ಕನ್ನಡ ನ್ಯೂಸ್ ಚಾನಲ್ 24ನೇ ವಾರದ ಬಾರ್ಕ್ ರೇಟಿಂಗ್..
ಬೆಂಗಳೂರು, ಜೂನ್ 17 : ಕರ್ನಾಟಕದ ಸುದ್ದಿವಾಹಿನಿಗಳ 24ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್ಪಿ(Telivision rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.
ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಏಷಿಯನೆಟ್ ಸುವರ್ಣ ನ್ಯೂಸ್ನಲ್ಲಿ ಏರಿಕೆಯಾಗಿದ್ದರೆ. ಪವರ್ ಟಿವಿ ಮತ್ತು ನ್ಯೂಸ್ 18ಕನ್ನಡದ ಟಿಆರ್ಪಿಯಲ್ಲಿಯೂ ಅಲ್ಪ ಏರಿಕೆ ಕಂಡು ಬಂದಿದ್ದು. ಉಳಿದ ಚಾನಲ್ಗಳ ಟಿಆರ್ಪಿ ಕುಸಿತವಾಗಿದೆ.
24ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜೂನ್ 11 ರಿಂದ ಜೂನ್ 17)
1.ಟಿವಿ9 ಕನ್ನಡ -72.33
2.ಪಬ್ಲಿಕ್ ಟಿವಿ-37.54
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 33.25
4.ನ್ಯೂಸ್ 18 ಕನ್ನಡ- 21.83
5.ನ್ಯೂಸ್ ಫಸ್ಟ್-18.98
6.ದಿಗ್ವಿಜಯ 24x7 ನ್ಯೂಸ್- 15.12
7.ಪವರ್ ಟಿವಿ- 9.78
8.ಟಿವಿ 5 ಕನ್ನಡ- 3.16
9.ಕಸ್ತೂರಿ ನ್ಯೂಸ್ - 2.42
10.ರಾಜ್ ನ್ಯೂಸ್ ಕನ್ನಡ- 2.23

23ನೇ ವಾರದ ಬಾರ್ಕ್ ರಿಪೋರ್ಟ್ ವಿವರ ಇಲ್ಲಿದೆ. ( ಜೂನ್ 4 ರಿಂದ ಜೂನ್ 10)
1.ಟಿವಿ9 ಕನ್ನಡ -75.22
2.ಪಬ್ಲಿಕ್ ಟಿವಿ-38.11
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 31.87
4.ನ್ಯೂಸ್ 18 ಕನ್ನಡ- 21.33
5.ನ್ಯೂಸ್ ಫಸ್ಟ್-19.83
6.ದಿಗ್ವಿಜಯ 24x7 ನ್ಯೂಸ್- 15.93
7.ಪವರ್ ಟಿವಿ- 9.29
8.ಟಿವಿ 5 ಕನ್ನಡ- 3.33
9.ಕಸ್ತೂರಿ ನ್ಯೂಸ್ - 2.62
10.ರಾಜ್ ನ್ಯೂಸ್ ಕನ್ನಡ- 2.36

ಕಳೆದ 22ನೇ ವಾರದ ಟಿಆರ್ಪಿ ರೇಟಿಂಗ್ ವಿವರ (ಮೇ 26ರಿಂದ ಜೂನ್ 3)
1.ಟಿವಿ9 ಕನ್ನಡ -74.62
2.ಪಬ್ಲಿಕ್ ಟಿವಿ-37.64
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 31.55
4.ನ್ಯೂಸ್ 18 ಕನ್ನಡ- 20.80
5.ನ್ಯೂಸ್ ಫಸ್ಟ್-19.72
6.ದಿಗ್ವಿಜಯ 24x7 ನ್ಯೂಸ್- 16.09
7.ಪವರ್ ಟಿವಿ- 8.42
8.ಟಿವಿ 5 ಕನ್ನಡ- 3.49
9.ಕಸ್ತೂರಿ ನ್ಯೂಸ್ - 2.45
10.ರಾಜ್ ನ್ಯೂಸ್ ಕನ್ನಡ- 2.45
BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.
ಇನ್ನು ಬಿನ್ಯೂಸ್(ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.
Recommended Video
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications