ದ್ವಿತೀಯ ಪಿಯುಸಿ ಫಲಿತಾಂಶ: 4 ವಿದ್ಯಾರ್ಥಿಗಳಿಗೆ ಮೊದಲ ರ್‍ಯಾಂಕ್

ಬೆಂಗಳೂರು, ಜೂ. 18: ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಂದಿದ್ದು, ವಾಣಿಜ್ಯ ವಿಭಾಗದಲ್ಲಿ 10 ವಿದ್ಯಾರ್ಥಿಗಳು ಟಾಪ್ ರ್‍ಯಾಂಕ್ ಗಳಿಸಿದ್ದಾರೆ .

Recommended Video

      2nd PUC ಫಲಿತಾಂಶ ಪ್ರಕಟ , ಪಾಸ್ ಫೇಲ್ ಲೆಕ್ಕಾಚಾರ | Oneindia Kannada

      ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ದಾಸನಪುರದಲ್ಲಿರುವ ಬಿಜಿಎಸ್ ಪಿಯು ಕಾಲೇಜಿನ ನೀಲು ಸಿಂಗ್, ಜಾಲಹಳ್ಳಿಯಲ್ಲಿರುವ ಸೇಂಟ್ ಕ್ಲಾರೆಟ್ ಕಾಂಪೊಸಿಟ್ ಪಿಯು ಕಾಲೇಜು ವಿದ್ಯಾರ್ಥಿ ಆಕಾಶ್ ದಾಸ್, ಚಿಕ್ಕಬಳ್ಳಾಪುರ ಅಗಲಗುರ್ಕಿ ಎಸ್‌ಬಿಜಿಎನ್‌ಎಸ್ ರೂರಲ್ ಕಾಂಪೊಸಿಟ್ ಪಿಯು ಕಾಲೇಜು ವಿದ್ಯಾರ್ಥಿನಿ ನೇಹಾ ಬಿ.ಆರ್. ಮತ್ತು ಜಯನಗರ ಪಿಯು ಕಾಲೇಜಿನ ವಿದ್ಯಾರ್ಥಿ ಮಾನವ್ ವಿಜಯ್ ಕೇಜರಿವಾಲ್ 600ಕ್ಕೆ 596 ರಾಜ್ಯದಲ್ಲಿ ಪ್ರಥಮ ನಾಲ್ಕು ಸ್ಥಾನದಲ್ಲಿದ್ದಾರೆ.

      ಒಟ್ಟಾರೆಯಾಗಿ ರಾಜ್ಯದ ವಿವಿಧ ಕಾಲೇಜುಗಳ 10 ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಟಾಪ್ ರ್‍ಯಾಂಕ್ ಗಳಿಸಿದ್ದು, ವಿದ್ಯಾರ್ಥಿಗಳ ಹೆಸರು, ಗಳಿಸಿದ ಅಂಕ ಹಾಗೂ ಕಾಲೇಜು ವಿವರ ಇಲ್ಲಿದೆ.

      Karnataka 2nd PUC result commerce toppers list college wise


      1. ನೀಲು ಸಿಂಗ್ - 596, ಬಿಜಿಎಸ್ ಪಿಯು ಕಾಲೇಜು, ಆಗಲಗುರ್ಕಿ, ಚಿಕ್ಕಬಳ್ಳಾಪುರ

      2. ಆಕಾಶ್ ದಾಸ್ - 596, ಸೇಂಟ್ ಕ್ಲಾರೆಟ್ ಪಿಯು ಕಾಲೇಜು, ಜಾಲಹಳ್ಳಿ ಬೆಂಗಳೂರು,

      3. ನೇಹಾ ಬಿ.ಆರ್. 596, ಎಸ್‌ಬಿಜಿಎನ್ಎಸ್ ರೂರಲ್ ಕ್ಯಾಂಪಸ್, ಚಿಕ್ಕಬಳ್ಳಾಪುರ,

      4. ಮಾನವ್ ವಿನಯ್ ಕ್ರೇಜಿವಾಲ್ - 596, ಜೈನ್ ಪಿಯು ಕಾಲೇಜು, ಜಯನಗರ- ಬೆಂಗಳೂರು,

      5. ಹಿತೇಶ್ ಎಸ್. 595- ಎಸ್.ಬಿ ಮಹಾವೀರ್ ಜೈನ್ ಪಿಯು ಕಾಲೇಜು, ವಿ.ವಿ. ಪುರಂ ಬೆಂಗಳೂರು,

      6. ಸಹನಾ ಟಿ.ಅರ್. 595- ವಿದ್ಯಾನಿಧಿ ಇಂದು ಪಿಯು ಕಾಲೇಜು, ತುಮಕೂರು,

      7. ಪವಿತ್ರಾ ಕೆ. 595, ಬಿಜಿಎಸ್ ಪಿಯು ಕಾಲೇಜು, ಮಾಗಡಿ, ರಾಮನಗರ ಜಿಲ್ಲೆ.

      8. ಸಮರ್ಥ್ ವಿಶ್ವನಾಥ ಜ್ಯೋಷಿ, 595- ಆಳ್ವಾ ಪಿಯು ಕಾಲೇಜು, ಮೂಡಬಿದರೆ, ಮಂಗಳೂರು

      9. ಅನಿಷಾ ಮಲ್ಯಾ 595, ಸೆಂಟ್ ಅಲೋಷಿಯಸ್ ಪಿಯು ಕಾಲೇಜು, ಮಂಗಳೂರು, ದಕ್ಷಿಣ ಕನ್ನಡ

      10. ಅಚಲ್ ಪ್ರವೀಣ್ ಉಳ್ಳಾಲ್ - 595, ಕೆನರಾ ಪಿಯು ಕಾಲೇಜು, ಮಂಗಳೂರು, ದಕ್ಷಿಣ ಕನ್ನಡ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+