ಕುಮಟಾದಲ್ಲಿ ವಿಜಯಾ ಬ್ಯಾಂಕ್‌ ಎಟಿಎಂ ದರೋಡೆ ಯತ್ನ

ಉತ್ತರ ಕನ್ನಡ, ಜೂನ್ 03 : ಕುಮಟಾ ತಾಲೂಕಿನ ಗುಡೇ ಅಂಗಡಿಯಲ್ಲಿ ಎಟಿಎಂ ದರೋಡೆ ಮಾಡಲು ವಿಫಲ ಯತ್ನ ನಡೆದಿದೆ. ಎಟಿಯಂ ಯಂತ್ರವನ್ನು ದರೋಡೆಕೋರರು ಜಖಂಗೊಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗುಡೇ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ವಿಜಯಾ ಬ್ಯಾಂಕಿಗೆ ಸೇರಿದ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಮಿಷನ್ ಪೂರ್ತಿ ಒಡೆದಿರುವ ದರೋಡೆಕೋರರು ಹಣ ತೆಗೆದುಕೊಂಡು ಹೋಗಲು ವಿಫಲರಾಗಿದ್ದಾರೆ.

ATM theft attempt in Kumta Uttara Kannada

ಹಣದ ಇದ್ದ ಚೆಂಬರ್ ಒಡೆಯಲು ಪ್ರಯತ್ನ ಮಾಡುವಾಗ ವಾಹನದ ಶಬ್ದ ಕೇಳಿ ಪರಾರಿಯಾಗಿರುವ ಸಾಧ್ಯತೆ ಇದೆ. ಕುಮಟಾ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ATM theft attempt in Kumta Uttara Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+