Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಆಗಸ್ಟ್ 3ರ ವರದಿ
ಕರ್ನಾಟಕ, ಆಗಸ್ಟ್, 03: ರಾಜ್ಯದಲ್ಲಿ ಕಳೆದ ನಾಲ್ಕೈದು ದಿನಗಲಿಂದ ಮಳೆಯ ಪ್ರಮಾಣ ತಗ್ಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿದೆ. ಮತ್ತೊಂದೆಡೆ ಜಲಾಶಯಗಳ ಒಳಹರಿವು ಕೂಡ ಕುಸಿಯುತ್ತಾ ಬರುತ್ತಿದೆ. ಹಾಗಾದರೆ ಆಗಸ್ಟ್ 3ರಂದು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಆಗಸ್ಟ್ ಅಂತ್ಯದಲ್ಲಿ ಭಾರೀ ಮಳೆಯಾಗಲಿದ್ದು, ಒಂದು ವೇಳೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದರೆ ಮಾತ್ರ ಮತ್ತೆ ಜಲಾಶಯಗಳ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದೆ.

1. ಕೆಆರ್ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.452 ಟಿಎಂಸಿ
* ಇಂದಿನ ನೀರಿನ ಮಟ್ಟ- 113.45 ಅಡಿ
* ಒಳಹರಿವು - 4,129 ಕ್ಯೂಸೆಕ್
* ಹೊರಹರಿವು - 3,193 ಕ್ಯೂಸೆಕ್
2. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.60 ಮೀಟರ್
* ಒಟ್ಟು ಸಾಮರ್ಥ್ಯ- 123.08 ಟಿಎಂಸಿ
* ಇಂದಿನ ನೀರಿನ ಮಟ್ಟ - 110.38 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ- 107.72 ಟಿಎಂಸಿ
* ಒಳಹರಿವು - 1,06,010 ಕ್ಯೂಸೆಕ್
* ಹೊರಹರಿವು - 82,481 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಒಟ್ಟು ಸಾಮರ್ಥ್ಯ - 105.79 ಟಿಎಂಸಿ
* ಇಂದಿನ ನೀರಿನ ಮಟ್ಟ- 81.54 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ - 103.54 ಟಿಎಂಸಿ
* ಒಳಹರಿವು - 29,763 ಕ್ಯೂಸೆಕ್
* ಹೊರಹರಿವು - 2,304 ಕ್ಯೂಸೆಕ್
4. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.8 ಮೀಟರ್
* ಒಟ್ಟು ಸಾಮರ್ಥ್ಯ - 37.73 ಟಿಎಂಸಿ
* ಇಂದಿನ ನೀರಿನ ಮಟ್ಟ - 20.16 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ - 25.56 ಟಿಎಂಸಿ
* ಒಳಹರಿವು - 3,342 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44 ಮೀಟರ್
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 69.77 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ - 94.83 ಟಿಎಂಸಿ
* ಒಳಹರಿವು - 12,180 ಕ್ಯೂಸೆಕ್
* ಹೊರಹರಿವು - 3,132 ಕ್ಯೂಸೆಕ್
6. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13 ಮೀಟರ್
* ಒಟ್ಟು ಸಾಮರ್ಥ್ಯ - 19.52 ಟಿಎಂಸಿ
* ಇಂದಿನ ನೀರಿನ ಮಟ್ಟ - 19.17 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ - 19.22 ಟಿಎಂಸಿ
* ಒಳಹರಿವು - 6,010 ಕ್ಯೂಸೆಕ್
* ಹೊರಹರಿವು - 5,438 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 657.73 ಮೀಟರ್
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 46.01 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ - 69.32 ಟಿಎಂಸಿ
* ಒಳಹರಿವು - 6,729 ಕ್ಯೂಸೆಕ್
* ಹೊರಹರಿವು - 190 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91 ಮೀಟರ್
* ಒಟ್ಟು ಸಾಮರ್ಥ್ಯ - 51 ಟಿಎಂಸಿ
* ಇಂದಿನ ನೀರಿನ ಮಟ್ಟ - 36.94 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ - 38.49 ಟಿಎಂಸಿ
* ಒಳಹರಿವು - 10,980 ಕ್ಯೂಸೆಕ್
* ಹೊರಹರಿವು - 1,749 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58 ಮೀಟರ್
* ಒಟ್ಟು ಸಾಮರ್ಥ್ಯ - 37.1 ಟಿಎಂಸಿ
* ಇಂದಿನ ನೀರಿನ ಮಟ್ಟ - 30.09 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ - 37.10 ಟಿಎಂಸಿ
* ಒಳಹರಿವು - 5,546 ಕ್ಯೂಸೆಕ್
* ಹೊರಹರಿವು - 2,000 ಕ್ಯೂಸೆಕ್
10. ವರಾಹಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 594.36 ಮೀಟರ್
* ಒಟ್ಟು ಸಾಮರ್ಥ್ಯ - 31.1 ಟಿಎಂಸಿ
* ಇಂದಿನ ನೀರಿನ ಮಟ್ಟ - 10.72 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ - 15.10 ಟಿಎಂಸಿ
* ಒಳಹರಿವು - 1,461 ಕ್ಯೂಸೆಕ್
* ಹೊರಹರಿವು - 0 ಕ್ಯೂಸೆಕ್
11. ಸೂಫಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 564.33 ಮೀಟರ್
* ಒಟ್ಟು ಸಾಮರ್ಥ್ಯ - 145.33 ಟಿಎಂಸಿ
* ಇಂದಿನ ನೀರಿನ ಮಟ್ಟ - 76.48 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ - 67.24 ಟಿಎಂಸಿ
* ಒಳಹರಿವು - 12,514 ಕ್ಯೂಸೆಕ್
* ಹೊರಹರಿವು - 4,692 ಕ್ಯೂಸೆಕ್
12. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 871.38 ಮೀಟರ್
* ಒಟ್ಟು ಸಾಮರ್ಥ್ಯ - 8.5 ಟಿಎಂಸಿ
* ಇಂದಿನ ನೀರಿನ ಮಟ್ಟ - 8.17 ಟಿಎಂಸಿ
* ಕಳೆದ ವರ್ಷದ ನೀರಿನ ಮಟ್ಟ - 8.22 ಟಿಎಂಸಿ
* ಒಳಹರಿವು - 4,028 ಕ್ಯೂಸೆಕ್
* ಹೊರಹರಿವು - 2000 ಕ್ಯೂಸೆಕ್












Click it and Unblock the Notifications