ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ ಡಿವಿಎಸ್, ಹೆಗಡೆ ಹೆಸರು

Recommended Video

      Lok Sabha Election 2019: ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿಲ್ಲ ಡಿವಿಎಸ್, ಹೆಗಡೆ ಹೆಸರು |Oneindia Kannada

      ಬೆಂಗಳೂರು, ಮಾರ್ಚ್ 27: ಲೋಕಸಭಾ ಚುನಾವಣೆಗೆ ತನ್ನ ತಾರಾಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಹಾಲಿ ಸಂಸದರಾದ ಡಿ.ವಿ.ಸದಾನಂದ ಗೌಡ ಮತ್ತು ಅನಂತ್ ಕುಮಾರ್ ಹೆಗಡೆ ಅವರ ಹೆಸರು ನಾಪತ್ತೆಯಾಗಿದೆ!

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ 36 ತಾರಾ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.

      ಲೋಕಸಭಾ ಚುನಾವಣೆ ಏಪ್ರಿಲ್ 11 ರಂದು ಆರಂಭವಾಗಲಿದ್ದು, ಮೇ 19 ರವರೆಗೆ ನಡೆಯಲಿದೆ. ಕರ್ನಾಟಕದಲ್ಲಿ ಮೊದಲನೇ ಹಂತದ ಚುನಾವಣೆ ಏಪ್ರಿಲ್ಲ 18 ರಂದು ನಡೆದರೆ, ಎರಡನೇ ಹಂತದ ಚುನಾವಣೆ ಏಪ್ರಿಲ್ 23 ರಂದು ನಡೆಯಲಿದೆ. ಮೇ. 23 ರಂದು ಫಲಿತಾಂಶ ಹೊರಬೀಳಲಿದೆ.

      ಅಷ್ಟಕ್ಕೂ ಬಿಜೆಪಿ ಬಿಡುಗಡೆ ಮಾಡಿದ ತಾರಾ ಪ್ರಚಾರಕರ ಪಟ್ಟಿಯಲ್ಲಿ ಯಾರ್ಯಾರ ಹೆಸರಿದೆ? ಪಟ್ಟಿ ಇಲ್ಲಿದೆ ನೋಡಿ.

      ಪ್ರಧಾನಿ ಹೆಸರು

      ಪ್ರಧಾನಿ ಹೆಸರು

      ನರೇಂದ್ರ ಮೋದಿ
      ಅಮಿತ್ ಶಾ
      ರಾಜನಾಥ್ ಸಿಂಗ್
      ನಿತಿನ್ ಗಡ್ಕರಿ
      ಯೋಗಿ ಆದಿತ್ಯನಾಥ್
      ಮುರಳೀಧರ ರಾವ್

      ರಕ್ಷಣಾ ಸಚಿವರ ಹೆಸರು

      ರಕ್ಷಣಾ ಸಚಿವರ ಹೆಸರು

      ನಿರ್ಮಲಾ ಸೀತಾರಾಮನ್
      ಪುರಂದರೇಶ್ವರಿ
      ಕಿರಣ್ ಮಹೇಶ್ವರಿ
      ಬಿ ಎಸ್ ಯಡಿಯೂರಪ್ಪ
      ಬಿ ಎಲ್ ಸಂತೋಷ್
      ಎಸ್ ಎಂ ಕೃಷ್ಣ

      ಪಟ್ಟಿಯಲ್ಲಿ ಶ್ರೀನಿವಾಸ್ ಪ್ರಸಾದ್

      ಪಟ್ಟಿಯಲ್ಲಿ ಶ್ರೀನಿವಾಸ್ ಪ್ರಸಾದ್

      ಶ್ರೀನಿವಾಸ್ ಪ್ರಸಾದ್
      ಕೆ ಎಸ್ ಈಶ್ವರಪ್ಪ
      ಜಗದೀಶ್ ಶೆಟ್ಟರ್
      ಗೋವಿಂದ ಕಾರಜೋಳ
      ಸ್ಮೃತಿ ಇರಾಣಿ
      ರಾಜೀವ ‌ಚಂದ್ರಶೇಖರ

      ಅಶೋಕ್ ಗೂ ಜವಾಬ್ದಾರಿ

      ಅಶೋಕ್ ಗೂ ಜವಾಬ್ದಾರಿ

      ಆರ್ ಅಶೋಕ್
      ದೇವೇಂದ್ರ ಫಡ್ನವಿಸ್
      ಶ್ರೀರಾಮುಲು
      ಸಿ ಟಿ ರವಿ
      ಅರುಣ್ ಕುಮಾರ್
      ಅರವಿಂದ್ ಲಿಂಬಾವಳಿ

      ತಾರಾಪ್ರಚಾರಕರಾಗಿ ಜಗ್ಗೇಶ್

      ತಾರಾಪ್ರಚಾರಕರಾಗಿ ಜಗ್ಗೇಶ್

      ಜಗ್ಗೇಶ್
      ಎನ್ ರವಿಕುಮಾರ್
      ಕೋಟಾ ಶ್ರೀನಿವಾಸ್ ಪೂಜಾರಿ
      ವಿ ಸೋಮಣ್ಣ
      ಎಸ್ ಸುರೇಶ್ ಕುಮಾರ್
      ವಿ ಸುನಿಲ್ ಕುಮಾರ್

      ಮಾಳವಿಕ ಅವಿನಾಶ್

      ಮಾಳವಿಕ ಅವಿನಾಶ್

      ತಾರಾ ಅನುರಾಧ
      ಮಾಲವಿಕ ಅವಿನಾಶ್
      ಶ್ರುತಿ
      ಬಸವರಾಜ್ ಬೊಮ್ಮಾಯಿ
      ಭಾರತಿ ಶೆಟ್ಟಿ
      ರಾಜುಗೌಡ ನಾಯಕ್

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+