ಕ್ರಿಸ್ ಮಸ್ ಜಾಲಿರೈಡ್ ಗೆ ಮೇಕ್ ಮೈ ಟ್ರಿಪ್ ನಿಂದ ಭರ್ಜರಿ ಆಫರ್

Written By: Ramesh
Subscribe to Oneindia Kannada

ಬೆಂಗಳೂರು, ಡಿಸೆಂಬರ್. 21 : ಕ್ರಿಸ್ ಮಸ್ ಮತ್ತು ಹೊಸ ವರ್ಷದ ಜಾಲಿರೈಡ್ ಗೆ ದೇಶದ ಮುಂಚೂಣಿ ಆನ್ ಲೈನ್ ಪ್ರವಾಸಿ ಅಂತರ್ಜಾಲ ತಾಣ 'ಮೇಕ್ ಮೈ ಟ್ರಿಪ್' ಭರ್ಜರಿ 100% ಕ್ಯಾಶ್ ಬ್ಯಾಕ್ ನೀಡುತ್ತಿದೆ.

ಮೇಕ್ ಮೈ ಟ್ರಿಪ್ ನಿಂದ ಕ್ರಿಸ್ ಮಸ್ ಹಬ್ಬಕ್ಕೆ ಅದ್ಭುತ ಕೊಡುಗೆಗಳಿದ್ದು, ಕ್ಯಾಶ್ ಬ್ಯಾಕ್ ಆಫರ್ ಗಳು ಕೂಡ ಇವೆ. ದೇಶಿ-ವಿದೇಶಿ ವಿಮಾನಗಳಲ್ಲಿ ಪ್ರಯಾಣಿಸಲು ಸೂಕ್ತವಾದ ಪ್ಯಾಕೇಜ್ ಗಳಿದ್ದು, ಗ್ರಾಹಕರಿಗೆ ಬೇಕಾದ ರೀತಿಯಲ್ಲೂ ಬದಲಾವಣೆ ಮಾಡಿಕೊಡಲಾಗುತ್ತದೆ.

ಹಾಗಿದ್ದರೆ ಇನ್ನೇಕೆ ತಡ ಮೇಕ್ ಮೈ ಟ್ರಿಪ್ ಮೂಲಕ ಕ್ರಿಸ್ ಮಸ್ ಟ್ರಾವೆಲ್ ಕೂಪನ್ಸ್ ಗೆ ಇಲ್ಲಿ ಕ್ಲಿಕ್ಕಿಸಿ

Christmas Travel Specials! Makemytrip Introduces 100% Money Back


ಕ್ರಿಸ್ ಮಸ್ ಹಾಗೂ ಹೊಸ ವರ್ಷಕ್ಕೆ ಮೇಕ್ ಮೈ ಟ್ರಿಪ್ ನಿಂದ 5 ಭರ್ಜರಿ ಆಫರ್ ಗಳು

* ಡೊಮೆಸ್ಟಿಕ್ ವಿಮಾನ ಯಾನಕ್ಕೆ ಮೇಕ್ ಮೈ ಟ್ರಿಪ್ ಮೂಲಕ ಬುಕ್ ಮಾಡುವ ಸಂದರ್ಭದಲ್ಲಿ 1,500 ರು. ಕ್ಯಾಶ್ ಬ್ಯಾಕ್ ಆಫರ್ ಪಡೆಯಿರಿ.
* ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಸಿ ಪ್ರಯಾಣದ ಪ್ರಾರಂಭದ ದರ ಕೇವಲ 1167 ರುಗಳಲ್ಲಿ. 31 ಜುಲೈ 2017ರ ವರೆಗೆ ಮಾತ್ರ.
* ಪಿಎನ್ ಬಿ ಕ್ರೆಡಿಟ್ ಕಾರ್ಡ್ ಮೂಲಕ 4000 ರುಗಳ ವರೆಗೆ ಕ್ಯಾಶ್ ಬ್ಯಾಕ್ ಪಡೆಯಿರಿ ಸೀಮಿತ ಅವಧಿಗೆ ಮಾತ್ರ.
* ಅಂತರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸಿ 25000 ರು. ವರೆಗೆ ಭರ್ಜರಿ ಕ್ಯಾಶ್ ಬ್ಯಾಕ್ ನೊಂದಿಗೆ.
* ಬಹು ಮುಖ್ಯ ಮೇಕ್ ಮೈ ಟ್ರಿಪ್ ಆಫರ್: ಕುಟುಂಬ, ಫ್ರೆಂಡ್ಸ್ ಜತೆ ಹೈದರಬಾದ್ ಗೆ ತೆರಳಿ ವಾಸ್ತವ್ಯಕ್ಕೆ ಹೋಂಸ್ಟೇ ಸೌಲಭ್ಯದೊಂದಿಗೆ (600 ರುಗಳು ಮಾತ್ರ).

ಸ್ವಲ್ಪ ಒನ್ ಇಂಡಿಯಾ ಬಗ್ಗೆ ತಿಳಿಯಿರಿ
ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ.

ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ. ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ.

ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The long awaited trouble of flight cancellation charges has been taken care of by MMT, This Christmas travel anywhere you want and If you want to cancel your ticket 'No worries' get 100% money back.
Please Wait while comments are loading...