ಕರ್ನಾಟಕದಲ್ಲಿ 474 ಮಂದಿಗೆ ಕೊರೊನಾ ಸೋಂಕು

ಬೆಂಗಳೂರು,ಫೆಬ್ರವರಿ 04: ಕರ್ನಾಟಕದಲ್ಲಿ 474 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಒಂದೇ ದಿನ ಇಬ್ಬರು ಮೃತಪಟ್ಟಿದ್ದಾರೆ, ಆಸ್ಪತ್ರೆಯಿಂದ 470 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 5917 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 922907 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 12227 ಮಂದಿ ಸಾವನ್ನಪ್ಪಿದ್ದಾರೆ. 940596 ಪ್ರಕರಣಗಳಿವೆ. 146 ಮಂದಿ ಐಸಿಯುನಲ್ಲಿದ್ದಾರೆ.

474 New COVID Cases Reported in Karnataka On February 04

ಬಾಗಲಕೋಟೆ 02, ಬಳ್ಳಾರಿ 6, ಬೆಳಗಾವಿ 6,ಬೆಂಗಳೂರು ಗ್ರಾಮಾಂತರ 09, ಬೆಂಗಳೂರು ನಗರ 263, ಬೀದರ್ 18,ಚಾಮರಾಜನಗರ 1,ಚಿಕ್ಕಬಳ್ಳಾಪುರ 3,ಚಿಕ್ಕಮಗಳೂರು 04, ಚಿತ್ರದುರ್ಗ 16, ದಕ್ಷಿಣ ಕನ್ನಡ 42, ದಾವಣಗೆರೆ 03, ಧಾರವಾಡ 11, ಹಾಸನ 14, ಕಲಬುರಗಿ 14, ಕೊಡಗು 06, ಕೋಲಾರ 05, ಕೊಪ್ಪಳ 0, ಮಂಡ್ಯ 01, ಮೈಸೂರು 12, ರಾಯಚೂರು 04, ರಾಮನಗರ 0, ಶಿವಮೊಗ್ಗ 05, ತುಮಕೂರು9, ಉಡುಪಿ 09, ಉತ್ತರ ಕನ್ನಡ 04 ಮಂದಿ ,ವಿಜಯಪುರದಲ್ಲಿ ನಾಲ್ಕು ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ,.

Recommended Video

      ಯಾವ ಯಾವ ದೇಶಕ್ಕೆ ರಫ್ತು ಮಾಡ್ತೀವಿ ಗೊತ್ತಾ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+