ಐಸಿಎಸ್‌ಇ 10, 12ನೇ ತರಗತಿ ಫಲಿತಾಂಶ ವೀಕ್ಷಣೆ ಮಾಡಿ
ಬೆಂಗಳೂರು, ಮೇ 06: ಶುಕ್ರವಾರ ಐಸಿಎಸ್ ಇ ( Council for the Indian School Certificate Examinations) 10ನೇ ತರಗತಿ ಮತ್ತು ಐಎಸ್ ಸಿ 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ.
ವಿದ್ಯಾರ್ಥಿಗಳು ವೆಬ್ ಸೈಟ್ ಮತ್ತು ಎಸ್ ಎಂಎಸ್ ಮೂಲಕ ಫಲಿತಾಂಶ ವೀಕ್ಷಣೆ ಮಾಡಲು ಸಾಧ್ಯವಿದೆ. ಹತ್ತನೇ ತರಗತಿ ವಿದ್ಯಾರ್ಥಿಗಳು ICSE ಎಂದು ಟೈಪ್ ಮಾಡಿ ತಮ್ಮ ಗುರುತು ಸಂಖ್ಯೆ ಟೈಪ್ ಮಾಡಿ 09248082883ಕ್ಕೆ ಕಳುಹಿಸಬೇಕು. 12ನೇ ತರಗತಿ ವಿದ್ಯಾರ್ಥಿಗಳು 12ನೇ ತರಗತಿ ವಿದ್ಯಾರ್ಥಿಗಳು ISC ಎಂದು ಟೈಪ್ ಮಾಡಿ ಗುರುತು ಸಂಖ್ಯೆ ಟೈಪ್ ಮಾಡಿ 09248082883ಕ್ಕೆ ಕಳುಹಿಸಿದರೆ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಿದೆ.[ಸಿಇಟಿ ಬರೆದು ಬಂದ ವಿದ್ಯಾರ್ಥಿಗಳು ಏನಂದ್ರು?]

ಫೆಬ್ರವರಿ 8 ರಿಂದ ಏಪ್ರಿಲ್ 8 ತನಕ ಪರೀಕ್ಷೆಗಳು ನಡೆದಿದ್ದವು. 38,659 ಹುಡುಗರು 32,482 ಹುಡುಗಿಯರು ಸೇರಿದಂತೆ ಒಟ್ಟು 8. 71,141 ಪರೀಕ್ಷೆ ತೆಗೆದುಕೊಂಡಿದ್ದರು.[ಸಿಇಟಿ ಪರೀಕ್ಷೆ ಮಾಡಿ ಮುಗಿಸಿದ ಸರ್ಕಾರ]
ಫಲಿತಾಂಶವನ್ನು ಕೆಳಕಂಡ ಅಂತರ್ಜಾಲ ತಾಣದಲ್ಲೂ ನೋಡಬಹುದು
http://www.cisce.org/
http://www.jagranjosh.com/results/icse-10th-result-2016-10th-132896












Click it and Unblock the Notifications