ಹುಡುಗಿಯರ ಪಿಜಿ & ಹುಡುಗರ ಪಿಜಿ ಮಧ್ಯೆ ಓಯೋ ರೂಂ, ಸಿಕ್ಕಾಪಟ್ಟೆ ಗಲಾಟೆ ಅಂತಾ... Hotel Room
ಬೆಂಗಳೂರು ಬೆಳೆಯುತ್ತಿದೆ, ಕನ್ನಡಿಗರ ರಾಜಧಾನಿ ಹೀಗೆ ಬೆಳೆಯುತ್ತಿರುವ ವೇಗ ಕಂಡು ಜಗತ್ತಿನಾದ್ಯಂತ ದೊಡ್ಡ ಹವಾ ಕೂಡ ಕ್ರಿಯೇಟ್ ಆಗಿದೆ. ಆದರೆ ಇಂತಹ ಸಮಯದಲ್ಲೇ ಬೆಂಗಳೂರಿನಲ್ಲಿ ಯುವಕರು & ಯುವತಿಯರು ದಾರಿ ತಪ್ಪುತ್ತಿದ್ದಾರೆ ಅನ್ನೋ ಭಾರಿ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ. ಈ ರೀತಿ ಇದ್ದಾಗಲೇ ಇದು ತಪ್ಪಲ್ಲ, ಅವರೆಲ್ಲಾ ಎಂಜಾಯ್ ಮಾಡ್ತಿದ್ದಾರೆ ಅನ್ನೋ ವಾದ ಕೂಡ ಮುಂದೆ ಇಡುತ್ತಾರೆ ಕೆಲವರು. ಹೀಗಿದ್ದಾಗಲೇ, ಹುಡುಗಿಯರ ಪಿಜಿ & ಹುಡುಗರ ಪಿಜಿ ಮಧ್ಯೆ ಓಯೋ ರೂಂ, ಸಿಕ್ಕಾಪಟ್ಟೆ ಗಲಾಟೆ ಅಂತಾ...













Click it and Unblock the Notifications