18 ವರ್ಷಗಳ ಬಳಿಕ ಫ್ರೀಜರ್‌ನಲ್ಲಿ ಮಹಿಳೆಯ ಶವ ಪತ್ತೆ, ಪ್ರಕರಣ ನಿಗೂಢ

ಝಾಗ್ರೇಬ್​, ಫೆಬ್ರವರಿ 18: ಕ್ರೋವೇಷಿಯಾದ ಮಹಿಳೆಯೊಬ್ಬರ ಶವ 18 ವರ್ಷಗಳ ಬಳಿಕ ಮನೆಯ ಫ್ರೋಜರ್ ಒಂದರಲ್ಲಿ ಪತ್ತೆಯಾಗಿರುವ ಅನುಮಾನಾಸ್ಪದ ಘಟನೆ ನಡೆದಿದೆ.

ಜಾಸ್ಮಿನ್ ಡಾಮ್ನಿಕಾ ಪತ್ತೆಯಾದ ಮಹಿಳೆ, ಆಕೆ ಕ್ರೂಸ್ ಹಡಗಿನಲ್ಲಿ ಉದ್ಯೋಗದಲ್ಲಿದ್ದಳು, ಪ್ಯಾರಿಸ್‌ನಲ್ಲಿ ಬದುಕು ಕಳ್ಳಿಕೊಳ್ಳುವುದಾಗಿ ಹೇಳಿ 2000ನೇ ಸಾಲಿನಲ್ಲಿ ಮನೆಯಿಂದ ಹೊರಟೇ ಬಿಟ್ಟಳು. ಆದರೆ ನಾಲ್ಕೈದು ವರ್ಷಗಳು ಕಳೆದಾಗ ಅವಳ ಬಗ್ಗೆ ಏನೂ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಮನೆಯವರು 2005ರಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆದರೆ ಬರೋಬ್ಬರಿ 18 ವರ್ಷಗಳ ಬಳಿಕ ಮಹಿಳೆಯ ಮನೆಯೊಂದರ ಫ್ರೀಜರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇವತ್ತು, ನಾಳೆ ಬರಬಹುದೆಂದು ಎಂದು ನಂಬಿಕೆಯಿಂದಿದ್ದ ಜೀವಗಳಿಗೆ ಸಾಕಷ್ಟು ನೋವುಂಟಾಗಿದೆ.

Woman Suspected Of Killing Sister, Hiding Body In Freezer In Croatia

ಜಾಸ್ಮಿನ್ ತಂದೆ 2011ರಲ್ಲಿ ಅವರು ಮೃತಪಟ್ಟಿದ್ದರು. ಆದರೆ ಈಗ ಜಾಸ್ಮಿನ್​ ಸಹೋದರಿ ಎನ್ನಲಾದ 45 ವರ್ಷದ ಮಲಾ ಸ್ಯುಬೋಟಿಕಾ ಎಂಬಾಕೆಗೆ ಸೇರಿದ ಮನೆಯಲ್ಲಿದ್ದ ಫ್ರೀಜರ್​ನಲ್ಲಿ ಜಾಸ್ಮಿನ್​ ಶವ ಪತ್ತೆಯಾಗಿದೆ. ಈಕೆ ಕೊಲೆಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+