ಗೃಹಜ್ಯೋತಿ ಯೋಜನೆಗೆ ಮುಂಗಡ ಸಹಾಯಧನ ಬಿಡುಗಡೆ ಮಾಡಿದ ಸರ್ಕಾರ- ಯಾವ ವಿಭಾಗಗಕ್ಕೆ ಎಷ್ಟು ತಿಳಿಯಿರಿ

ಬೆಂಗಳೂರು, ಆಗಸ್ಟ್ 21: ಸರ್ಕಾರದ ಜನಪ್ರಿಯ ಯೋಜನೆ ಗೃಹಜ್ಯೋತಿಗಾಗಿ ರಾಜ್ಯದ ಎಲ್ಲ ಎಸ್ಕಾಂಗಳಿಗೆ 200 ಯುನಿಟ್‌ ಉಚಿತ ವಿದ್ಯುತ್‌ ಸರಬರಾಜುವಿಗಾಗಿ ಸಹಾಯಧನ ಬಿಡುಗಡೆ ಮಾಡಿದೆ.

ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿ ಪ್ರತಿ ತಿಂಗಳಿಗೆ ಸಂಸ್ಥೆ 200 ಯೂನಿಟ್‌ಗಳವರೆಗಿನ ಬಳಕೆಯ ಮಿತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2012-230 ಬಳಕೆಯ ಅಧಾರದನ್ವಯ) ಯೂನಿಟ್‌ಗಳ ಮೇಲೆ ಶೇ.10 ಇನ್ನು ಹೆಚ್ಚಿನ ಬಳಕೆಯ ಮಿತಿಯನ್ನು ಅನುಮತಿಸಿ, ಅದಕ್ಕನುಗುಣವಾಗಿ ವಿದ್ಯುತ್ ಬಿಲ್ಲಿನ ಮೊತ್ತವನ್ನು ಉಚಿತವಾಗಿ ನಾವತಿಸಲು ಹಾಗೂ 2000) ನಿಟ್‌ಗಳ ಬಳಕೆಯನ್ನು ಮೀರಿದ ಗ್ರಾಹಕರು ಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಲು ಸರ್ಕಾರವ ಆಡಳಿತಾತ್ಮಕ ಅನುಮೋದನೆ ನೀಡಿದೆ.

released-advance-subsidy-for-gruha-jyothi-yojana

ವಿದ್ಯುತ್ ಸರಬರಾಜು ಕಂಪನಿಗಳು ಗೃಜ್ಯೋತಿ ಯೋಜನೆಯಡಿ ಗೃಹ ವಿದ್ಯುತ್ ಸ್ಥಾವರಗಳಿಗೆ ಉಚಿತ ವಿದ್ಯುತ್ ಸರಬರಾಜು ಮಾಡುವದಕ್ಕಾಗಿ 2011-11ನೇ ಸಾಲಿನ ಆಯವ್ಯಯ ಸವಿವರ ವೆಚ್ಚದ ಅಂದಾಜುಗಳು ಒಟ್ಟಾರೆಯಾಗಿ 9,000 ಕೋಟಿ ರೂಪಾಯಿಗಳ ಸಹಾಯಧನವನ್ನು ಹಂಚಿಕೆ ಮಾಡಲಾಗಿದೆ.

ವಿದ್ಯುತ್ ಸರಬರಾಜು ಕಂಪನಿಗಳು ಜುಲೈ-2021ರ ಮಾಜಿ ವಿದ್ಯುತ್‌ ಬಳಕೆಗೆ ಸಂಬಂಧಿಸಿದ ಗೃಹಜ್ಯೋತಿ ಯೋಜನೆಯ ಉಚಿತ ಎದ್ಯುತ್ ಸರಬರಾಜುವಿನ ಸಹಾಯಧನದ ಮೊತ್ತ ರೂ.9,70,51 ಕೋಟಿಗಳನ್ನು ಬಿಡುಗಡೆ ಮಾಡಲು ಕೋರಿ ಪ್ರಸ್ತಾಪಿಸಿದ್ದಾರೆ. ವಿದ್ಯುತ್ ಸರಬರಾಜು ಕಂಪನಿಗಳು ಗೃಹಜ್ಯೋತಿ ಯೋಜನೆಗೆ ಜುಲೈ-2023ರ ಮಾತೆಯ ಉಚಿತ ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ಕೋರಿರುವ ವಿವರ ಈ ಕಳಕಂಡಂತಿದೆ.

ವಿದ್ಯುತ್‌ ಸರಬರಾಜು ಕಂಪನಿಗಳು- ಗೃಹಜ್ಯೋತಿ ಯೋಜನೆ ಸಹಾಯಧನದ ಮೊತ್ತ

1.ಬೆಸ್ಕಾಂ - 478.95 ಕೋಟಿ
2. ಮೆಸ್ಕಾಂ - 108.6 ಕೋಟಿ
3. ಹೆಸ್ಕಾಂ - 167.35 ಕೋಟಿ
4. ಗುವಿಕಂ - 108.50 ಕೋಟಿ
5. ಚೆಸ್ಕಾಂ - 104.63 ಕೋಟಿ
6. ಹುಕ್ಕೇರಿ - 3.02 ಕೋಟಿ
ಒಟ್ಟು - 970.5 ಕೋಟಿ

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ತಿಂಗಳಿಗೆ ಗರಿಷ್ಟ 20 ಯೂನಿಟ್‌ಗಳವರೆಗಿನ ಬಳಕೆಯ ಪತಿಯಲ್ಲಿ ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-210 ಬಳಕೆಯ ಆಧಾರದಾನ್ವಯ) ಯೂನಿಟ್‌ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ನಿತಿಯನ್ನು ಅಗುರುತು 2023-24ನೇ ಸಾಲಿನ ಜಿಲ್ಲೆ -20232, ಮಾತೆಯ ಬಳಕೆಗೆ, ಗೃಹ ವಿದ್ಯುತ - ಸ್ಥಾವರಗಳಿಗೆ ಉಚಿತ ವಿದ್ಯುತ್‌ ನೀಡುವುದಕ್ಕಾಗಿ ಲೆಕ್ಕಶೀಷಿ೯ಕೆ - 28-40-1-1=11-ಇ ಜ್ಯೋತಿ-10 Subsidies ರಡಿ ರೂ.47 ಕೋಟಿಗಳ (ಕಾನೂನ ಪತ್ತಾರ, ಕೋಟಿ ರೂಪಾಯಿಗಳು ಮಾನ) ನಗದು ಸಹಾಯಧನವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಖಜಾನೆ-25 ತಂತ್ರಾಂಶದಡಿಯಲ್ಲಿ ಈ ಕೆಳಕಂಡಂತೆ ಬಿಡುಗಡೆ ಮಾಡಿ ಆದೇಶಿಸಿದೆ.

ವಿದ್ಯುತ್‌ ಸರಬರಾಜು ಕಂಪನಿಗಳು- ಗೃಹಜ್ಯೋತಿ ಯೋಜನೆ ಸಹಾಯಧನದ ಮೊತ್ತ

1.ಬೆಸ್ಕಾಂ - 235.07 ಕೋಟಿ
2. ಮೆಸ್ಕಾಂ - 52.73 ಕೋಟಿ
3. ಹೆಸ್ಕಾಂ - 82.2 ಕೋಟಿ
4. ಗುವಿಕಂ - 53.46 ಕೋಟಿ
5. ಚೆಸ್ಕಾಂ - 51.26 ಕೋಟಿ
6. ಹುಕ್ಕೇರಿ - 1.46 ಕೋಟಿ
ಒಟ್ಟು - 476.00 ಕೋಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+