ರಷ್ಯಾ & ಉಕ್ರೇನ್ ಕದನ ವಿರಾಮ ಮತ್ತಷ್ಟು ಹತ್ತಿರ? 1,200 ಸೈನಿಕರ ದೇಹ ಹಸ್ತಾಂತರ...
ಉಕ್ರೇನ್ & ರಷ್ಯಾ ನಡುವೆ ಘೋರ ಯುದ್ಧ ನಡೆಯುತ್ತಿದ್ದು, ಯಾವ ಸಮಯದಲ್ಲಿ ಇಬ್ಬರ ನಡುವೆ ಗಲಾಟೆ ನಿಲ್ಲುತ್ತೆ? ಅಂತಾ ಇಡೀ ಜಗತ್ತು ಕಾಯುತ್ತಿದೆ. ಯಾಕಂದ್ರೆ ಈಗಾಗಲೇ ಲಕ್ಷ ಲಕ್ಷ ಜನರ ಜೀವ ಈ ಯುದ್ಧದಲ್ಲಿ ಹೋಗಿದೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಮಹತ್ವದ ಘಟನೆ ಕೂಡ ನಡೆದಿದ್ದು, ರಷ್ಯಾ & ಉಕ್ರೇನ್ ಕದನ ವಿರಾಮ ಮತ್ತಷ್ಟು ಹತ್ತಿರ ಆಗುತ್ತಿದೆ. ಯಾಕಂದ್ರೆ, 1,200 ಸೈನಿಕರ ದೇಹ ಹಸ್ತಾಂತರ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದೆ.













Click it and Unblock the Notifications