ಕರ್ನಾಟಕದಲ್ಲಿ ಕೇವಲ 911 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಡಿಸೆಂಬರ್ 27: ಕರ್ನಾಟಕದಲ್ಲಿ ಕೇವಲ 911 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಜನತೆ ಕೊಂಚ ನಿರಾಳರಾಗುತ್ತಿದ್ದಾರೆ.

13,080 ಸಕ್ರಿಯ ಪ್ರಕರಣಗಳಿವೆ. ಒಟ್ಟು 916256 ಕೊರೊನಾ ಸೋಂಕಿತರಿದ್ದಾರೆ, ಒಂದೇ ದಿನ 11 ಮಂದಿ ಮೃತಪಟ್ಟಿದ್ದು, 1214 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ, ಇಲ್ಲಿಯವರೆಗೆ 12062 ಮಂದಿ ಮೃತಪಟ್ಟಿದ್ದು, 891095 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

corona

209 ಮಂದಿ ಐಸಿಯುನಲ್ಲಿದ್ದಾರೆ. ಬಾಗಲಕೋಟೆ 04, ಬಳ್ಳಾರಿ11, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ 20, ಬೆಂಗಳೂರು ನಗರ 542, ಬೀದರ್ 07, ಚಾಮರಾಜನಗರ 11, ಚಿಕ್ಕಬಳ್ಳಾಪುರ 32, ಚಿಕ್ಕಮಗಳೂರು 09, ಚಿತ್ರದುರ್ಗ 21, ದಕ್ಷಿಣ ಕನ್ನಡ 18, ದಾವಣಗೆರೆ 15, ಧಾರವಾಡ 17, ಗದಗ 04, ಹಾಸನ 34, ಹಾವೇರಿ 03, ಕಲಬುರಗಿ 12, ಕೊಡಗು 07, ಕೋಲಾರ 09, ಕೊಪ್ಪಳ 03, ಮಂಡ್ಯ 19, ಮೈಸೂರು 40, ರಾಯಚೂರು 05, ರಾಮನಗರ 0, ಶಿವಮೊಗ್ಗ 12, ತುಮಕೂರು20, ಉಡುಪಿ 01, ಉತ್ತರ ಕನ್ನಡ 11, ವಿಜಯಪುರ 05, ಯಾದಗಿರಿಯಲ್ಲಿ 1 ಪ್ರಕರಣಗಳು ದಾಖಲಾಗಿವೆ.

Recommended Video

      ಇಟಲಿಗೆ ಹೋಗ್ತಿರೋದಾದ್ರು ಯಾಕೆ ?? | Rahul Gandhi | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+