Get Updates
Get notified of breaking news, exclusive insights, and must-see stories!

Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?

Karnataka 2nd PUC Exam Results 2026: ಕರ್ನಾಟಕದಲ್ಲಿ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಇಂದು (ಏಪ್ರಿಲ್‌ 9) ಗುರುವಾರ ಅಧಿಕೃತವಾಗಿ ಪ್ರಕಟ ಮಾಡಲಾಗಿದೆ. ಹಾಗಾದ್ರೆ ಫಲಿತಾಂಶದಲ್ಲಿ ನಿಮ್ಮ ಜಿಲ್ಲೆ ಎಷ್ಟನೇ ಸ್ಥಾನದಲ್ಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (KSEAB) ಇಂದು (ಏಪ್ರಿಲ್ 9, 2026) ಗುರುವಾರ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ.

2nd PUC Results 2026 Announced on April 09 in Karnataka Know District wise Results details

ಜಿಲ್ಲಾವಾರು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ

* ಉಡುಪಿ - ಶೇಕಡ 96.39
* ದಕ್ಷಿಣ ಕನ್ನಡ- ಶೇಕಡ 96.35
* ಕೊಡಗು - ಶೇಕಡ 92.34
* ವಿಜಯಪುರ - ಶೇಕಡ 92
* ಉತ್ತರ ಕನ್ನಡ - ಶೇಕಡ 91.78
* ಬೆಂಗಳೂರು ಗ್ರಾಮಾಂತರ - ಶೇಕಡ 91
* ಚಿಕ್ಕಮಗಳೂರು - ಶೇಕಡ 90.80
* ಬೆಂಗಳೂರು ದಕ್ಷಿಣ - ಶೇಕಡ 90.55
* ಚಿಕ್ಕಬಳ್ಳಾಪುರ - ಶೇಕಡ 90.24
* ಬೆಂಗಳೂರು ಉತ್ತರ - ಶೇಕಡ 90.05
* ಹಾಸನ - ಶೇಕಡ 89.71
* ಮಂಡ್ಯ - ಶೇಕಡ 88.85
* ರಾಮನಗರ - ಶೇಕಡ 87.90
* ಕೋಲಾರ - ಶೇಕಡ 87.38
* ಶಿವಮೊಗ್ಗ - ಶೇಕಡ 87.62
* ತುಮಕೂರು - ಶೇಕಡ 86.89
* ಕೊಪ್ಪಳ - ಶೇಕಡ 86.80
* ಮೈಸೂರು - ಶೇಕಡ 84.80
* ಚಾಮರಾಜನಗರ - ಶೇಕಡ 84.68
* ಬೀದರ್ - ಶೇಕಡ 84.61
* ಬಾಗಲಕೋಟೆ - ಶೇಕಡ 84.12
* ಹಾವೇರಿ - ಶೇಕಡ 84.11
* ಧಾರವಾಡ - ಶೇಕಡ 83.31
* ಚಿಕ್ಕೋಡಿ - ಶೇಕಡ 83.10
* ದಾವಣಗೆರೆ - ಶೇಕಡ 81.99
* ಬೆಳಗಾವಿ - ಶೇಕಡ 80.32
* ಚಿತ್ರದುರ್ಗ - ಶೇಕಡ 79.12
* ಬಳ್ಳಾರಿ - ಶೇಕಡ 78.69
* ಕಲಬುರಗಿ - ಶೇಕಡ 76.97
* ಗದಗ - ಶೇಕಡ 76.65
* ರಾಯಚೂರು - ಶೇಕಡ 74.09
* ಯಾದಗಿರಿ - ಶೇಕಡ 71.21

* ರಾಜ್ಯದ ಒಟ್ಟು ಫಲಿತಾಂಶ - ಶೇಕಡ 86.48

ಫಲಿತಾಂಶ ನೋಡುವ ವಿಧಾನಗಳು

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಗುರುವಾರ ಪ್ರಕಟ ಮಾಡಲಾಗಿದೆ. ವಿದ್ಯಾರ್ಥಿಗಳು ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ https://karresults.nic.in ವೆಬ್‌ಸೂಟ್‌ ಮೂಲಕ ರಿಸಲ್ಟ್ ವೀಕ್ಷಣೆ ಮಾಡಬಹುದು. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ, Sumbit ಬಟನ್ ಮೇಲೆ ಕ್ಲಿಕ್ ಮಾಡಿ. ಬಳಿಕ ಅಂಕಪಟ್ಟಿ ಕಾಣುತ್ತದೆ. ಅದನ್ನು ನೀವು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಉಳಿದಂತೆ ಕರ್ನಾಟಕ ಒನ್ ಮೊಬೈಲ್ ಆ್ಯಪ್‌ನಲ್ಲಿ ಸಿಗಲಿದೆ. ವಿದ್ಯಾರ್ಥಿಗಳ ಮೊಬೈಲ್‌ಗೆ ಎಸ್‌ಎಂಸ್‌ ಮೂಲಕ ಫಲಿತಾಂಶದ ಮಾಹಿತಿ ರವಾನೆ ಆಗುತ್ತದೆ. ಇನ್ನು ಈ ವರ್ಷ ಮೊಟ್ಟ ಮೊದಲ ಬಾರಿ ಡಿಜಿಲಾಕರ್‌ನಲ್ಲೂ https://www.digilocker.govt.inನಲ್ಲೂ ಫಲಿತಾಂಶ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರ ವರೆಗೆ ನಡೆದವು.

ವಿಭಾಗವಾರು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ

* ವಿಜ್ಞಾನ (Science)- 2,92,645
* ವಾಣಿಜ್ಯ (Commerce) - 2,11,174
* ಆರ್ಟ್ಸ್‌ (Arts) - 1,42,982

ಜಿಲ್ಲಾವಾರು ಸಾಧನೆ

* ಪ್ರಥಮ ಸ್ಥಾನ: ಉಡುಪಿ (96.39%)

* ದ್ವಿತೀಯ: ದಕ್ಷಿಣ ಕನ್ನಡ (96.35%)

* ತೃತೀಯ ಸ್ಥಾನ: ಕೊಡಗು (92.34%)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+