ಪೊಲೀಸ್ ಇಲಾಖೆಗೆ ಸರ್ಜರಿ, 18 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Posted By:
Subscribe to Oneindia Kannada

ಬೆಂಗಳೂರು, ಮೇ 21 : ಗೃಹ ಇಲಾಖೆಯಲ್ಲಿ ಸರ್ಕಾರ ಹಲವು ಬದಲಾವಣೆಗಳನ್ನು ಮಾಡಿದೆ. ಶುಕ್ರವಾರ 18 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಹಿರಿಯ ಐಪಿಎಸ್ ಅಧಿಕಾರಿ ಪಿ.ಕೆ.ಗರ್ಗ್ ಅವರನ್ನು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಆರ್.ಹಿತೇಂದ್ರ ಅವರನ್ನು ನೇಮಕ ಮಾಡಲಾಗಿದೆ. [ಕೇಂದ್ರ ಸೇವೆಗೆ ಸೋನಿಯಾ ನಾರಂಗ್]

karnataka government

ವರ್ಗಾವಣೆಗೊಂಡವರು [ಡಿಜಿಪಿಯಾದ ಮೊದಲ ಮಹಿಳಾ ಅಧಿಕಾರಿ ನೀಲಮಣಿ]

* ಅಮೃತ್ ಪಾಲ್ - ಆಂತರಿಕ ಭದ್ರತಾ ವಿಭಾಗದ ಐಜಿಪಿ [ಕೆಂಪಯ್ಯರನ್ನು ವಿವಾದಗಳು ಸದಾ ಕಾಡುವುದೇಕೆ?]
* ಜಿ.ಅರುಣ್ ಚಕ್ರವರ್ತಿ - ಪಶ್ಚಿಮ ವಲಯ ಐಜಿಪಿ, ಮಂಗಳೂರು
* ಸೀಮಂತ್ ಕುಮಾರ್ ಸಿಂಗ್ - ಕೇಂದ್ರ ವಲಯ ಐಜಿಪಿ, ಬೆಂಗಳೂರು
* ಟಿ.ಸುನೀಲ್ ಕುಮಾರ್ - ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ
* ಆರ್.ಹಿತೇಂದ್ರ - ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ)
* ಎನ್. ಸತೀಶ್ ಕುಮಾರ್ - ರಾಮನಗರ ಎಸ್‌ಪಿ
* ಕೌಶಲೇಂದ್ರ ಕುಮಾರ್ -ಡಿಸಿಪಿ, ಬೆಂಗಳೂರು ಸಿಸಿಬಿ
* ಡಾ.ಚಂದ್ರಗುಪ್ತ - ಬೆಂಗಳೂರು ಪೂರ್ವವಿಭಾಗದ ಡಿಸಿಪಿ
* ಬಿ.ಎಸ್.ಲೋಕೇಶ್ ಕುಮಾರ್ - ಎಸ್‌ಐಟಿ ಎಸ್‌ಪಿ
* ಪಿ.ರಾಜೇಂದ್ರಪ್ರಸಾದ್ -ಕೊಡಗು ಎಸ್‌ಪಿ
* ಆರ್.ರಮೇಶ್ - ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡಂಟ್ ಜನರಲ್
* ಎನ್.ಶಶಿಕುಮಾರ್ - ಕಲಬುರಗಿ ಎಸ್‌ಪಿ
* ಅಮಿತ್ ಸಿಂಗ್ - ಬೆಂಗಳೂರು ಗ್ರಾಮಾಂತರ ಎಸ್‌ಪಿ
* ಡಾ.ಎಸ್‌.ಡಿ.ಶರಣಪ್ಪ - ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ
* ಭೂಷಣ್ ಬೋರಸೆ - ದಕ್ಷಿಣ ಕನ್ನಡ ಎಸ್‌ಪಿ
* ಬಿ.ರಮೇಶ್ - ಹಾವೇರಿ ಎಸ್‌ಪಿ
* ವರ್ತಿಕಾ ಕಟಿಯಾರ್ - ಗುಪ್ತಚರ ಎಸ್‌ಪಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka government on Friday transferred 18 IPS officers as part of a major surgery conducted in the police department. Here are the list.
Please Wait while comments are loading...