ರಾಜ್ಯದಲ್ಲಿ ಇಂದು 10,421 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು, ಅಕ್ಟೋಬರ್ 13: ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 8,191 ಹೊಸ ಪ್ರಕರಣಗಳು ವರದಿಯಾಗಿವೆ. 87 ಮಂದಿ ಮೃತಪಟ್ಟಿದ್ದು, 10,421 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳು 1,13,459ಕ್ಕೆ ಇಳಿಕೆಯಾಗಿದೆ. ಇದುವರೆಗೆ ದಾಖಲಾದ ಒಟ್ಟು ಪ್ರಕರಣಗಳು 7,26,106ಕ್ಕೆ ತಲುಪಿದೆ. 10,123 ಮಂದಿ ಕೊರೊನಾ ವೈರಸ್‌ನಿಂದಾಗಿ ಜೀವ ಕಳೆದುಕೊಂಡಿದ್ದಾರೆ. 6,02,505 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಮರಣ ಪ್ರಮಾಣ ಶೇ 1.06ರಷ್ಟಿದ್ದರೆ, ಖಚಿತ ಪ್ರಕರಣಗಳ ಪ್ರಮಾಣ ಶೇ 7.7ರಷ್ಟಿದೆ.

ಬೆಂಗಳೂರು ನಗರದಲ್ಲಿ ಇಂದು 3,776 ಪ್ರಕರಣಗಳು ದಾಖಲಾಗಿವೆ. 28 ಮಂದಿ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 416 ಪ್ರಕರಣಗಳು ವರದಿಯಾಗಿದೆ. ಬಾಗಲಕೋಟೆ 88, ಬಳ್ಳಾರಿ 38, ಬೆಳಗಾವಿ 358, ಬೆಂಗಳೂರು ಗ್ರಾಮಾಂತರ 208, ಬೀದರ್ 23, ಚಾಮರಾಜನಗರ 63, ಚಿಕ್ಕಬಳ್ಳಾಪುರ 136, ಚಿಕ್ಕಮಗಳೂರು 231, ಚಿತ್ರದುರ್ಗ 242, ದಕ್ಷಿಣ ಕನ್ನಡ 314, ದಾವಣಗೆರೆ 106, ಧಾರವಾಡ 154, ಗದಗ 66, ಹಾಸನ 238, ಹಾವೇರಿ 39, ಕಲಬುರಗಿ 114, ಕೊಡಗು 151, ಕೋಲಾರ 101, ಕೊಪ್ಪಳ 37 ಮಂದಿಗೆ ಸೋಂಕು ತಗುಲಿದೆ.

8191 Covid 19 Cases Recorded In Karnataka Today

ಮಂಡ್ಯ 215, ರಾಯಚೂರು 36, ರಾಮನಗರ 59, ಶಿವಮೊಗ್ಗ 170, ತುಮಕೂರು 391, ಉಡುಪಿ 168, ಉತ್ತರ ಕನ್ನಡ 115, ವಿಜಯಪುರ 87, ಯಾದಗಿರಿ 53 ಪ್ರಕರಣಗಳು ವರದಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+