ಕರ್ನಾಟಕದಲ್ಲಿ ಮತ್ತೆ 10,913 ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಅಕ್ಟೋಬರ್ 09: ಕರ್ನಾಟಕದಲ್ಲಿ ಇಂದು 10913 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
9091 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಂದೇ ದಿನದಲ್ಲಿ 114 ಮಂದಿ ಸಾವನ್ನಪ್ಪಿದ್ದಾರೆ.561610 ಮಂದಿ ಇದುವರೆಗೆ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 118851 ಸಕ್ರಿಯ ಪ್ರಕರಣಗಳಿವೆ. 9789 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ.
ಒಟ್ಟು 690269 ಪ್ರಕರಣಗಳಿವೆ. 873 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಂಗಳೂರಿನಲ್ಲಿ 5009 ಪ್ರಕರಣಗಳು ದಾಖಲಾಗಿವೆ.

ಬಾಗಲಕೋಟೆ 76, ಬಳ್ಳಾರಿ 217, ಬೆಳಗಾವಿ 269, ಬೆಂಗಳೂರು ಗ್ರಾಮಾಂತರ 242, ಬೆಂಗಳೂರು ನಗರ 5009, ಬೀದರ್ 12, ಚಾಮರಾಜನಗರ 72, ಚಿಕ್ಕಬಳ್ಳಾಪುರ 154, ಚಿಕ್ಕಮಗಳೂರು 129, ಚಿತ್ರದುರ್ಗ 418, ದಕ್ಷಿಣ ಕನ್ನಡ 376, ದಾವಣಗೆರೆ 450, ಧಾರವಾಡ 150, ಗದಗ 68, ಹಾಸನ 489, ಹಾವೇರಿ 75, ಕಲಬುರಗಿ 144, ಕೊಡಗು 31, ಕೋಲಾರ 156, ಕೊಪ್ಪಳ 65, ಮಂಡ್ಯ 250, ಮೈಸೂರು 826, ರಾಯಚೂರು 73, ರಾಮನಗರ 125, ಶಿವಮೊಗ್ಗ 140, ತುಮಕೂರು 366, ಉಡುಪಿ 177, ಉತ್ತರ ಕನ್ನಡ 196, ವಿಜಯಪುರ 92, ಯಾದಗಿರಿಯಲ್ಲಿ 66 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications