ಕರ್ನಾಟಕದಲ್ಲಿ 9366 ಹೊಸ ಕೊರೊನಾ ಪ್ರಕರಣಗಳು ಪತ್ತೆ
ಬೆಂಗಳೂರು, ಸೆಪ್ಟೆಂಬರ್ 17: ಕರ್ನಾಟಕದಲ್ಲಿ 9366 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 93 ಮಂದಿ ಸಾವನ್ನಪ್ಪಿದ್ದಾರೆ.
7268 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 494356 ಕೊರೊನಾ ಸೋಂಕಿತರಿದ್ದಾರೆ. 103631 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 383077 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
7629 ಮಂದಿ ಸಾವನ್ನಪ್ಪಿದ್ದಾರೆ. 805 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ 3799 ಪ್ರಕರಣಗಳು ಪತ್ತೆಯಾಗಿವೆ.

ಬಾಗಲಕೋಟೆ 234, ಬಳ್ಳಾರಿ677,ಬೆಳಗಾವಿ 295,ಬೆಂಗಳೂರು ಗ್ರಾಮಾಂತರ 66, ಬೆಂಗಳೂರು ನಗರ 3799, ಬೀದರ್ 80, ಚಾಮರಾಜನಗರ 108, ಚಿಕ್ಕಬಳ್ಳಾಪುರ 102,ಚಿಕ್ಕಮಗಳೂರು 112,ಚಿತ್ರದುರ್ಗ 152,ದಕ್ಷಿಣ ಕನ್ನಡ308, ದಾವಣಗೆರೆ 257, ಧಾರವಾಡ 247, ಗದಗ69 , ಹಾಸನ 206, ಹಾವೇರಿ 188,ಕಲಬುರಗಿ 175,ಕೊಡಗು147,ಕೋಲಾರ115, ಕೊಪ್ಪಳ 180,ಮಂಡ್ಯ 86,ಮೈಸೂರು 591, ರಾಯಚೂರು 227, ರಾಮನಗರ42,ಶಿವಮೊಗ್ಗ218,,ತುಮಕೂರು 381,ಉಡುಪಿ 120, ಉತ್ತರ ಕನ್ನಡ 127, ವಿಜಯಪುರ 107, ಯಾದಗಿರಿ 50 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications