ಕರ್ನಾಟಕದಲ್ಲಿ ಇಂದು 453 ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು,ಫೆಬ್ರವರಿ 25: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಪ್ರಕರಣ ಕೊಂಚ ಏರಿಕೆಯಾಗಿದೆ. ಇಂದು 453 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಒಂದೇ ದಿನದಲ್ಲಿ 947 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಇದುವರೆಗೆ 931725 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

5576 ಸಕ್ರಿಯ ಪ್ರಕರಣಗಳಿವೆ, ಒಂದೇ ದಿನ 07 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 12316 ಮಂದಿ ಸಾವನ್ನಪ್ಪಿದ್ದಾರೆ. 949636 ಪ್ರಕರಣಗಳಿವೆ, 121 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

453 New Coronavirus Cases Reported In Karnataka On February 25

ಬಾಗಲಕೋಟೆ 3,ಬಳ್ಳಾರಿ 9,ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 7,ಬೆಂಗಳೂರು ನಗರ 271, ಬೀದರ್ 6, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 2, ಚಿತ್ರದುರ್ಗ 4, ದಕ್ಷಿಣ ಕನ್ನಡ 24, ದಾವಣಗೆರೆ 1,ಧಾರವಾಡ 6,ಗದಗ 2,ಹಾಸನ 7,ಕಲಬುರಗಿ 12,ಕೊಡಗು 7, ಕೋಲಾರ 2, ಮಂಡ್ಯ 4, ಮೈಸೂರು 27,ರಾಯಚೂರು 2, ಶಿವಮೊಗ್ಗ 5, ತುಮಕೂರು 24,ಉಡುಪಿ 12,ಉತ್ತರ ಕನ್ನಡ 2,ವಿಜಯಪುರದಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+