ರಾಜ್ಯ ರಾಜಕೀಯದ ಹಾಲೀ 13 ಶತಕೋಟಿ ಶಾಸಕ 'ಸರದಾರರು'

ಬೆಂಗಳೂರು, ಮಾರ್ಚ್ 31: ಇನ್ನೇನು ನಲವತ್ತು ದಿನಗಳಲ್ಲಿ ಹದಿನಾರನೇ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗ ಮೇ ಹತ್ತಕ್ಕೆ ಚುನಾವಣೆ ಮತ್ತು ಮೇ ಹದಿಮೂರಕ್ಕೆ ಮತಎಣಿಕೆಗೆ ದಿನ ನಿಗದಿ ಪಡಿಸಿದೆ. ಕಳೆದ ಎರಡು ಚುನಾವಣೆಯಂತೆ ಈ ಬಾರಿಯೂ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಹಲವು ಸುದ್ದಿವಾಹಿನಿಗಳ ಚುನಾವಣಾಪೂರ್ವ ಸಮೀಕ್ಷೆ ಹೊರಬಿದ್ದಿದೆ. ಹೆಚ್ಚಿನ ಮಾಧ್ಯಮ/ಸಂಸ್ಥೆಗಳು, ಕಾಂಗ್ರೆಸ್ಸಿಗೆ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚು ಎಂದು ಸಾರಿದೆ. ಚುನಾವಣಾ ಪದ್ದತಿಯ ನಿಯಮದಂತೆ ಚುನಾವಣೆಗೆ ನಿಲ್ಲುವವರು ತಮ್ಮ ಆಸ್ತಿ ವಿವರವನ್ನು ಕಡ್ಡಾಯಗಾಗಿ ಅಫಿಡವಿಟ್ ಮೂಲಕ ಸಲ್ಲಿಸಬೇಕಾಗಿದೆ.

Karnataka Election 2023 : 13 Sitting MLAs in Karnataka have assets of over Rs 100 cr

ಅಂತೆಯೇ, 2018ರಲ್ಲಿ ಆಯ್ಕೆಯಾಗಿರುವ ಶಾಸಕರು ಸಲ್ಲಿಸಿರುವ ಅಫಿಡವಿಟ್ ಪ್ರಕಾರ ಹದಿಮೂರು ಜನಪ್ರತಿನಿಧಿಗಳ ಆಸ್ತಿ ನೂರು ಕೋಟಿಗೂ ಅಧಿಕವಾಗಿದೆ. ಪಕ್ಷಾತೀತವಾಗಿ ಇಷ್ಟೊಂದು ಆಸ್ತಿ ಇರುವ ಜನಪ್ರತಿನಿಧಿಗಳು ಯಾರು? ಟೇಬಲ್ ನಲ್ಲಿ ಮಾಹಿತಿಯನ್ನು ನೀಡಲಾಗಿದೆ. (ಘೋಷಿತ ಆಸ್ತಿ ರೂಪಾಯಿಗಳಲ್ಲಿ):

ಶಾಸಕರ ಹೆಸರು ಕ್ಷೇತ್ರ ಪಕ್ಷ ಘೋಷಿತ ಆಸ್ತಿ
ಎಂ.ಬಿ.ಪಾಟೀಲ ಬಬಲೇಶ್ವರ ಕಾಂಗ್ರೆಸ್ 104,89,05,747
ಆರ್.ವಿ.ದೇಶಪಾಂಡೆ ಹಳಿಯಾಳ ಕಾಂಗ್ರೆಸ್ 215,15,93,731
ಆನಂದ್ ಸಿಂಗ್ ವಿಜಯನಗರ ಬಿಜೆಪಿ 176,58,92,840
ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ಕಾಂಗ್ರೆಸ್ ಕಾಂಗ್ರೆಸ್
ಎಸ್.ಎನ್.ಸುಬ್ಬಾರೆಡ್ಡಿ ಬಾಗೇಪಲ್ಲಿ ಕಾಂಗ್ರೆಸ್ 157,57,19,607
ಉದಯ್.ಬಿ.ಗರುಡಾಚಾರ್ ಚಿಕ್ಕಪೇಟೆ ಬಿಜೆಪಿ 196,08,85,154
ಸುರೇಶ್.ಬಿ.ಎಸ್ (ಬೈರತಿ) ಹೆಬ್ಬಾಳ ಕಾಂಗ್ರೆಸ್ 416,79,70,876
ಎನ್.ಎ.ಹ್ಯಾರಿಸ್ ಶಾಂತಿನಗರ ಕಾಂಗ್ರೆಸ್ 190,24,86,635
ಎಂ.ಕೃಷ್ಣಪ್ಪ ವಿಜಯನಗರ (ಬೆಂಗಳೂರು ನಗರ) ಕಾಂಗ್ರೆಸ್ 236,17,92,635
ಎಲ್.ಎನ್. ನಾರಾಯಣಸ್ವಾಮಿ (ನಿಸರ್ಗ) ದೇವನಹಳ್ಳಿ ಜೆಡಿಎಸ್ 147,11,81,720
ಎನ್.ನಾಗರಾಜು (ಎಂಟಿಬಿ) ಹೊಸಕೋಟೆ (ಈಗ ಪರಿಷತ್ ಸದಸ್ಯರು) ಬಿಜೆಪಿ 1015,80,29,532
ಡಿ.ಕೆ.ಶಿವಕುಮಾರ್ ಕನಕಪುರ ಕಾಂಗ್ರೆಸ್ 840,01,67,045
ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಜೆಡಿಎಸ್ 167,14,08,437
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+