರ್ಕಾರ ಬದಲಿಸಿ ಎಂದರು.. ಸರ್ಕಾರ ಬದಲಿಸಲಾಯಿತು. ಬಿಜೆಪಿ ಗೆಲ್ಲಿಸಿ ಎಂದರು, ಬಿಜೆಪಿಯನ್ನು ಅತಿದೊಡ್ಡ ಪಕ್ಷವಾಗಿ ಮಾಡಿದರು. ಕಾಂಗ್ರೆಸ್ ಮುಕ್ತ ಕರ್ನಾಟಕ ಎಂದರು, ಸಿಎಂ ಪಟ್ಟವನ್ನು ಜೆಡಿಎಸ್ ನ ಕುಮಾರಸ್ವಾಮಿಗೆ ಕಾಂಗ್ರೆಸ್ ವಹಿಸಿದೆ.

ಮೇ 19ರಂದು ವಿಶ್ವಾಸಮತ ಯಾಚನೆ ಮಾಡಲು 15ನೇ ವಿಧಾನಸಭೆಯಲ್ಲಿ ಮೂರನೆ ಬಾರಿಗೆ ಸಿಎಂ ಆಗಿದ್ದ 24ನೇ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಜ್ಜಾಗುತ್ತಿದ್ದಂತೆ ಟ್ರಾಲ್ ಪುಟಗಳಲ್ಲಿ ಯಡಿಯೂರಪ್ಪ, ಡಿಕೆ ಶಿವಕುಮಾರ್ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರ ಚಿತ್ರಗಳನ್ನು ಬಳಸಿ ಮೀಮ್ಸ್, ಟ್ರಾಲ್ ಗಳು ತಯಾರಾಗತೊಡಗಿದವು.

Karnataka Floor Test 204 : Trolls BJP government

ಸಿನಿಮಾ, ಕ್ರಿಕೆಟ್ ಬಗ್ಗೆ ಟ್ರಾಲ್ಸ್ ಹೆಚ್ಚಾಗಿ ಮಾಡುತ್ತಿದ್ದ ಟ್ರಾಲ್ಸ್ ಪುಟಗಳು, ಇಂದು ಕೆಲ ಸದನದಲ್ಲಿ ಏನೇನಾಗುತ್ತಿದೆ ಎಂದು ಕಾತುರದಿಂದ ನೋಡಿ, ಪಂಚಿಂಗ್ ಡೈಲಾಗ್ ಗಳ ಮೂಲಕ ಟ್ರಾಲ್ಸ್ ತಯಾರಿಸಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಮ್ ಗಳಲ್ಲಿ ಹಂಚಿದ್ದಾರೆ. ಇದೆಲ್ಲದರ ಉದ್ದೇಶ ಯಾರ ಮನಸ್ಸು ನೋಯಿಸುವುದಿಲ್ಲ. ಹಾಸ್ಯವೊಂದೇ ಇಲ್ಲಿ ಪ್ರಧಾನ. ನೀವು ಟ್ರಾಲ್ಸ್ ನೋಡಿ ನಕ್ಕುಬಿಡಿ

Karnataka Floor Test 2018 : Trolls BJP government falls
Karnataka Floor Test 2018 : Trolls BJP government falls
Karnataka Floor Test 2018 : Trolls BJP government falls
Karnataka Floor Test 2018 : Trolls BJP government falls
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+