Karnataka CM Race LIVE: ಜೋಡೆತ್ತು ಸರ್ಕಾರ: ಮೇ 20ರಂದು ಸಿದ್ದು, ಡಿಕೆಶಿ ಪ್ರಮಾಣವಚನ
ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನು ನಡೆಸಲಾಯಿತು. ಈ ವೇಳೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಯಾರಿಗೆ ನೀಡಲಾಗಿದೆ ಎನ್ನುವ ಬಗ್ಗೆ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದರು. 'ಸಿದ್ದರಾಮಯ್ಯ ಸಿಎಂ ಆಗಿ, ಡಿಕೆ ಶಿವಕುಮಾರ್ ಅವರು ಡಿಸಿಎಂ ಆಗಿ ಜೊತೆಗೆ ಕೆಲವು ಮುಖಂಡರೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಮ್ಮ ಇಬ್ಬರು ನಾಯಕರೂ ಮುಖ್ಯಮಂತ್ರಿ ಹುದ್ದೆ ಸ್ಥಾನ ನಿಭಾಯಿಸಲು ಸಮರ್ಥರು. ನಾವು ಘೋಷಿಸಿದ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಬೇಕಿದೆ. ಮೇ 20ರಂದು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ' ಎಂದು ಹೇಳುವ ಮೂಲಕ ಸಿಎಂ ಗುದ್ದಾಟದ ಅನುಮಾನಗಳಿಗೆ ಅಂತಿಮವಾಗಿ ತೆರೆ ಎಳಿದಿದ್ದಾರೆ.

ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದ ಸಿದ್ದರಾಮಯ್ಯ ಡಿಕೆ ಶಿವಕುಮಾರ್

ಸಿಎಂ, ಡಿಸಿಎಂ ಜೊತೆಗೆ 10 ಜನ ಪ್ರಮಾಣ ವಚನ!
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ @siddramaiah ನವರಿಗೆ ಹಾರ್ದಿಕ ಅಭಿನಂದನೆಗಳು.
— Basavaraj S Bommai (@BSBommai) May 18, 2023
ನೀವು ಕರ್ನಾಟಕದ ಮಹಾ ಜನತೆಯ ಆಶೋತ್ತರಗಳನ್ನು ಈಡೇರಿಸುವಂತಾಗಲಿ ಎಂದು ಶುಭ ಹಾರೈಸುತ್ತೇನೆ.
Congratulations to Shri Siddaramaiah on being chosen as the Chief Minister of Karnataka.
I wish that you fulfill…
ಕಾಂಗ್ರೆಸ್ ಸರ್ಕಾರ ರಚನೆ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಪರಮೇಶ್ವರ್..
— oneindiakannada (@OneindiaKannada)
More Details:https://t.co/cGwtzCTGLs#Gparameshwara #Congress #KarnatakaCMRace #KarnatakaCM pic.twitter.com/5Y7Rch6d3jAdvertisement
ಸಿದ್ದರಾಮಯ್ಯ ಟ್ವೀಟ್
ಕಾಂಗ್ರೆಸ್ ಅಧಿಕಾರದ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ
'ಹೈಕಮಾಂಡ್ ನಿರ್ಧಾರಕ್ಕೆ ನಾನು ತಲೆ ಬಾಗಿದ್ದೇನೆ' ಡಿಕೆಶಿ
'ಕರ್ನಾಟಕಕ್ಕೆ ಒಂದೇ ಡಿಸಿಎಂ'ಕೆ.ಸಿ.ವೇಣುಗೋಪಾಲ್
'ಸಿದ್ದರಾಮಯ್ಯ ಅವರನ್ನು ಸಿಎಂ ಆಯ್ಕೆ ಮಾಡಲಾಗಿದೆ'
ಸಿದ್ದರಾಮಯ್ಯ ಜೊತೆ ಉಪಹಾರ ಸೇವಿಸಿದ ಡಿಕೆ ಶಿವಕುಮಾರ್
Delhi | Karnataka Congress leaders Siddaramaiah and DK Shivakumar along with the party's state in-charge Randeep Surjewala held a breakfast meeting with the party's general secretary-organisation KC Venugopal earlier today pic.twitter.com/zHOM01OIGr
— ANI (@ANI) May 18, 2023
ಅಣ್ಣ ಆಗಲಿಲ್ಲ ಸಿಎಂ- ಕಾದು ನೋಡೋಣ ಎಂದ ತಮ್ಮ

#WATCH | I am not fully happy but in the interest of Karnataka we wanted to fulfil our commitment...That is why DK Shivakumar had to accept. In future we will see, there is a long way to go. ...I wish it (CM post for DK Shivakumar) but it didn't happen, we will wait and see:… pic.twitter.com/DGbiSIUeJk
— ANI (@ANI) May 18, 2023
ಸರ್ಕಾರ ರಚನೆ ಕುರಿತು ಪರಮೇಶ್ವರ ಪ್ರತಿಕ್ರಿಯೆ
#WATCH | "Let AICC officially make an announcement about whom to give which position, and then the rest of the things will follow," says Congress leader & former Dy CM Dr G Parameshwara on Karnataka government formation. pic.twitter.com/46JTMBopF1
— ANI (@ANI) May 18, 2023
ಸಿಎಂ ಸ್ಥಾನ ಕೈಬಿಡಲು ಡಿಕೆಶಿ ಹಾಕಿದ ಷರತ್ತುಗಳೇನು?
ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಸಿದ್ದು, ಡಿಕೆಶಿ ಮುಖಾಮುಖಿ
ಡಿಕೆಶಿ ಮನವೊಲಿಸುವಲ್ಲಿ ಯಶಸ್ವಿಯಾದ ಸೋನಿಯಾ
ಇವರಿಗೆ ಮಂತ್ರಿ ಸ್ಥಾನ ಪಕ್ಕಾ..?
ಎರಡುವರೆ ವರ್ಷ ಸಿದ್ದು, ನಂತರ ಡಿಕೆಶಿ ಮುಖ್ಯಮಂತ್ರಿ
ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ

ಸಿದ್ದರಾಮಯ್ಯ ಹುಟ್ಟೂರಿನಲ್ಲಿ ಸಂಭ್ರಮ
ಸಿದ್ದು ಸಿಎಂ, ಡಿಕೆಶಿ ಡಿಸಿಎಂ: ಮೇ 20ಕ್ಕೆ ಪ್ರಮಾಣ ವಚನ
Siddaramaiah to be the next chief minister of Karnataka and DK Shivakumar to take oath as deputy chief minister. Congress President Mallikarjun Kharge arrived at a consensus for Karnataka government formation. The oath ceremony will be held in Bengaluru on 20th May. pic.twitter.com/CJ4K7hWsKM
— ANI (@ANI) May 17, 2023
ವಿಧಾನ ಪರಿಷತ್ ಸದಸ್ಯ ರವಿ
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ
ಮುಂದಿನ ಸಿಎಂ ಯಾರು? ಗೊಂದಲವೋ ಗೊಂದಲ
Latest Updates
- Block for 8 hours
- Block for 12 hours
- Block for 24 hours
- Don't block
Informed.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+

























Click it and Unblock the Notifications