ಕರ್ನಾಟಕ; 24 ಗಂಟೆಯಲ್ಲಿ 1705 ಹೊಸ ಕೋವಿಡ್ ಪ್ರಕರಣ
ಬೆಂಗಳೂರು, ಜುಲೈ 23; ಕರ್ನಾಟಕದಲ್ಲಿ 24 ಗಂಟೆಯಲ್ಲಿ 1705 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 30 ಜನರು ಮೃತಪಟ್ಟಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಶೇ 1.35 ಆಗಿದೆ.
ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ 2243 ಜನರು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 24127. ರಾಜ್ಯದ ಮರಣ ಪ್ರಮಾಣ ಶೇ 1.75.
ಕರ್ನಾಟಕದ ಒಟ್ಟು ಸೋಂಕಿತರ ಸಂಖ್ಯೆ 2891699. ಇದುವರೆಗೂ 2831226 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 36323.

30,771 ಆಂಟಿಜೆನ್, 94,655 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 125426 ಮಾದರಿಗಳ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು?; ಬೆಂಗಳೂರು ನಗರದಲ್ಲಿ 400 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 1224044. ಸಕ್ರಿಯ ಪ್ರಕರಣಗಳು 8364.
ದಕ್ಷಿಣ ಕನ್ನಡ 295. ಮೈಸೂರು 157. ಉಡುಪಿ 131. ಬೆಳಗಾವಿ 90. ತುಮಕೂರು 72. ಶಿವಮೊಗ್ಗ 74 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ 41. ಚಿಕ್ಕಮಗಳೂರು 69. ಹಾಸನ 83. ಕೊಡಗು 62. ಕೋಲಾರ 34. ಮಂಡ್ಯ 38 ಹೊಸ ಪ್ರಕರಣ ಪತ್ತೆಯಾಗಿದೆ.
ಬಾಗಲಕೋಟೆ 8. ಬಳ್ಳಾರಿ 10. ಬೀದರ್ 2. ಚಾಮರಾಜನಗರ 30. ಚಿಕ್ಕಬಳ್ಳಾಪುರ 17. ಚಿತ್ರದುರ್ಗ 10. ಧಾರವಾಡ 6. ಗದಗ 3. ಹಾವೇರಿ 4. ಕಲಬುರಗಿ 7. ಕೊಪ್ಪಳ 3 ಹೊಸ ಪ್ರಕರಣ ದಾಖಲಾಗಿದೆ.












Click it and Unblock the Notifications