ಕರ್ನಾಟಕದಲ್ಲಿದೆ ಭಾರತದ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿ: ಯಾವೆಲ್ಲಾ ಜಿಲ್ಲೆಗಳ ಮೇಲೆ ಹಾದುಹೋಗಿದೆ?
India's Longest National Highway: ದೇಶದಲ್ಲೇ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿ ಅಂದ್ರೆ, ಅದು NH 44 ಆಗಿದೆ. ಇದು ಕರ್ನಾಟದಲ್ಲಿ ಹಾದುಹೋಗುತ್ತದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳ ಮೇಲೆ ಹಾದುಹೋಗಲಿವೆ? ಹಾಗೂ ಏನೆಲ್ಲಾ ಪ್ರಯೋಜನೆಗಳಿವೆ ಎಂಬ ಬಗ್ಗೆ ಇಂಚಿಂಚು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಲಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಇದೀಗ ಸೇವೆಯಲ್ಲಿ ಇರುವ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಅದು NH 44 ಒಂದು ಆಗಿದೆ, ಇದು ಕರ್ನಾಟಕದ ಅಷ್ಟೇ ಅಲ್ಲದೆ, ಭಾರತದಲ್ಲೇ ಅತೀ ಉದ್ದದ ರಾಷ್ಟ್ರೀಯ ಹೆದ್ದಾರಿ ಎಂಬ ಖ್ಯಾತಿ ಪಡೆಉಕೊಂಡಿದೆ.

ಕರ್ನಾಟದಲ್ಲಿರುವ 4,112 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 44 ಭಾರತದಲ್ಲೇ ಅತೀ ಉದ್ದದ ಹೆದ್ದಾರಿ ಆಗಿದೆ. ಇದು ರಾಜ್ಯದ ಪ್ರಮುಖ ನಗರಗಳ ಮೂಲಕ ಹಾದುಹೋಗಲಿದೆ. ಕರ್ನಾಟಕದಲ್ಲಿ ಹಾದುಹೋಗುವ ಈ ಹೆದ್ದಾರಿ ಉತ್ತರ ಭಾರತದ ಶ್ರೀನಗರ ನಗರದಿಂದ ಆರಂಭ ಆಗಲಿದ್ದು, ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೆ ವ್ಯಾಪಿಸಿದೆ.
ಯಾವೆಲ್ಲಾ ರಾಜ್ಯಗಳ ಮೇಲೆ ಹಾದುಹೋಗಲಿದೆ?
* ಜಮ್ಮು ಮತ್ತು ಕಾಶ್ಮೀರ
* ಹಿಮಾಚಲ ಪ್ರದೇಶ
* ಪಂಜಾಬ್
* ಹರಿಯಾಣ
* ನವದೆಹಲಿ
* ಉತ್ತರ ಪ್ರದೇಶ
* ರಾಜಸ್ಥಾನ
* ಮಧ್ಯಪ್ರದೇಶ
* ಮಹಾರಾಷ್ಟ್ರ
* ತೆಲಂಗಾಣ
* ಆಂಧ್ರಪ್ರದೇಶ
* ಕರ್ನಾಟಕ
* ತಮಿಳುನಾಡು
ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳ ಮೇಲೆ ಹಾದುಹೋಗಿಲಿದೆ?
* ಬಳ್ಳಾರಿ
* ವಿಜಯಪುರ
* ಬೆಂಗಳೂರು
* ಚಿಕ್ಕಬಳ್ಳಾಪುರ
* ದೇವನಹಳ್ಳಿ
* ಹಾಸನ
* ತುಮಕೂರು ಬಳಿಯ ಮಧುಗಿರಿ
* ಮಂಡ್ಯ
* ಮಂಗಳೂರು
ಈ ಹೆದ್ದಾರಿ ಹಾದುಹೋಗುವ ಕರ್ನಾಟಕದ ರಾಜ್ಯದ ಈ ಜಿಲ್ಲೆಗಳ ಭಾಗಗಳಲ್ಲಿ ಭೂಮಿ ಬೆಲೆ ಗಗನಕ್ಕೇರುತ್ತಲಿದೆ. ಈಗಲೂ ಕೂಡ ಹೂಡಿಕೆದಾರರು ಹೂಡಿಕೆ ಮಾಡಲು ನಾಮುಂದು ತಾಮುಂದು ಎಂದು ಸರದಿಯಲ್ಲಿ ಬರುತ್ತಿದ್ದು, ಇದರಿಂದ ಈ ಭಾಗದ ರೈತರಿಗೆ ಬಂಪರ್ ಹೊಡೆದಂತಾಗಿದೆ. ಈಗಾಗಲೇ ತುಂಬಾ ಜನರು ಭೂಮಿಯನ್ನು ದುಪಟ್ಟು ಹಣಕ್ಕೆ ಮಾರಾಟ ಮಾಡಿದ್ದರೆ, ಇನ್ನೂ ಕೆಲವರು ಮುಂದಿನ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಉದ್ಯಮಿಗಳು ಮಾತ್ರ ಅದೆಷ್ಟೇ ದರ ಇರಲಿ ನಾವು ಕೊಂಡುಕೊಳ್ಳುತ್ತೇವೆ ಎಂದು ಮುಂಬರುತ್ತಿದ್ದಾರೆ.
ಈಗಾಗಲೇ ಈ ಭಾಗಗಳ ಬಹುತೇಕ ಹಳ್ಳಿಗಳು ಅಭಿವೃದ್ಧಿಯಾಗಿದ್ದಷ್ಟೇ ಅಲ್ಲದೆ, ಇಲ್ಲಿ ಬಾಡಿಗೆ ದರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿವೆ. ಆದ್ದರಿಂದ ಇಲ್ಲಿನ ಭೂಮಿ ಖರೀದಿ ಮಾಡಲು ಉದ್ಯಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದ್ದರಿಂದ ಈ ಭಾಗಗಳ ರೈತರಿಗೆ ಬಂಪರ್ ಲಾಟರಿ ಹೊಡೆಯುತ್ತಲಿದ್ದಾರೆ.
ಏನೆಲ್ಲಾ ಪ್ರಯೋಜನೆಗಳಿವೆ?
* ಉದ್ಯೋಗಗಳ ಸೃಷ್ಟಿ
* ಕೈಗಾರಿಕಾ ವಲಯಗಳಿಗೆ ಸುಲಭ ಪ್ರಯಾಣ
* ವ್ಯಾಪಾರದ ಸುಧಾರಣೆ
* ಹೂಡಿಕೆಗಳಿಗೆ ಉತ್ತೇಜನ
* ಆರ್ಥಕತೆಯಲ್ಲಿ ಅಭಿವೃದ್ಧಿ
* ಪ್ರವಾಸೋದ್ಯಮ ಅಭಿವೃದ್ಧಿ
* ಪ್ರಯಾಣದ ಸಮಯ ಉಳಿತಾಯ
* ಸಾರಿಗೆ ವೆಚ್ಚ ಕಡಿತ
* ಕೃಷಿ ಮಾರುಕಟ್ಟೆಗಳ ಅಭಿವೃದ್ಧಿ
* ಕೃಷ್ಣ ಉತ್ಪನ್ನವನ್ನ ವೇಗವಾಗಿ ಮಾರುಕಟ್ಟೆಗೆ ಕಳಿಸಬಹುದು












Click it and Unblock the Notifications