ತ್ವರಿತ ಅಲರ್ಟ್ ಗಳಿಗಾಗಿ
For Daily Alerts

Breaking: ಐಪಿಎಸ್ ವರ್ಗಾವಣೆ: ಬೆಂಗಳೂರು ಇಂಟಲಿಜೆನ್ಸ್ ಎಸ್‌ಪಿಯಾಗಿ ಎನ್. ವಿಷ್ಣುವರ್ಧನ
ಬೆಂಗಳೂರು, ಆ.16: ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಂಗಳವಾರ ರಾತ್ರಿ ಆದೇಶ ಹೊರಡಿಸಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎನ್. ವಿಷ್ಣುವರ್ಧನ ಅವರನ್ನು ರಾಜ್ಯ ಗುಪ್ತಚರ ಇಲಾಖೆ ಬೆಂಗಳೂರು ಎಸ್‌ಪಿಯನ್ನಾಗಿ ನಿಯೋಜಿಸಲಾಗಿದೆ. ತೆರವಾದ ಉಡುಪಿ ಎಸ್‌ಪಿ ಹುದ್ದೆಗೆ ಎಚ್.ಎ. ಮಚೀಂದ್ರ ಅವರನ್ನು ನಿಯೋಜಿಸಲಾಗಿದೆ.
Recommended Video
Independence Day ಪ್ರಯುಕ್ತ ವಿದೇಶಿ ಕ್ರಿಕೆಟಿಗರ ವಿಶೇಷ ಉಡುಗೊರೆ | *Cricket | Oneindia Kannada
ಇದಲ್ಲದೆ, ಕೆಎಸ್‌ಅರ್‌ಪಿ ಒಂದನೇ ಬೆಟಾಲಿಯನ್ ಕಮಾಂಡೆಂಟ್ ಹುದ್ದೆಗೆ ಐಪಿಎಸ್ ಅಧಿಕಾರಿ ಕೋನ ವಂಶಿ ಕೃಷ್ಣ ಅವರನ್ನು ನಿಯೋಜಿಸಿ ಆದೇಶ ಮಾಡಲಾಗಿದೆ.
Comments
karnataka ips transfer intelligence udupi ksrp ಕರ್ನಾಟಕ ಐಪಿಎಸ್ ವರ್ಗಾವಣೆ ಗುಪ್ತಚರ ಇಲಾಖೆ ಉಡುಪಿ ಪೊಲೀಸ್ oneindia news digest
English summary
The state government issued an order on Tuesday night transferring three IPS officers.
Story first published: Tuesday, August 16, 2022, 22:46 [IST]