ಬೆಂಗಳೂರಿನಲ್ಲಿ ಸತತ ಮೂರನೇ ದಿನ 5 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆ

ಬೆಂಗಳೂರು, ಅಕ್ಟೋಬರ್ 08: ಕರ್ನಾಟಕದಲ್ಲಿ ಮತ್ತೆ ಒಂದೇ ದಿನ 10,704 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.ಒಟ್ಟು 679356 ಮಂದಿ ಕೊರೊನಾ ಸೋಂಕಿತರಿದ್ದಾರೆ.

9613 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 117143 ಸಕ್ರಿಯ ಪ್ರಕರಣಗಳಿವೆ. ಇಂದು 101 ಮಂದಿ ಮೃತಪಟ್ಟಿದ್ದಾರೆ. ಇದುವರೆಗೂ 552519 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟು 925 ಮಂದಿ ಸಾವನ್ನಪ್ಪಿದ್ದಾರೆ. 853 ಮಂದಿ ಐಸಿಯುನಲ್ಲಿದ್ದಾರೆ.ಬೆಂಗಳೂರಿನಲ್ಲಿ ಸತತ ಮೂರನೇ ದಿನವೂ 5 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

10,704 New Coronavirus Cases Reported In Karnataka On October 08

ಬಾಗಲಕೋಟೆ 98, ಬಳ್ಳಾರಿ 248, ಬೆಳಗಾವಿ 185, ಬೆಂಗಳೂರು ಗ್ರಾಮಾಂತರ 368, ಬೆಂಗಳೂರು ನಗರ 5121, ಬೀದರ್ 27, ಚಾಮರಾಜನಗರ 68, ಚಿಕ್ಕಬಳ್ಳಾಪುರ 100, ಚಿಕ್ಕಮಗಳೂರು 142, ಚಿತ್ರದುರ್ಗ 215, ದಕ್ಷಿಣ ಕನ್ನಡ 296, ದಾವಣಗೆರೆ 238, ಧಾರವಾಡ 121, ಗದಗ 42, ಹಾಸನ 441, ಹಾವೇರಿ 108, ಕಲಬುರಗಿ 128, ಕೊಡಗು 94,, ಕೋಲಾರ 129, ಕೊಪ್ಪಳ 97, ಮಂಡ್ಯ 206, ಮೈಸೂರು 642, ರಾಯಚೂರು 111, ರಾಮನಗರ 91, ಶಿವಮೊಗ್ಗ 250, ತುಮಕೂರು 509, ಉಡುಪಿ 239, ಉತ್ತರ ಕನ್ನಡ 213, ವಿಜಯಪುರ 110, ಯಾದಗಿರಿಯಲ್ಲಿ 67 ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+