ಕರ್ನಾಟಕದಲ್ಲಿ 430 ಮಂದಿಗೆ ಕೊರೊನಾ ಸೋಂಕು
ಬೆಂಗಳೂರು,ಫೆಬ್ರವರಿ 05: ಕರ್ನಾಟಕದಲ್ಲಿ 430 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಒಂದೇ ದಿನ 470 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Recommended Video
ಯಾವ ಯಾವ ದೇಶಕ್ಕೆ ರಫ್ತು ಮಾಡ್ತೀವಿ ಗೊತ್ತಾ? | Oneindia Kannada
ಇದುವರೆಗೆ 923377 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಕಳೆದ 24 ಗಂಟೆಯಲ್ಲಿ ಮೂವರು ಮೃತಪಟ್ಟಿದ್ದು, ಇಲ್ಲಿಯವರೆಗೆ 12230 ಮಂದಿ ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ 5874 ಸಕ್ರಿಯ ಪ್ರಕರಣಗಳಿವೆ, 941500 ಒಟ್ಟು ಪ್ರಕರಣಗಳಿವೆ. 144 ಮಂದಿ ಐಸಿಯುನಲ್ಲಿದ್ದಾರೆ.

ಬಾಗಲಕೋಟೆ 01, ಬಳ್ಳಾರಿ 3, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 04, ಬೆಂಗಳೂರು ನಗರ 217, ಬೀದರ್ 07, ಚಾಮರಾಜನಗರ 04, ಚಿಕ್ಕಬಳ್ಳಾಪುರ 05, ಚಿಕ್ಕಮಗಳೂರು 08, ಚಿತ್ರದುರ್ಗ 09, ದಕ್ಷಿಣ ಕನ್ನಡ 17, ದಾವಣಗೆರೆ 07, ಧಾರವಾಡ 4, ಗದಗ 2, ಹಾಸನ 6, ಕಲಬುರಗಿ 20, ಕೊಡಗು 10, ಕೋಲಾರ 2, ಕೊಪ್ಪಳ 1, ಮಂಡ್ಯ 7, ಮೈಸೂರು 15,ರಾಮನಗರ 1, ಶಿವಮೊಗ್ಗ 4, ತುಮಕೂರು 35, ಉಡುಪಿ 21, ಉತ್ತರ ಕನ್ನಡ 17, ವಿಜಯಪುರದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications