2022: ಕರ್ನಾಟಕದ ಹಬ್ಬ ಹರಿದಿನ/ರಜಾದಿನಗಳ ಪಟ್ಟಿ
ಕೋವಿಡ್ ಹಾವಳಿಯ ನಡುವೆ ಇಸವಿ 2021 ಮುಗಿಯುತ್ತಾ ಬರುತ್ತಿದೆ. ಕೇಂದ್ರ ಸರಕಾರ ಮುಂದಿನ ವರ್ಷದ ರಜೆಯ ಗೆಜೆಟ್ ನೋಟಿಫಿಕೇಶನ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ.
2022ರ ಹಲವು ರಜಾದಿನ/ಹಬ್ಬ ಹರಿದಿನಗಳು ವಾರಂತ್ಯಕ್ಕೆ ಹೊಂದಿಕೊಂಡು ಬಂದಿರುವುದರಿಂದ, ಮುಂದಿನ ವರ್ಷವೂ ಲಾಂಗ್ ವೀಕೆಂಡ್ ರಜೆಯನ್ನು ಸವಿಯಬಹುದಾಗಿದೆ. ಮುಂದಿನ ವರ್ಷದ ಸರಕಾರೀ ರಜಾದಿನಗಳ ಪಟ್ಟಿ ಈ ಕೆಳಗಿನಂತಿದೆ.

| ಕ್ರಮ ಸಂಖ್ಯೆ | ದಿನಾಂಕ | ದಿನ | ಹಬ್ಬ/ಸರಕಾರೀ ರಜೆ |
| 1 | ಜನವರಿ 14 | ಶುಕ್ರವಾರ | ಮಕರ ಸಂಕ್ರಾಂತಿ |
| 2 | ಜನವರಿ 26 | ಬುಧವಾರ | ಗಣರಾಜ್ಯೋತ್ಸವ |
| 3 | ಮಾರ್ಚ್ 1 | ಮಂಗಳವಾರ | ಮಹಾ ಶಿವರಾತ್ರಿ |
| 4 | ಮಾರ್ಚ್ 18 | ಶುಕ್ರವಾರ | ಹೋಳಿ |
| 5 | ಏಪ್ರಿಲ್ 13 | ಬುಧವಾರ | ಚಾಂದ್ರಮಾನ ಯುಗಾದಿ |
| 6 | ಏಪ್ರಿಲ್ 14 | ಗುರುವಾರ | ಅಂಬೇಡ್ಕರ್ /ಮಹಾವೀರ ಜಯಂತಿ |
| 7 | ಏಪ್ರಿಲ್ 15 | ಶುಕ್ರವಾರ | ಗುಡ್ ಫ್ರೈಡೇ |
| 8 | ಮೇ 1 | ಭಾನುವಾರ | ಕಾರ್ಮಿಕರ ದಿನಾಚರಣೆ |
| 9 | ಮೇ 3 | ಮಂಗಳವಾರ | ಬಸವ ಜಯಂತಿ/ ಈದ್-ಉಲ್-ಫಿತರ್ |
| 10 | ಜುಲೈ 10 | ಭಾನುವಾರ | ಬಕ್ರೀದ್ |
| 11 | ಆಗಸ್ಟ್ 9 | ಮಂಗಳವಾರ | ಮೊಹರಂ |
| 12 | ಆಗಸ್ಟ್ 15 | ಸೋಮವಾರ | ಸ್ವಾತಂತ್ರ್ಯ ದಿನಾಚರಣೆ |
| 13 | ಆಗಸ್ಟ್ 31 | ಬುಧವಾರ | ಗಣೇಶ ಚತುರ್ಥಿ |
| 14 | ಸೆಪ್ಟಂಬರ್ 25 | ಭಾನುವಾರ | ಮಹಾಲಯ ಅಮಾವಾಸ್ಯೆ |
| 15 | ಅಕ್ಟೋಬರ್ 2 | ಭಾನುವಾರ | ಗಾಂಧಿ ಜಯಂತಿ |
| 16 | ಅಕ್ಟೋಬರ್ 4 | ಮಂಗಳವಾರ | ಮಹಾನವಮಿ/ಆಯುಧಪೂಜೆ |
| 17 | ಅಕ್ಟೋಬರ್ 5 | ಬುಧವಾರ | ವಿಜಯದಶಮಿ |
| 18 | ಅಕ್ಟೋಬರ್ 9 | ಭಾನುವಾರ | ವಾಲ್ಮೀಕಿ ಜಯಂತಿ/ಈದ್ ಮಿಲಾದ್ |
| 19 | ಅಕ್ಟೋಬರ್ 24 | ಸೋಮವಾರ | ನರಕ ಚತುರ್ದಶಿ/ದೀಪಾವಳಿ |
| 20 | ಅಕ್ಟೋಬರ್ 26 | ಬುಧವಾರ | ಬಲಿಪಾಡ್ಯಮಿ/ದೀಪಾವಳಿ |
| 21 | ನವೆಂಬರ್ 1 | ಮಂಗಳವಾರ | ಕನ್ನಡ ರಾಜ್ಯೋತ್ಸವ |
| 22 | ನವೆಂಬರ್ 22 | ಮಂಗಳವಾರ | ಕನಕದಾಸ ಜಯಂತಿ |
| 23 | ಡಿಸೆಂಬರ್ 25 | ಭಾನುವಾರ | ಕ್ರಿಸ್ಮಸ್ |












Click it and Unblock the Notifications