ಆಂಧ್ರದ ತಾಯಿ-ಮಗ ಅಮೆರಿಕಾದಲ್ಲಿ ಸಾವು, ಹತ್ಯೆ ಶಂಕೆ

ಅಮೆರಿಕಾ ನ್ಯೂಜೆರ್ಸಿಯಲ್ಲಿ 40 ವರ್ಷ ಪ್ರಾಯದ ಶಶಿಕಲಾ ಮತ್ತು ಆಕೆಯ 7 ವರ್ಷ ವಯಸ್ಸಿನ ಮಗ ಹನೀಶ್ ಸಾಯಿ ಸಾವಿಗೀಡಾದವರಾಗಿದ್ದಾರೆ. ಸಾವಿಗೀಡಾದವರು ಆಂಧ್ರ ಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ.

ಹೈದರಾಬಾದ್, ಮಾರ್ಚ್ 24: ಅಮೆರಿಕಾದಲ್ಲಿ ಇಬ್ಬರು ಭಾರತೀಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದೊಂದು ಕೊಲೆ ಎಂದು ಶಂಕಿಸಲಾಗಿದೆ. ಸಾವಿಗೀಡಾದವರು ಆಂಧ್ರ ಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ.

ಅಮೆರಿಕಾ ನ್ಯೂಜೆರ್ಸಿಯಲ್ಲಿ 40 ವರ್ಷ ಪ್ರಾಯದ ಶಶಿಕಲಾ ಮತ್ತು ಆಕೆಯ 7 ವರ್ಷ ವಯಸ್ಸಿನ ಮಗ ಹನೀಶ್ ಸಾಯಿ ಸಾವಿಗೀಡಾದವರಾಗಿದ್ದಾರೆ. ಶಶಿಕಲಾ ಪತಿ ನಾರಾ ಹಮುಮಂತ ರಾವ್ ಉದ್ಯೋಗದಿಂದ ಮರಳುವಾಗ ಮನೆಯಲ್ಲಿ ಪತ್ನಿ ಮತ್ತು ಪುತ್ರನ ಮೃತ ದೇಹ ಪತ್ತೆಯಾಗಿದೆ.[ನೀನ್ಯಾವೋನಯ್ಯ ಅಮೆರಿಕಾಕ್ಕೆ ಬರಬೇಡ ಅಂತ ಹೇಳೋಕೆ?]

Two Andhra NRIs found dead in Newjersy of US

ಅಪರಿಚಿತ ವ್ಯಕ್ತಿಗಳು ಪತ್ನಿ ಮತ್ತು ಮಗನನ್ನು ಕೊಲೆ ಮಾಡಿರಬಹುದು ಎಂದುಕೊಳ್ಳಲಾಗಿದೆ. ಮೃತರು ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ತಿಮ್ಮರಾಜುಪಾಲೆಮ್ ಗೆ ಸೇರಿದವರಾಗಿದ್ದಾರೆ. ಅಮೆರಿಕಾದಲ್ಲಿರುವ ನಾರಾ ಹಮುಮಂತ ರಾವ್ ಜತೆ ಸ್ಥಳೀಯ ಶಾಸಕ ಸಾಂಬಶಿವ ರಾವ್ ಸಂಪರ್ಕದಲ್ಲಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.[ಅಮೆರಿಕಾದಲ್ಲಿ ಗುಂಡೇಟಿಗೆ ಬಲಿಯಾದ ಶ್ರೀನಿವಾಸ್ ಅಂತ್ಯಕ್ರಿಯೆ ಇಂದು]

ಹೈದರಾಬಾದ್ ಮೂಲದ ಟೆಕ್ಕಿ ಶ್ರೀನಿವಾಸ್ ಕುಚಿಭೋತ್ಲಾ ಸಾವಿನ ಸುದ್ದಿ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ದುರಂತ ವಾರ್ತೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+