ಕರ್ನಾಟಕ: ಒಂದೇ ದಿನ 9073 ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕದಲ್ಲಿ ಒಂದೇ ದಿನ 9073 ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 24 ಗಂಟೆಗಳಲ್ಲಿ 6974ಪ್ರಕರಣಗಳು ಪತ್ತೆಯಾಗಿದೆ.
ಒಂದೇ ದಿನದಲ್ಲಿ 83 ಮಂದಿ ಸಾವು, ಒಟ್ಟು533850 ಪ್ರಕರಣಗಳಿವೆ, ಇದುವರೆಗೆ ಇದುವರೆಗೆ 432450 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
93,153 ಸಕ್ರಿಯ ಪ್ರಕರಣಗಳಿವೆ. ಒಟ್ಟು 8228 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 822 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಲಕೋಟೆ 77, ಬಳ್ಳಾರಿ-181,ಬೆಳಗಾವಿ 179,ಬೆಂಗಳೂರು ಗ್ರಾಮಾಂತರ-80, ಬೆಂಗಳೂರು ನಗರ 3082, ಬೀದರ್-50, ಚಾಮರಾಜನಗರ 57,, ಚಿಕ್ಕಬಳ್ಳಾಪುರ71,, ಚಿಕ್ಕಮಗಳೂರು 77, ಚಿತ್ರದುರ್ಗ 122, ದಕ್ಷಿಣ ಕನ್ನಡ 211, ದಾವಣಗೆರೆ 198,ಧಾರವಾಡ 37,ಗದಗ 134,, ಹಾಸನ 235,ಹಾವೇರಿ115,, ಕಲಬುರಗಿ 168, ಕೊಡಗು 73, ಕೋಲಾರ 52, ಕೊಪ್ಪಳ 180, ಮಂಡ್ಯ 134, ಮೈಸೂರು442, ರಾಯಚೂರು 115, ರಾಮನಗರ 33, ಶಿವಮೊಗ್ಗ 234, ತುಮಕೂರು 240, ಉಡುಪಿ 106,, ಉತ್ತರ ಕನ್ನಡ 155, ವಿಜಯಪುರ 80, ಯದಗಿರಿಯಲ್ಲಿ 55 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.












Click it and Unblock the Notifications