• search
 • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರಗಿಯಲ್ಲಿ ಮತ್ತೊಂದು ಬಲಿ ಪಡೆದ ಕೊರೊನಾ ವೈರಸ್‌

|

ಕಲಬುರಗಿ, ಮೇ 13: ಕಲಬುರಗಿಯಲ್ಲಿ ಕೊರೊನಾ ವೈರಸ್‌ನಿಂದ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಕಂಟೆನ್ ಮೆಂಟ್ ಝೋನ್‌ಗೆ ಹೋಗಿದ್ದ ವೃದ್ಧ ಬಲಿಯಾಗಿದ್ದಾರೆ.

   ಹಾಸನದಲ್ಲಿ ಕೊರೊನಾ ಕೇಸ್ ಪತ್ತೆಯಾಗ್ತಿದ್ದಂತೆ ಮಲೆನಾಡಿಗರು ಮಾಡ್ತಿರೋ ಕೆಲಸ ನೋಡಿ | Hassan | Oneindia Kannada

   ಹೆಚ್ಚು ಕೊರೊನಾ ವೈರಸ್‌ ಪ್ರಕರಣಗಳು ಕಾಣಿಸಿಕೊಂಡಿದ್ದ ಕಂಟೆನ್ ಮೆಂಟ್ ಝೋನ್‌ಗೆ 60 ವರ್ಷದ ವೃದ್ದ ಹೋಗಿ ಬಂದಿದ್ದರು. ಅವರ ಮನೆ ಕೂಡ ಅದರ ಹತ್ತರವೇ ಇತ್ತು. ಈ ಕಾರಣದಿಂದ ವೃದ್ಧನಿಗೆ ವೈರಸ್‌ ತಗುಲಿ ಸಾವಿಗಿಡಗಿದ್ದಾರೆ. 60 ವರ್ಷದ ವ್ಯಕ್ತಿ ರೋಗಿ ನಂಬರ್ 927 ಆಗಿದ್ದರು.

   ಚೀನಾ, ಯುಎಸ್‌ ನಂತರ ಕೊರೊನಾ ಹಾಟ್‌ಸ್ಪಾಟ್‌ ಆದ ಬ್ರೆಜಿಲ್!

   ತೀವ್ರ ಉಸಿರಾಟದ ಸಮಸ್ಯೆಯಿಂದ ವೃದ್ಧ ಮೇ 11ರಂದು ಸಾವನಪ್ಪಿದರು. ಕಂಟೆನ್ ಮೆಂಟ್ ಝೋನ್‌ಗೆ ಹೋಗಿದ್ದ ಕಾರಣ ಅನುಮಾನದಿಂದ ಮೃತದೇಹದಿಂದ ಸ್ಯಾಂಪಲ್ ಸಂಗ್ರಹಿಸಿ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ನಂತರ ವರದಿಯಲ್ಲಿ ಪಾಸಿಟಿವ್ ಎಂದು ತಿಳಿದುಬಂದಿದೆ.

   ಕಲಬುರಗಿಯಲ್ಲಿ ಕೊರೋನಾ ಸಾವಿನ ಸಂಖ್ಯೆ 6 ರಿಂದ 7 ಕ್ಕೆ ಏರಿಕೆಯಾಗಿದೆ. ವೃದ್ದನ ಸಾವಿನಿಂದ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಇಂದಿಗೆ ಕಲಬುರಗಿ ಸೋಂಕಿತರ ಸಂಖ್ಯೆ 75ಕ್ಕೆ ಏರಿಕೆ ಕಂಡಿದೆ.

   English summary
   60 years old man died on May 11th in kalaburagi tested positive
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X