Karnataka Dam Water Level: ಆಗಸ್ಟ್‌ 24 ರಂದು ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಹೀಗಿದೆ

ಬೆಂಗಳೂರು, ಆಗಸ್ಟ್‌ 24: ಕರ್ನಾಟಕದಲ್ಲಿ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಗಿದೆ. ಆದರೆ ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ರಾಜ್ಯದ ಜಲಾಶಯಗಳಲ್ಲಿನ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕರಾವಳಿ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಒಳನಾಡಿನ ಕೆಲವಾರು ಜಿಲ್ಲೆಗಳಲ್ಲಿ ಮತ್ತೆ ಬೀಳಲಾರಂಭಿಸಿದ್ದು, ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಕರ್ನಾಟಕದಲ್ಲಿ ಮಳೆ ಅಬ್ಬರ ಮತ್ತೆ ಶುರುವಾಗಿದೆ. ಕರ್ನಾಟಕದ ಆಲಮಟ್ಟಿ, ತುಂಗಭದ್ರಾ, ಕೆಆರ್​ಎಸ್​, ಲಿಂಗನಮಕ್ಕಿ, ಸೂಫಾ, ಹಾರಂಗಿ, ವಾಣಿವಿಲಾಸ ಸಾಗರ ಸೇರಿದಂತೆ ಹಲವು ಡ್ಯಾಂಗಳ ನೀರಿನ ಮಟ್ಟ ಏರಿಕೆಯಾಗಿದೆ. ಹಾಗಾದ್ರೆ ಭದ್ರಾ ಜಲಾಶಯ ಸೇರಿದಂತೆ ಇಂದು(ಆಗಸ್ಟ್‌ 24) ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Dams Water level Today KRS Kabini Bhadra dam water level as on August 24th
ಪ್ರಮುಖ ಜಲಾಶಗಳು ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ಮಟ್ಟ(ಟಿಎಂಸಿ) ಒಳಹರಿವು(ಕ್ಯೂಸೆಕ್)
ಆಲಮಟ್ಟಿ ಜಲಾಶಯ 123.08 123.08 44,793
​ತುಂಗಭದ್ರಾ ಜಲಾಶಯ 105.79 83.25 37,489
​ಮಲಪ್ರಭಾ ಜಲಾಶಯ 37.73 34.58 2,706
​ಕೆ ಆರ್‌ ಎಸ್‌ 49.45 47.90 5935
​ಲಿಂಗನಮಕ್ಕಿ ಜಲಾಶಯ 151.75 144.25 7807
​ಕಬಿನಿ ಜಲಾಶಯ 19.52 18.44 2757
​ಭದ್ರಾ ಜಲಾಶಯ 71.54 64.38 6130
​ಘಟಪ್ರಭಾ ಜಲಾಶಯ 51.00 50.59 3209
​ಹೇಮಾವತಿ ಜಲಾಶಯ 37.10 36.19 7229
​ವರಾಹಿ ಜಲಾಶಯ 31.10 22.06 1878
​ಹಾರಂಗಿ ಜಲಾಶಯ 8.50 8.02 919
​ಸೂಫಾ ಜಲಾಶಯ 145.33 122.36 1628
​ನಾರಾಯಣಪುರ 33.31 31.50 42171
​ವಾಣಿವಿಲಾಸ ಸಾಗರ 30.42 20.59 2195
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+