Karnataka 2nd PUC Time Table 2023 : ವಾರ್ಷಿಕ ಪರೀಕ್ಷೆ ದಿನಾಂಕ ನಿಗದಿ, ವೇಳಾಪಟ್ಟಿ ಬಿಡುಗಡೆ
ಬೆಂಗಳೂರು, ನವೆಂಬರ್ 28: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನೀರ್ಣಯ ಮಂಡಳಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿ ಸುತ್ತೋಲೆ ಹೊರಡಿಸಿದೆ.
2023ರಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ತಿಗಳ ವಾರ್ಷಿಕ ನಡೆಸಲು ಮಂಡಳಿ ತೀರ್ಮಾನಿಸಿದೆ. ಮುಂದಿನ ವರ್ಷ ಮಾರ್ಚ 09 ರಿಂದ 29 ರವರೆಗೆ ನಡೆಸಲು ಮಂಡಳಿ ನಿರ್ಧರಿಸಿದ್ದು, ಈ ಸಂಬಂಧ ತಾತ್ಕಾಲಿಕ ಪ್ಟಟ್ಟಿ ಬಿಡುಗಡೆ ಮಾಡಿದೆ. ಈ ಕುರಿತು ಜಿಲ್ಲಾ ಉಪನಿರ್ದೇಶಕರುಗಳಿಗೆ ಸಂಬಂಧಿಸಿದ ಕಾಲೇಜು ಸೂಚನಾ ಫಲಕದಲ್ಲಿ ಅಳವಡಿಸುವಂತೆ ತಿಳಿಸಲಾಗಿದೆ.
ವೇಳಾಪಟ್ಟಿ ನೋಡುವ ವಿಧಾನ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನೀರ್ಣಯ ಮಂಡಳಿ ಅಧಿಕೃತ ವೆಬ್‌ಸೈಟ್ https://sslc.karnataka.gov.inಗೆ ಭೇಟಿ ನೀಡಿ. ನಂತರ ಹೋಮ್ ಪರದೆಯ ಮೇಲೆ ಕಾಣುವ ಪಿಯು ಎಕ್ಸಾಮಿನೇಷನ್ ಬೋರ್ಡ್ ಆಯ್ಕೆ ಮಾಡಿಕೊಳ್ಳಿ. ನಂತರ ಅಲ್ಲಿ ಮೊದಲ ಸಾಲಿನಲ್ಲಿ ಬರುವ ಪಿಯುಸಿ ವೇಳಾಪಟ್ಟಿ ವೇಳಾಪಟ್ಟಿ 2023ರ ಆಯ್ಕೆ ಮಾಡಿ ನೋಡಬಹುದು.

ಪರೀಕ್ಷಾ ವೇಳಾಪಟ್ಟಿ ಹೀಗಿದೆ
2023ರ ಮಾರ್ಚ್ 09ರಿಂದ 29ರವರೆಗೆ ಪರೀಕ್ಷೆಗಳು ನಿತ್ಯ ಒಂದರಂತೆ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಜರುಗಲಿವೆ ಎಂದು ಮಂಡಳಿ ತಿಳಿಸಿವೆ. ವೇಳಾಪಟ್ಟಿ ನೋಡುವುದಾದರೆ.
ದಿನಾಂಕ ವಾರ ವಿಷಯ
09/03/2023 ಗುರುವಾರ ಕನ್ನಡ (ಸಂಕೇತ01)/ಅರೇಬಿಕ್ (11)
10/03/2023 ಶುಕ್ರವಾರ ಯಾವ ಪರೀಕ್ಷೆ ಇಲ್ಲ
11/03/2023 ಶನಿವಾರ ಗಣಿತಶಾಸ್ತ್ರ (35)/ಶಿಕ್ಷಣ ಶಾಸ್ತ್ರ(52)
12/03/2023 ಭಾನುವಾರ ರಜಾದಿನ
13/03/2023 ಸೋಮವಾರ ಅರ್ಥಶಾಸ್ತ್ರ(22)
14/03/2023 ಮಂಗಳವಾರ ಕರ್ನಾಟಕ ಸಂಗೀತ (25) ಹಿಂದೂಸ್ತಾನಿ ಸಂಗೀತ (26) ಮನಃಶಾಸ್ತ್ರ(32) ರಸಾಯನಶಾಸ್ತ್ರ (34) ಮೂಲ ಗಣಿತ (75).
15/03/2023 ಬುಧವಾರ ಸಂಸ್ಕೃತ (09) ತಮಿಳು (04) ತಲುಗು (05) ಮರಾಠಿ (07)
16/03/2023 ಗುರುವಾರ ತರ್ಕಶಾಸ್ತ್ರ(23) ವ್ಯವಹಾರ ಅಧ್ಯಯನ (27)
17/03/2023 ಶುಕ್ರವಾರ ಮಾಹಿತಿ ತಂತ್ರಜ್ಞಾನ (61) ರಿಟೈಲ್ (62) ಆಟೋಮೊಬೈಲ್ (63)ಹೆಲ್ತ್ ಕೇರ್ (64) ಬ್ಯೂಟಿ ವೆಲ್‌ಸನ್ (65)

18/03/2023 ಶನಿವಾರ ಭೋಗೋಳಶಾಸ್ತ್ರ (24) ಜೀವಶಾಸ್ತ್ರ (36)
19/03/2023 ಭಾನುವಾರ ರಜಾದಿನ
20/03/2023 ಸೋಮವಾರ ಇತಿಹಾಸ(21) ಭೌತಶಾಸ್ತ್ರ(33)
21/03/2023 ಮಂಗಳವಾರ ಹಿಂದಿ (03)
22/03/2023 ಬುಧವಾರ ಯುಗಾದಿ ರಜೆ
23/03/2023 ಗುರುವಾರ ಇಂಗ್ಲೀಷ್ (02)
24/03/2023 ಶುಕ್ರವಾರ ಯಾವ ಪರೀಕ್ಷೆ ಇಲ್ಲ
25/03/2023 ಶನಿವಾರ ರಾಜ್ಯಶಾಸ್ತ್ರ(29) ಸಂಖ್ಯಾಶಾಸ್ತ್ರ(31)
26/03/2023 ಭಾನುವಾರ ರಜಾದಿನ
27/03/2023 ಸೋಮವಾರ ಐಚ್ಚಿಕ ಕನ್ನಡ(16) ಲೆಕ್ಕಶಾಸ್ತ್ರ(30) ಭೂಗರ್ಭಶಾಸ್ತ್ರ(37) ಗೃಹ ವಿಜ್ಞಾನ (67)
28/03/2023 ಮಂಗಳವಾರ ಯಾವ ಪರೀಕ್ಷೆ ಇಲ್ಲ
29/03/2023 ಬುಧವಾರ ಸಮಾಜಶಾಸ್ತ್ರ(28) ವಿದ್ಯುನ್ಮಾನಶಾಸ್ತ್ರ(40) ಗಣಿತ ವಿಜ್ಞಾನ (41)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications