ಕೊವಿಡ್ 19 ಕೇಸ್ ಹೊಂದಿರುವ ಟಾಪ್ 10 ರಾಷ್ಟ್ರಗಳು
ನವದೆಹಲಿ, ಜೂನ್ 23: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸೋಂಕು ನಿಯಂತ್ರಣಕ್ಕಾಗಿ ವಿವಿಧ ರೀತಿಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ.
ಈ ಸಮಯಕ್ಕೆ ವಿಶ್ವದೆಲ್ಲೆಡೆ 9,194,445 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 474,502ಕ್ಕೇರಿದೆ. ಒಟ್ಟಾರೆ, 4,941,627 ಮಂದಿ ಗುಣಮುಖರಾಗಿದ್ದಾರೆ.
Recommended Video
ಒಟ್ಟು 3,778,316 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 57,913 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.
1 ಲಕ್ಷಕ್ಕೂ ಅಧಿಕ ಸೋಂಕಿತರಿರುವ ಪಟ್ಟಿಯಲ್ಲಿ ಜರ್ಮನಿ, ಟರ್ಕಿ, ಮೆಕ್ಸಿಕೋ, ಪಾಕಿಸ್ತಾನ, ಸೌದಿ ಅರೇಬಿಯಾ, ಫ್ರಾನ್ಸ್, ಬಾಂಗ್ಲಾದೇಶ, ಕೆನಡಾ, ದಕ್ಷಿಣ ಆಫ್ರಿಕಾ ದೇಶಗಳಿವೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 2,388,225, ಮೃತರ ಸಂಖ್ಯೆ 122,611
ಬ್ರೆಜಿಲ್: 1,111,348, ಮೃತರ ಸಂಖ್ಯೆ 51,407
ರಷ್ಯಾ: 592,280, ಮೃತರ ಸಂಖ್ಯೆ 8,206
ಭಾರತ: 440,685, ಮೃತರ ಸಂಖ್ಯೆ 14,015
ಯುಕೆ: 305,289, ಮೃತರ ಸಂಖ್ಯೆ 42,647
ಸ್ಪೇನ್: 293,584, ಮೃತರ ಸಂಖ್ಯೆ 28,324
ಪೆರು: 257,447, ಮೃತರ ಸಂಖ್ಯೆ 4,502
ಚಿಲಿ: 246,963, ಮೃತರ ಸಂಖ್ಯೆ 4,502
ಇಟಲಿ: 238,720, ಮೃತರ ಸಂಖ್ಯೆ 34,657
ಇರಾನ್: 207,525, ಮೃತರ ಸಂಖ್ಯೆ 9,742












Click it and Unblock the Notifications