ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ: ಕಾಂಗ್ರೆಸ್ ಪರ ಇದ್ದ ಬೆಟ್ಟಿಂಗ್ ಬಾಜಿ ಈಗ ಕೇಸರಿಯತ್ತ

By ವಿನೋದ್ ಕುಮಾರ್ ಶುಕ್ಲಾ
|
Google Oneindia Kannada News

ನವದೆಹಲಿ, ಡಿಸೆಂಬರ್ 06: ರಾಜಸ್ಥಾನದ ಚುನಾವಣಾ ಅಖಾಡ ಈಗ ಪ್ರಚಾರ ಕಾರ್ಯ ಮುಗಿಸಿ, ಡಿಸೆಂಬರ್ 07ರಂದು ಮತದಾನಕ್ಕೆ ಸಜ್ಜಾಗುತ್ತಿದೆ. ನಾಳೆ ಎಕ್ಸಿಟ್ ಪೋಲ್ ಬರುವುದಕ್ಕೂ ಮುನ್ನ ಬೆಟ್ಟಿಂಗ್, ಬಾಜಿ ಲೋಕದಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದೆ. ಇಷ್ಟು ಕಾಲ ಕಾಂಗ್ರೆಸ್ ಪರ ಬಾಜಿ ಕಟ್ಟುತ್ತಿದ್ದ ಪಂಟರ್ ಗಳು ಈಗ ಬಿಜೆಪಿಯತ್ತ ಮುಖ ಮಾಡಿದ್ದಾರೆ.

ಚುನಾವಣೆ ದಿನಾಂಕ ನಿಗದಿಯಾಗುವುದಕ್ಕೂ ಮುನ್ನವೆ ಕಾಂಗ್ರೆಸ್ ಪರ ಬೆಟ್ಟಿಂಗ್ ಜೋರಾಗಿ ನಡೆದಿತ್ತು. ಇದಕ್ಕೆ ಪೂರಕವಾಗಿ ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ಸಿಗೆ ಗೆಲುವು ಎಂದು ಫಲಿತಾಂಶ ನೀಡಿದ್ದವು. ಬೆಟ್ಟಿಂಗ್ ಬಜಾರಿನಲ್ಲಿ ಸುಮಾರು 125 ರಿಂದ 150 ಸ್ಥಾನವನ್ನು ಕೈ ಪಡೆಗೆ ನೀಡಿದ್ದವು.

Five Satta Bazars give a thumbs up to the BJP for Rajasthan Assembly elections

ಆದರೆ, ಚುನಾವಣಾ ಪ್ರಚಾರದ ಬಳಿಕ ರಾಜಸ್ಥಾನದ ಬೆಟ್ಟಿಂಗ್ ಬಜಾರ್. ಕೋಲ್ಕತ್ತಾ, ರಾಜ್ ಕೋಟ್ ನ ಪಂಟರ್ ಗಳಿ ಬಿಜೆಪಿಗೆ ಗೆಲುವಿನ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

* ಫಲೌದಿ ಬೆಟ್ಟಿಂಗ್ ಬಜಾರ್ ನಂತೆ ಬಿಜೆಪಿ 107-109 ಸ್ಥಾನ, ಕಾಂಗ್ರೆಸ್ 71-73
* ಜೈಪುರ್ ಬೆಟ್ಟಿಂಗ್ ಬಜಾರ್ : ಬಿಜೆಪಿಗೆ 115-117, ಕಾಂಗ್ರೆಸ್ 65-68 ಸ್ಥಾನ
* ಶೇಖವಾತಿ ಬೆಟ್ಟಿಂಗ್ ಬಜಾರ್ : ಬಿಜೆಪಿ 103-105, ಕಾಂಗ್ರೆಸ್ 54-56
* ರಾಜ್ ಕೋಟ್ ಬೆಟ್ಟಿಂಗ್ ಬಜಾರ್ : ಬಿಜೆಪಿ 105-107, ಕಾಂಗ್ರೆಸ್ 61-63
* ಕೋಲ್ಕತ್ತಾ ಬೆಟ್ಟಿಂಗ್ ಬಜಾರ್ : ಬಿಜೆಪಿ 112-114, ಕಾಂಗ್ರೆಸ್ 57-59

English summary
Satta Bazars that have been very buoyant for the Congress in Rajasthan are now showing thumbs down for the party with the close of the election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X