Ukraine War: ರಷ್ಯಾ ಜೊತೆ ಕೈದಿಗಳ ವಿನಿಮಯ, ಯುದ್ಧ ನಿಲ್ಲಿಸಿಲು ಉಕ್ರೇನ್ ಪ್ಲಾನ್?
ರಷ್ಯಾ ಹೊಡಿತಾ ಇದೆ, ಉಕ್ರೇನ್ ಏಟು ತಿಂತಾನೇ ಇದೆ... ಹೀಗೆ ರಷ್ಯಾ & ಉಕ್ರೇನ್ ನಡುವಿನ ಭಾರಿ ಘೋರ ಕಾಳಗ ಮುಂದುವರಿದಿದೆ. ಕಳೆದ 4 ವರ್ಷಗಳಿಂದ ಬಡಿದಾಡುತ್ತಿರುವ ಈ ಎರಡೂ ದೇಶಗಳು ತಮ್ಮ ಫೈಟಿಂಗ್ ನಿಲ್ಲಿಸುತ್ತಲೇ ಇಲ್ಲ. ಈಗಾಗಲೇ ಲಕ್ಷ ಲಕ್ಷ ಜನರ ಜೀವ ಬಲಿ ಪಡೆದು ಪ್ರಪಂಚದ ನೆಮ್ಮದಿ ಕಸಿದಿರುವ ರಷ್ಯಾ & ಉಕ್ರೇನ್ ಯುದ್ಧ ಇದೀಗ ಮತ್ತೊಂದು ಭಾರಿ ಘೋರ ಮಜುಲು ಪಡೆಯುತ್ತಿದೆ ಎಂಬ ಭಯದ ಸಮಯದಲ್ಲೇ ರಷ್ಯಾ ಜೊತೆ ಕೈದಿಗಳ ವಿನಿಮಯ, ಯುದ್ಧ ನಿಲ್ಲಿಸಿಲು ಉಕ್ರೇನ್ ಪ್ಲಾನ್?













Click it and Unblock the Notifications