• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; 24 ಗಂಟೆಯಲ್ಲಿ 18,324 ಹೊಸ ಕೋವಿಡ್ ಕೇಸ್

|
Google Oneindia Kannada News

ಬೆಂಗಳೂರು, ಜೂನ್ 03; ಕರ್ನಾಟಕದಲ್ಲಿ 24 ಗಂಟೆಯಲ್ಲಿ 18,324 ಹೊಸ ಪ್ರಕರಣ ದಾಖಲಾಗಿದೆ. ಜೂನ್ 7ರ ತನಕ ರಾಜ್ಯದಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್ ಅನ್ನು ಜೂನ್ 14ರ ತನಕ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ 24 ಗಂಟೆಯಲ್ಲಿ 514 ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ. 24,036 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು ಪ್ರಕರಣಗಳು 2653446. ಸಕ್ರಿಯ ಪ್ರಕರಣ 2,86,798.

ರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮ; ಒಂದೂ ಕೋವಿಡ್ ಪ್ರಕರಣವಿಲ್ಲರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮ; ಒಂದೂ ಕೋವಿಡ್ ಪ್ರಕರಣವಿಲ್ಲ

39567 ಆಂಟಿಜೆನ್, 110601 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 150168 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದುವರೆಗೂ 30149275 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ.

Breaking; ಕರ್ನಾಟಕದಲ್ಲಿ ಲಾಕ್‌ಡೌನ್ ಜೂ. 14ರ ತನಕ ವಿಸ್ತರಣೆ Breaking; ಕರ್ನಾಟಕದಲ್ಲಿ ಲಾಕ್‌ಡೌನ್ ಜೂ. 14ರ ತನಕ ವಿಸ್ತರಣೆ

ಯಾವ ಜಿಲ್ಲೆ ಎಷ್ಟು?; ಬೆಂಗಳೂರು ನಗರದಲ್ಲಿ 3533 ಹೊಸ ಪ್ರಕರಣಗಳು ದಾಖಲಾಗಿವೆ. 347 ಜನರು ಮೃತಪಟ್ಟಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 134384.

ವಿಶೇಷ ವರದಿ: ದಾವಣಗೆರೆಯ 594 ಹಳ್ಳಿಗಳಲ್ಲಿ ಕೋವಿಡ್ ಸೋಂಕು: ಯಾಕೆ ಇಲ್ಲೇ ಹೆಚ್ಚು? ವಿಶೇಷ ವರದಿ: ದಾವಣಗೆರೆಯ 594 ಹಳ್ಳಿಗಳಲ್ಲಿ ಕೋವಿಡ್ ಸೋಂಕು: ಯಾಕೆ ಇಲ್ಲೇ ಹೆಚ್ಚು?

ಬಾಗಲಕೋಟೆ 194. ಬಳ್ಳಾರಿ 503. ಬೆಳಗಾವಿ 839. ಬೆಂಗಳೂರು ಗ್ರಾಮಾಂತರ 760. ಬೀದರ್ 27. ಚಾಮರಾಜನಗರ 313. ಚಿಕ್ಕಬಳ್ಳಾಪುರ 486. ಚಿಕ್ಕಮಗಳೂರು 742 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ 379. ದಕ್ಷಿಣ ಕನ್ನಡ 598. ದಾವಣಗೆರೆ 559. ಧಾರವಾಡ 221. ಗದಗ 250. ಹಾಸನ 2078. ಹಾವೇರಿ 146. ಕಲಬುರಗಿ 119. ಕೊಡಗು 310. ಕೋಲಾರ 317 ಹೊಸ ಪ್ರಕರಣ ದಾಖಲಾಗಿದೆ.

ಕೊಪ್ಪಳ 237. ಮಂಡ್ಯ 623. ಮೈಸೂರು 1573. ರಾಯಚೂರು 271. ರಾಮನಗರ 62. ಶಿವಮೊಗ್ಗ 767. ತುಮಕೂರು 979. ಉಡುಪಿ 580. ಉತ್ತರ ಕನ್ನಡ 588. ವಿಜಯಪುರ 192. ಯಾದಗಿರಿ 78.

Recommended Video

   ಕನ್ನಡ ಅತ್ಯಂತ ಕೊಳಕು ಭಾಷೆ ಎಂದು ಅವಮಾನ ಮಾಡಿದ ಗೂಗಲ್ | Oneindia Kannada
   English summary
   514 deaths, 18, 324 new Covid cases reported at Karnataka in 24 hours. Lockdown extended in state till June 14.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X